ಮಕ್ಕಳಾಗದಿರಲು ಈ ರೀತಿಯ ಆಹಾರ ಶೈಲಿಯೇ ಕಾರಣವಂತೆ !

0
481

ನಮ್ಮ ಆಹಾರ ಪದ್ಧತಿಯಲ್ಲಿನ ಸಮಸ್ಯೆ ಹಾಗೂ ಫಾಸ್ಟ್ ಜೀವನ ಶೈಲಿ ನಮ್ಮ ದೇಹವೆಂಬ ದೇಗುಲದಲ್ಲಿ ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಇದರೊಟ್ಟಿಗೆ ಒಳ್ಳೆಯ ಆಹಾರಾಭ್ಯಾಸದ ಜೊತೆಗೆ ದಿನನಿತ್ಯದ ಜೀವನಶೈಲಿಯಲ್ಲಿ ನಡಿಗೆ, ಯೋಗ, ಈಜು, ಧ್ಯಾನದ ಮೂಲಕ ಆರೋಗ್ಯಕರ ಜೀವನ ರೂಢಿಸಿಕೊಂಡರೆ ಒಳ್ಳೆಯದು. ಅದರಲ್ಲೂ ಇತ್ತೀಚಿನ ದಿನಮಾನಸಗಳಲ್ಲಿ ದಂಪತಿಗಳಲ್ಲಿ ಕಂಡುಬರುತ್ತಿರುವ ಬಹುದೊಡ್ಡ ಸಮಸ್ಯೆ ಎಂದರೆ ಮಕ್ಕಳಾಗದಿರುವುದು. ಅದರಲ್ಲೂ ನಾವು ದಿನನಿತ್ಯದ ಆಹಾರ ಪದ್ಧತಿ ಹಲವು ಬಾರಿ ಮಕ್ಕಳಾಗದಂತೆ ಮಾಡಿಬಿಡುತ್ತದೆ.

 

 

ಮಕ್ಕಳಾಗಲು ಹೆಚ್ಚು ತುಪ್ಪ , ಬೆಣ್ಣೆ ಕಡಿಮೆ ತಿನ್ನಿ. ಮೂಸಂಬಿ, ಕಿತ್ತಳೆ ರಸ ಹೆಚ್ಚು ಸೇವಿಸಬೇಕು. ಇನ್ನು ಮಕ್ಕಳಾಗಲು ದೇಹದ ತೂಕ ಇಳಿಸಿಕೊಳ್ಳಬೇಕು. ಧೂಮಪಾನ ಮತ್ತು ಮದ್ಯಪಾನವನ್ನು ಈ ಕೂಡಲೇ ಬಿಡಬೇಕು. ಸಾಮಾನ್ಯವಾಗಿ ಮಕ್ಕಳಾಗದಿರಲು ಮಹಿಳೆಯರಿಗೆ ಗರ್ಭಕೋಶದ ಟ್ಯೂಬ್ ಬ್ಲಾಕ್ ಆಗಿರುವುದು, ಪಿಸಿಒಡಿ, ಖುತುಚಕ್ರ ವ್ಯತ್ಯಯ, ವಯಸ್ಸು, ಅಂಡಾಣು ಉತ್ಪತಿ ಶಕ್ತಿ, ಕ್ಯಾನ್ಸರ್ ಮತ್ತಿತರ ಸಮಸ್ಯೆಗಳು ಕಾರಣವಾದರೇ ಪುರುಷರಲ್ಲಿ ಸೈಮನ್ ಕೌಂಟ್ ಕಡಿಮೆ, ವೀರ್ಯಕಣ ಇಲ್ಲದಿರುವುದು ಇನ್ನೊಂದು ಕಾರಣವಾಗಿರುತ್ತದೆ.

 

 

ಇತ್ತ ಅತಿಯಾದ ಅಲ್ಕೋಹಾಲ್, ಧೂಮಪಾನ ಮಾಡುವುದರಿಂದ ಮಕ್ಕಳಾವುದುರಲ್ಲಿ ಏರುಪೇರಾಗುತ್ತದೆ.
ಅಲ್ಲದೇ ವಯಸ್ಸಾದ ಬಳಿಕ ಅಂದರೇ ತಡವಾಗಿ ಮದುವೆ ಆದರೂ ಸಹ ಅನೇಕ ಬಾರಿ ಬದಲಾದ ಜೀವನ ಶೈಲಿ ಹಾಗೂ ಆಹಾರ ಪದ್ಧತಿ ಕೂಡ ವ್ಯತ್ಯಾಸವಾಗಬಹುದು. ಅದರಲ್ಲೂ ಉದ್ಯೋಗ ಮೊದಲಾದ ಕಾರಣಗಳಿಂದ ಅತಿಯಾದ ಮಾನಸಿಕ ಒತ್ತಡದಿಂದಲೂ ಮಕ್ಕಳಾಗದಿರಬಹುದು.

LEAVE A REPLY

Please enter your comment!
Please enter your name here