ಯೋಗ ಮಾಡುವುದರಿಂದ ಸ್ತನಗಳ ಗಾತ್ರ ಹೆಚ್ಚುತ್ತದೆ, ಗಾತ್ರವನ್ನು ಹೆಚ್ಚಿಸಲು ಕೆಲವು ಯೋಗ ಭಂಗಿಗಳು.!

0
402
Loading...

ಯೋಗ ಮಾಡುವುದರಿಂದ ಸ್ತನಗಳ ಗಾತ್ರ ಹೆಚ್ಚುತ್ತದೆ ಎಂದು ಹೇಳಿದರೆ ನಂಬುತ್ತೀರಾ? ತೈಲಗಳು, ಮುಲಾಮು, ಸಕ್ಷನ್ ಕಪ್, ಸರ್ಜರಿ ಮುಂತಾದ ಉತ್ಪನ್ನಗಳು ಮಾರುಕಟ್ಟೆಯಲ್ಲಿವೆ. ಅದು ಸ್ತನಗಳ ಗಾತ್ರ ಹೆಚ್ಚಲು ಸಹಾಯ ಮಾಡುತ್ತದೆ. ಆದರೆ ಈ ಯೋಗದಿಂದ ಏನು ಪ್ರಯೋಜನ? ಎಂದು ಕೇಳಲೇಬೇಡಿ. ಏಕೆಂದರೆ ಸ್ತನದ ಗಾತ್ರವನ್ನು ನೈಸರ್ಗಿಕವಾಗಿ ಮತ್ತು ಯಾವುದೇ ಅಡ್ಡಪರಿಣಾಮಗಳಿಲ್ಲದೆ ಹೆಚ್ಚಿಸುವ ಏಕೈಕ ಮಾರ್ಗ ಯೋಗ.

ಸಂಶೋಧನೆಯ ಪ್ರಕಾರ ಮಹಿಳೆಯರು ಸ್ತನದ ಗಾತ್ರ ಹೆಚ್ಚಲು ರಾಸಾಯನಿಕಗಳನ್ನು ಆಶ್ರಯಿಸಬೇಕಾಗಿಲ್ಲ. ನಿಮ್ಮ ಸ್ತನಗಳಲ್ಲಿನ ಕೊಬ್ಬು ಮತ್ತು ಗ್ರಂಥಿಗಳ ಅಂಗಾಂಶವನ್ನು ಹೆಚ್ಚಿಸುವ ಮೂಲಕ ನಿಮ್ಮ ಸ್ತನದ ಗಾತ್ರವನ್ನು ಹೆಚ್ಚಿಸಲು ಕೆಲವು ಯೋಗ ಭಂಗಿಗಳು ಸಹಾಯ ಮಾಡುತ್ತವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಯೋಗವನ್ನು ಅಭ್ಯಾಸ ಮಾಡುವುದರಿಂದ ನಿಮ್ಮ ಸ್ತನಗಳು ಉತ್ತಮ ಆಕಾರವನ್ನು ಪಡೆಯುತ್ತವೆ. ಆದ್ದರಿಂದ, ಇಲ್ಲಿ ಹೇಳಿರುವ ಯೋಗಾಸನಗಳನ್ನು ನಿಯಮಿತವಾಗಿ ಅಭ್ಯಾಸ ಮಾಡಿ ನಿಮ್ಮ ಸ್ತನಗಳ ಗಾತ್ರವನ್ನು ಹೆಚ್ಚಿಸಿ.

ಗೋಮುಖಾಸನ :ಗೋಮುಖಾಸನ ಹಸುವಿನ ಮುಖವನ್ನು ಹೋಲುತ್ತದೆ. ಬೆಳಗ್ಗೆ ಅಥವಾ ಸಂಜೆ ಖಾಲಿ ಹೊಟ್ಟೆಯಲ್ಲಿ ಅಭ್ಯಾಸ ಮಾಡಿ. 30 ರಿಂದ 60 ಸೆಕೆಂಡುಗಳವರೆಗೆ ಈ ಭಂಗಿಯಲ್ಲಿ ಇರಬೇಕು.

ಭುಜಂಗಾಸನ :ಭುಜಂಗಾಸನ ಬ್ಯಾಕ್‌ಬೆಂಡ್ ಮಾಡಬೇಕು. ಇದನ್ನು ಬೆಳಗ್ಗೆ ಅಥವಾ ಸಂಜೆ ಖಾಲಿ ಹೊಟ್ಟೆಯಲ್ಲಿ ಅಭ್ಯಾಸ ಮಾಡಿ. 15 ರಿಂದ 30 ಸೆಕೆಂಡುಗಳ ಕಾಲ ಈ ಭಂಗಿಯಲ್ಲಿ ಇರಬೇಕು.

ಧನುರಾಸನ :ಧನುರಾಸನ ತಂತಿಯ ಬಿಲ್ಲನ್ನು ಹೋಲುವ ಆಸನವಾಗಿದೆ. ಬ್ಯಾಕ್ ಸ್ಟ್ರೆಚಿಂಗ್ ವ್ಯಾಯಾಮ. ಬೆಳಗ್ಗೆ ಅಥವಾ ಸಂಜೆ ಖಾಲಿ ಹೊಟ್ಟೆಯಲ್ಲಿ ಅಭ್ಯಾಸ ಮಾಡಿ. 15 ರಿಂದ 30 ಸೆಕೆಂಡುಗಳ ಕಾಲ ಈ ಭಂಗಿಯಲ್ಲಿ ಇರಬೇಕು.

ಉಸ್ಟ್ರಾಸನ : ಉಸ್ಟ್ರಾಸನ ಒಂಟೆಯ ನಿಲುವನ್ನು ಹೋಲುತ್ತದೆ. ಬೆಳಗ್ಗೆ ಅಥವಾ ಸಂಜೆ ಖಾಲಿ ಹೊಟ್ಟೆಯಲ್ಲಿ ಅಭ್ಯಾಸ ಮಾಡಿ. 30 ರಿಂದ 60 ಸೆಕೆಂಡುಗಳ ಕಾಲ ಈ ಭಂಗಿಯಲ್ಲಿ ಇರಬೇಕು.

ವೃಕ್ಷಾಸನ : ವೃಕ್ಷಾಸನ ಅಥವಾ ಮರದ ಭಂಗಿಯು ಮರದ ಸೌಮ್ಯ ನಿಲುವನ್ನು ಹೋಲುವ ಆಸನವಾಗಿದೆ. ಈ ಭಂಗಿಯಲ್ಲಿ ನಿಮ್ಮ ಕಣ್ಣುಗಳನ್ನು ತೆರೆದಿಡಬೇಕು. ಬೆಳಗ್ಗೆ ಅಥವಾ ಸಂಜೆ ಖಾಲಿ ಹೊಟ್ಟೆಯಲ್ಲಿ ಅಭ್ಯಾಸ ಮಾಡಿ. ಪ್ರತಿ ಕಾಲಿಗೆ ಒಂದು ನಿಮಿಷ ಈ ಭಂಗಿಯಲ್ಲಿ ಇರಬೇಕು.

Loading...

LEAVE A REPLY

Please enter your comment!
Please enter your name here