ಇವರೇ ನೋಡಿ ವಿಶ್ವದ ಟಾಪ್ 5 ಶ್ರೀಮಂತ ಮಹಿಳೆಯರು

0
136

ಮಹಿಳೆ ಇಂದು ಯಾವ ಕ್ಷೇತ್ರದಲ್ಲಿ ಇಲ್ಲ ಹೇಳಿ. ಆಕೆ ಹೆಸರು ಇಂದು ಕೇಳದ ಜಾಗವಿಲ್ಲ. ಆಕೆ ಕೈ ಹಾಕದ ಉದ್ಯೋಗವಿಲ್ಲ. ಅಂತಹ ವಿಶ್ವದ ಅತ್ಯಂತ ಶ್ರೀಮಂತ ಮಹಿಳೆಯ ಲಿಸ್ಟ್ ಇಲ್ಲಿದೆ ನೋಡಿ

1.ಆಲಿಸ್ ವಾಲ್ಮಾರ್ಟ್ : ಇವರು ವಿಶ್ವರ ಚಿಲ್ಲರೆ ಮಾರುಕಟ್ಟೆಯ ಅಗ್ರಸ್ಥಾನ ಪಡೆದ ವಾಲ್ಮಾರ್ಟ್ ನ ಸ್ಯಾಮ್ ವಾಲ್ಟಸ್ ಅವರ ಮಗಳು ಅಲಿಸ್ ವಾಲ್ಮಾರ್ಟ್. ಇವರ ನಿವ್ವಳ ಮೌಲ್ಯ 45.6 ಬಿಲಿಯನ್ ಡಾಲರ್.

2.ಮಾರಿಯಾ ಫ್ರಾಂಕ ಫಿಸ್ಸೋಲೊ : ಇವರು ಇಟಾಲಿಯನ್ ಬಿಲೇನಿಯರ್. US $ 24,2 ಶತಕೋಟಿಗಳ ಸಂಪತ್ತು ಹೊಂದಿರುವ ಮಹಿಳೆ.ದಿವಂಗತ ಗಂಡ ಮಿಷೆಲೆ ಫೆರೆರೊ, ಫೆರೆರೊ ರೊಚೆರ್, ಕಿಂಡರ್ ಚಾಕೊಲೇಟ್ ಮತ್ತು ಟಿಕ್ ಟಾಕ್ಸ್ ಮುಂತಾದ ಬ್ರಾಂಡ್ಗಳ ದೊಡ್ಡ ಕಂಪೆನಿ ಒಡೆಯರಾಗಿದ್ದಾರೆ.

3. ಜಾಕ್ವೆಲಿನ್ ಮಾರ್ಸ್ : ಜಗತ್ತಿನ ಅತಿದೊಡ್ಡ ಕ್ಯಾಂಡಿ ಕಂಪೆನಿ ಮಾರ್ಸ್ ಇಂಕ್ನ ಮೂರನೇ ಒಂದು ಭಾಗದಷ್ಟು ಪಾಲನ್ನು ಹೊಂದಿರುವ ಜಾಕ್ವೆಲಿನ್ ಅವರ ಆದಾಯ 32.5 ಶತಕೋಟಿಯಷ್ಟು ಅಂದಾಜಿಸಲಾಗಿದೆ. 1911 ನಲ್ಲಿ ತನ್ನ ತಂದೆಯಿಂದ ಸ್ಥಾಪಿಸಲ್ಪಟ್ಟ ಕಂಪೆನಿಯು ಪ್ರಪಂಚದಾದ್ಯಂತ 60 ಬ್ರ್ಯಾಂಡ್ ಉತ್ಪನ್ನಗಳನ್ನು ಕ್ರೋಢೀಕರಿಸಿದೆ, ಅದರಲ್ಲಿ ಚಾಕೊಲೇಟ್ಗಳು, ಚೂಯಿಂಗ್ ಗಮ್, ಕ್ಯಾಂಡಿ ಮತ್ತು ಪಿಇಟಿ ಆಹಾರಗಳು ಸೇರಿವೆ.

4.ಸುಸೇನ್ ಕ್ಲಾಟನ್ : ವಿಶ್ವದ ಶ್ರೀಮಂತ ಮಹಿಳೆಯರ ಪೈಕಿ ಒಬ್ಬರಾದ ಜೋಹನ್ನಾರವರು ನಿಧನ ಹೊಂದಿದ ಬಳಿಕ ಮಗಳು ಸುಸೇನ್ ಗೆ ಅನುವಂಶೀಕತೆ ಪರಿಣಾಮ ಅದೃಷ್ಟ ಒಲಿದು ಬಂದಿದೆ. ಕ್ಲಾಟನ್ ಬಿಎಂಡಬ್ಲ್ಯೂ ಎಸ್ಜಿಎಲ್ ಹಾಗೂ ಅಲ್ಟನಾದಲ್ಲಿ ಷೇರು ಹೊಂದಿದ್ದಾರೆ. ಇವರ ನಿವ್ವಳ ಮೌಲ್ಯ 24.4 ಮಿಲಿಯನ್ ಇದೆ.

5. ಲಾರೆನ್ ಪೊವೆಲ್ ಜಾಬ್ಸ್: ಅಮೇರಿಕಾ ಉದ್ಯಮಿಯಾದ ಲಾರೆನ್ ಪೊವೆಲ್ ಜಾಬ್ಸ್. ಇವರು ಎಮರ್ಸಿನ್ ಕಲೆಕ್ಟಿವ್ ಸಂಸ್ಥೆಯ ಸಂಸ್ಥಾಪಕಿ. ಇವರ ಸಂಸ್ಥೆಯ ನಿವ್ವಳ ಮೌಲ್ಯ 21.3 ಬಿಲಿಯನ್

View this post on Instagram

#LaurenePowellJobs

A post shared by Jessica (@jessicaleanoo) on

ಈ ಮಾಹಿತಿ ಇಷ್ಟವಾದರೆ ತಪ್ಪದೆ ಶೇರ್ ಮಾಡಿ ನಿಮ್ಮ ಎಲ್ಲಾ ಸ್ನೇಹಿತರಿಗೂ ಪೇಜ್ ಲೈಕ್ ಮಾಡಲು ತಿಳಿಸಿ. ನಾವು ನೀಡುವ ಮಾಹಿತಿಗಳು ,ಲೇಖನಗಳು ಎಲ್ಲವೂ ಕಾಪಿರೈಟ್ಸ್ ಗೆ ಒಳಪಟ್ಟಿದ್ದು ಕದಿಯುವುದು,ಕಾಪಿ ಪೇಸ್ಟ್ ಅಥವಾ ಬೇರೆ ರೀತಿಯಲ್ಲಿ ನಮ್ಮ ಅನುಮತಿ ಇಲ್ಲದೆ ಬಳಸಿದರೆ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲಾಗುವುದು. ಲೈಕ್, ಶೇರ್, ಕಾಮೆಂಟ್ ಮಾಡುವ ಮೂಲಕ ಪ್ರೋತ್ಸಾಹಿಸಿ

LEAVE A REPLY

Please enter your comment!
Please enter your name here