article 370ರಲ್ಲಿ ಉಲ್ಲೇಖವಾಗಿರುವ ದಾದರೂ ಏನು ?

0
102

ಏನಿದು ಸಂವಿಧಾನದ 370ನೇ ವಿಧಿ (Article 370)?
ಒಂದೇ ವಾಕ್ಯದಲ್ಲಿ ಹೇಳುವುದಾದರೆ, ಭಾರತೀಯರಿಗೆ ನಮ್ಮ ಭಾರತದ ಮೊದಲ ಪ್ರಧಾನಿ ನೆಹರು, ನೀಡಿರುವಂತಹ ಜೀರ್ಣಿಸಿಕೊಳ್ಳಲಾಗದ ಕಾಣಿಕೆ!

370ನೇ ವಿಧಿಯ ಕರಾಳಮುಖ ದರ್ಶನ ಹೇಗಿದೆ ಗೊತ್ತಾ ?

*ಈ ವಿಧಿಯ ಕಾರಣದಿಂದ ಜಮ್ಮು ಮತ್ತು ಕಾಶ್ಮೀರದ ಪ್ರಜೆಗಳಿಗೆ ದ್ವಿ ಪೌರತ್ವದ ಅವಕಾಶ !
*ಜಮ್ಮು ಮತ್ತು ಕಾಶ್ಮೀರಕ್ಕೆ ವಿಭಿನ್ನವಾದ ರಾಷ್ಟ್ರಧ್ವಜಾ !
*ವಿಧಾನಸಭೆಯ ಆಡಳಿತದ ಅವಧಿ ಉಳಿದೆಲ್ಲ ರಾಜ್ಯಗಳಿಗೆ ಐದು ವರ್ಷವಾದರೆ ಜಮ್ಮು ಮತ್ತು ಕಾಶ್ಮೀರಕ್ಕೆ ಆರು ವರುಷಗಳು
*ಭಾರತದ ರಾಷ್ಟ್ರ ಧ್ವಜ ಮತ್ತು ರಾಷ್ಟ್ರ ಲಾಂಛನವನ್ನು ಅವಮಾನ ಮಾಡುವುದು ಜಮ್ಮು ಮತ್ತು ಕಾಶ್ಮೀರದಲ್ಲಿ ಅಪರಾಧವಲ್ಲ .
*ಭಾರತದ ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಮಾನ್ಯತೆಗಳನ್ನ ಕೊಡಬೇಕಾಗಿಲ್ಲ..
*ಭಾರತದ ಸಂಸತ್ತು ಮಾತ್ರ ಜಮ್ಮು ಮತ್ತು ಕಾಶ್ಮೀರದ ಆಯ್ದ ಹಾಗೂ ನಿಗದಿತ ಕೆಲವೇ ಸ್ಥಾನಗಳಲ್ಲಿ ಕಾನೂನುಗಳನ್ನು ಬದಲಾಯಿಸುವ ಅಧಿಕಾರ ಹೊಂದಿದೆ.
ಜಮ್ಮು ಮತ್ತು ಕಾಶ್ಮೀರದ ತರುಣಿ ಭಾರತದ ಬೇರೆ ರಾಜ್ಯದ ಯುವಕನನ್ನ ಮದುವೆಯಾದರೆ ,ಆಕೆಯ ಕಾಶ್ಮೀರ ಪೌರತ್ವ ರದ್ದಾಗುತ್ತದೆ..
ಆದರೆ ಕಾಶ್ಮೀರದ ತರುಣಿ ಪಾಕಿಸ್ತಾನದ ಪ್ರಜೆಯನ್ನ ವಿವಾಹವಾದರೆ ಆತನಿಗೆ ಕಾಶ್ಮೀರದ ಶಾಶ್ವತ ಪೌರತ್ವ ಸಿಗುತ್ತದೆ!
*ಇಲ್ಲಿ RTI ಗೆ ಮಾನ್ಯರೆ ಇಲ್ಲ!
*ಭಾರತದ ಸಿ.ಎ.ಜಿ ಗೆ ಇಲ್ಲಿ ಅಧಿಕಾರವಿಲ್ಲ !
*ಭಾರತದ ಕಾನೂನುಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಅನ್ವಯವಾಗುವುದಿಲ್ಲ !
*ಕಾಶ್ಮೀರದ ಮಹಿಳೆಯರಿಗೆ ಶರಿಯಾ ಕಾನೂನು ಮಾತ್ರ ಅನ್ವಯವಾಗುತ್ತದೆ !
*ಅಲ್ಪಸಂಖ್ಯಾತರು ಎಂದು ತೆಗೆದುಕೊಂಡರೆ ಸರಕಾರದ ದೃಷ್ಟಿಯಿಂದ ,ಕಾಶ್ಮೀರದಲ್ಲಿ ಅಲ್ಪಸಂಖ್ಯಾತರು ಎಂದರೆ ಹಿಂದೂ ಮತ್ತು ಸಿಕ್ಕರು,ಆದರೆ ಇವರಿಗೆ ಶೇಕಡ 16% ಮೀಸಲಾತಿಯ ಅನುಕೂಲವೂ ಇಲ್ಲ !
*ಭಾರತದ ಇತರ ರಾಜ್ಯದ ಪ್ರಜೆಗಳು ಕಾಶ್ಮೀರದಲ್ಲಿ ಭೂ ಖರೀದಿ ಅಥವಾ ಆಸ್ತಿ ಖರೀದಿ ಮಾಡುವಂತಿಲ್ಲ !

ಇದು 370 ನೇ ವಿಧಿಯ ಕರಾಳ ಮುಖ ದರ್ಶನದ ಕೆಲವೇ ಕೆಲವು ವಿಧಿಗಳು .. ಯೋಚನೆ ಮಾಡಿ ಇಂತಹ ರಾಷ್ಟ್ರದಲ್ಲಿ, ಇಂತಹ ಅರ್ಥಹೀನ Article 370 ಬೇಕಾ?????

ಇನ್ನು ಈ ವಿಧಿಯನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರದ್ದು ಮಾಡಿದೆ !
ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಅಧಿಕೃತವಾಗಿ ಘೋಷಿಸುವ ಮೂಲಕ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದಾರೆ.

ಇನ್ನು ಮೋದಿ ಅವರ ಈ ಕಾರ್ಯಕ್ಕೆ ಭಾರತದ ಅನೇಕ ಸಮಾಜ ಸೇವಕರು ಮತ್ತು ಸಿನಿಮಾ ಸ್ಟಾರ್ಸ್ ಗಳು ಟ್ವೀಟ್ ಮಾಡುವ ಮೂಲಕ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ !

LEAVE A REPLY

Please enter your comment!
Please enter your name here