256 ವರ್ಷ ಬದುಕಿದ ಈತನು ಸಾಯುವ ಮುನ್ನ ಹೇಳಿದ ರಹಸ್ಯ ಕೇಳಿದರೆ ನೀವು ಶಾಕ್.!

0
4703

256 ವರ್ಷ ಬದುಕಿದ ಈತನು ಸಾಯುವ ಮುನ್ನ ತನ್ನ ಬದುಕಿನ ರಹಸ್ಯವನ್ನು ತಿಳಿಸಿ ಮರಣ ಹೊಂದಿದ್ದನು. ಆರೋಗ್ಯವೇ ಭಾಗ್ಯ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆರೋಗ್ಯವಾಗಿ ಇದ್ದರೇನೆ ಮನುಷ್ಯ ಏನು ಬೇಕಾದರೂ ಮಾಡಬಹುದು. ಅದನ್ನು ಮನುಷ್ಯ ಮರೆತುಹೋಗಿ ಬಹಳ ವರ್ಷವೇ ಆಗಿದೆ. ಹಣವಿದ್ದರೆ ಸಾಕು ಏನ್ನನಾದರೂ ಮಾಡಬಹುದು ಎಂದು ತಿಳಿದಿದ್ದಾರೆ. ನಮ್ಮ ಜನರು ಅದಕ್ಕೊಸ್ಕರ ತಲೆ ಕೆಡಿಸಿಕೊಂಡು ಆರೋಗ್ಯವನ್ನ ಹಾಳುಮಾಡಿಕೊಳ್ಳುತ್ತಿದ್ದಾರೆ. ಈ ಆಧುನಿಕ ಕಾಲದಲ್ಲಿ ನಾವು ಸೇವಿಸುವ ಆಹಾರ ಮತ್ತು ಜೀವನಶೈಲಿ ಸರಿ ಇಲ್ಲದೇ ಹೋದರೆ, ಒಬ್ಬ ಮನುಷ್ಯ 60 ವರ್ಷಕ್ಕಿಂತ ಹೆಚ್ಚು ಕಾಲ ಬದುಕುವುದು ಕಷ್ಟವಾಗಿದೆ ಎಂದು ತಜ್ಞರು ಹೇಳುತ್ತಾರೆ. ಆದರೆ ನಮ್ಮ ಹಿರಿಯರು ಮುಂಚೆ ಸುಮಾರು 100 ರಿಂದ 120 ವರ್ಷಗಳವರೆಗೆ ಬದುಕಿದ್ದರು ಎಂದು ನಾವು ಕೇಳಿದ್ದೇವೆ. ಅದೇ ಈಗ ಈ ಕಾಲದಲ್ಲಿ 100ವರ್ಷ ಜೀವಿಸಿದ್ದಾರೆ ಅಂದರೆ ಅದೇ ಆಶ್ಚರ್ಯವಾದ ಸಂಗತಿಯಾಗಿದೆ.

ನಾವು ನಂಬಲಾಗದ ಒಬ್ಬ ವ್ಯಕ್ತಿ ಸುಮಾರು 256 ವರ್ಷ ಜೀವಿಸಿದನಂತೆ. ಈ ವಿಷಯ ನಾವು ನಂಬುವುದಿಲ್ಲವಾದರೂ ಇದೇ ಸತ್ಯ. ಈತನಿಗೆ ಸುಮಾರು 24 ಮಂದಿ ಹೆಂಡತಿಯರು ಮತ್ತು ಇವರಿಗೆ ಹುಟ್ಟಿದ ಮಕ್ಕಳು 200ಕ್ಕೂ ಹೆಚ್ಚು ಜನ ಇದ್ದರಂತೆ. ಈತನು ಚೈನಾದಲ್ಲಿ ಲಿಚಿಂಗ್ಯಾ 1933 ಮೇ 6 ರಲ್ಲಿ ಈತನು ಇಹಲೋಕ ತ್ಯಜಿಸಿದನು. ಈತನು ಮರಣಹೊಂದಿದಾಗ ಇವನ ವಯಸ್ಸು ಸುಮಾರು 256 ವರ್ಷ ಎಂದು ಹೇಳುತ್ತಿದ್ದಾರೆ. ನಮ್ಮ ಕಾಲದಲ್ಲಿ ಇಷ್ಟು ವರ್ಷ ಬದುಕಿದ ಮೊಟ್ಟ ಮೊದಲ ವ್ಯಕ್ತಿ ಇವರೇ ‘ಸಿಚಿಯಾನ್ ಪ್ರಾಂತ್ಯದಲ್ಲಿ ಹುಟ್ಟಿದ ಲಿಚಿಂಗ್’ 10ವರ್ಷ ವಯಸ್ಸಿನಿಂದಲೂ ಆರ್ಯುವೇದದ ಮೂಲಿಕೆಯನ್ನು ಶೇಖರಿಸುವುದನ್ನು ಆರಂಭಿಸಿದ್ದನು.

ಅಷ್ಟೇ ಅಲ್ಲದೇ ತುಂಬಾ ಪ್ರದೇಶದಲ್ಲಿ ತಿರುಗಾಡಿ, ಆರ್ಯುವೇದದ ವೈದ್ಯನಾಗಿ ತುಂಬಾ ಪ್ರದೇಶದಲ್ಲಿ ಜೀವನ ನಡೆಸಿ ತನ್ನ 72ನೇ ವಯಸ್ಸಿನಲ್ಲಿ ‘ಕೈಸಿಯಾನ್’ ಪ್ರದೇಶಕ್ಕೆ ಬಂದನು. ಆತನು ಈ ವಯಸ್ಸಿನಲ್ಲಿ ಒಳ್ಳೆಯ ಆಹಾರ,ಔಷಧಗಳು ಮತ್ತು ರೈಸ್ಬನನ್ನು ಹೇರಳವಾಗಿ ಸೇವಿಸುತ್ತಿದ್ದ. ಈತನು 1769ನೇ ವರ್ಷದಲ್ಲಿ ಆರ್ಮಿಗೆ ಸೇರಿ ಸಲಹೆಗಾರನಾಗಿ ಕೆಲಸ ನಿರ್ವಹಿಸಿದನು. ನಂತರ 1927ರ ವರ್ಷದಲ್ಲಿ ಅವನ ಪ್ರದೇಶಕ್ಕೆ ಕಳುಹಿಸಲಾಯಿತ್ತು. ಲಿಚಿಂಗ್ಗೆ ಒಟ್ಟು 24 ಮಂದಿ ಹೆಂಡತಿಯರು ಮತ್ತು 200 ಮಕ್ಕಳು ಇದ್ದರು. ನಂತರ 1933ರಲ್ಲಿ ಈತನು ಮರಣ ಹೊಂದಿದನು.

LEAVE A REPLY

Please enter your comment!
Please enter your name here