ಯುಎಫ್‍ಒ ಮನೆಗಳನ್ನು ಕಂಡು ಬೆಚ್ಚಿಬಿದ್ದ ಪ್ರವಾಸಿಗರು .

0
171

ಭೂಮಿಗೆ ಗಂಢಾಂತರವಿದೆ ಅನ್ಯಗ್ರಹದಿಂದ ,ಜೀವಿಗಳು ಬಂದು ಯುದ್ದ ಮಾಡುತ್ತವೆ ಎಂಬಸುದ್ದಿ ಹಳೆಯದಾದರು , ಪ್ರತಿಕ್ಷಣ ಜನರಲ್ಲಿ ಕೌತುಕಗಳು ಈ ವಿಷದ ಬಗೆಗೆ ಒಂದಲ್ಲಾ ಒಂದು ಕಾರಣದಿಂದ ಮೂಡಿಸುತ್ತಲೇ ಇರುತ್ತದೆ . ಈ ಕಾತುರತೆಗೆ ತೈವಾನ್ ನ ವಾನ್ಲಿ , ಎಂಬ ನಗರ ಸದಾ ನಿಗೂಢತೆಗೆ ಆಸ್ಪದವನ್ನು ನೀಡತ್ತಲೆ ಇರುತ್ತದೆ . 1970 ರ ದಶಕದಿಂದಲೂ , ಈ ಪ್ರದೇಶ ಕಾಲಿ ಕಾಲಿಯಾಗಿವೆ , ಜನ ವಸತಿ ಕಡಿಮೆ ಇರುವ ವಾನ್ಲಿಯಲ್ಲಿ ಎರಡು ಬಗೆಯ ಮನೆಗಳಿವೆ .

  • ಚೌಕಾಕಾರದ ಬಾಕ್ಸ್ ರೀತಿಯ ವೆಂಚುರೋ.
  • ಸಾಸರ್ ರೀತಿಯ ಫ್ಯೂಚುರೋ.
    ಎಂಬ ಮನೆಗಳಿವೆ , ಆದರೆ ಇಲ್ಲಿಗೆ ಬಂದು ಈ ಮನೆಗಳನ್ನು ಯಾರು ನಿರ್ಮಿಸಿದರು ಎಂಬ ಸಾಕ್ಷಿ ಪುರಾವೆಗಳಿಲ್ಲಾ , ಈ ಸ್ಥಳಕ್ಕೆ ಯುಎಫ್‍ಒ ಎಂಬ ಅಡ್ಡ ಹೆಸರಿದೆ . ಭಾರತದಲ್ಲೂ ಇದರ ಬಗೆಗೆ ಮಾತುಕೆಯ ಮಾಹಿತಿ ಜಾರಿಯಲ್ಲಿರುತ್ತದೆ , ಹಾರುವ ತಟ್ಟೆಗಳನ್ನು ರೈತರು ಜಮೀನಿನಲ್ಲಿ ನೋಡಿ ಎದರಿದೆವು ಎಂಬುವ ಪ್ರಸಂಗ ಕೆಲವೊಮ್ಮೆ ವರದಿಯಾಗುತ್ತಲೆ ಇರುತ್ತದೆ .
    ತೈವಾನ್ ವಾನ್ಲಿಗೆ ಭೇಟಿನೀಡಿದ ಪ್ರವಾಸಿಗರು ಯುಎಫ್‍ಒ ಮನೆಗಳನ್ನು ನೋಡಿ ಹಿಂತಿರುಗುವಾಗ ಇಂತಹ ವಿಚಿತ್ರ ಘಟನೆಗಳನ್ನು ಮೆಲುಕು ಹಾಕುತ್ತಾ ಭಯದಿಂದಲೆ ಮರಳುವುದು ಸತ್ಯ .
    ಒಂದು ವರ್ಗದವರ ವಾದಗಳ ಪ್ರಕಾರ ಮಾನವರೆ ಈ ರೀತಿಯ ಮನೆಗಳನ್ನು ಭಯವನ್ನು ಹುಟ್ಟಿಸಲು ನಿರ್ಮಿಸಿದ್ದಾರೆ , ಹಾಗು ಬುದ್ದಿ ಜೀವಿಗಳ ಪ್ರಕಾರ , ದುಷ್ಕರ್ಮಿಗಳು ತಮ್ಮ ದುಷ್ಕøತ್ಯಕಾಗಿ ಈ ರೀತಿಯ ನಡೆಗಳನ್ನು ಅನುಸರಿಸುವರು . ತಮ್ಮ ಅನುಕೂಲಕ್ಕಾಗಿ ಜನರಲ್ಲಿ ಭಯದ ಭಿತ್ತನೆಯನ್ನು ಮಾಡಿದ್ದಾರೆ ಎನ್ನಲಾಗಿದೆ .
    ಆದರೆ ಅದೇನೆ ಇದ್ದರು ಮಾನವನ ಕಲ್ಪನಾ ಲಹರಿಗೆ ಮಿತಿ ಅಂತು ಇಲ್ಲಾ , ಏಲಿಯನ್‍ಗಳ ಬಗೆಗೆ ಸಿನಿಮಾಗಳು ಬಂದು ಬಾಕ್ಸ್ ಆಫಿಸ್ ಕೊಳ್ಳೆ ಹೊಡೆದಿದೆ . ಆದರೆ ಒಂದು ಬಾರಿ ನೀವು ತೈವಾನ್ ನ ವಾನ್ಲಿಗೆ ಭೇಟಿ ನೀಡಿ .

LEAVE A REPLY

Please enter your comment!
Please enter your name here