ಭಾರತ ಕಂಡ ಶ್ರೇಷ್ಠ ಚಿತ್ರನಿರ್ದೇಶಕರು

0
146

ಕನ್ನಡ ಚಲನಚಿತ್ರರಂಗದ ಚಿತ್ರಬ್ರಹ್ಮ ‘ಪುಟ್ಟಣ್ಣ ಕಣಗಾಲ್’ ರವರ ನೆನಪಿನಲ್ಲಿ
“ಹಾಡು ಹಳೆಯದಾದರೇನು” ಕನ್ನಡದ ಹಳೇ ಚಲನಚಿತ್ರಗೀತೆಗಳ ಸಂಗೀತ ಸಂಜೆ ಕಾರ್ಯಕ್ರಮವನ್ನು ಪರಿವರ್ತನಂ ಟ್ರಸ್ಟ್ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಾಸನದ ಕಲಾಭವನದಲ್ಲಿ ಆಗಸ್ಟ್ 18ರ ಭಾನುವಾರ ಸಂಜೆ 5ರಿಂದ 9 ಘಂಟೆಯ ವರೆಗೆ ಆಯೋಜಿಸಲಾಗಿದೆ.

” ಹಾಡು ಹಳೆಯದಾದರೇನು “
ಕಾರ್ಯಕ್ರಮದ ಉದ್ಘಾಟಕರಾಗಿ
ಪುಟ್ಟಣ್ಣ ಕಣಗಾಲ್ ರವರ ಸುಪುತ್ರ
ರಾಮು ಕಣಗಾಲ್ ರವರು ಆಗಮಿಸಲಿದ್ದಾರೆ,

ಆಕಾಶವಾಣಿ, ದೂರದರ್ಶನ, ಸರಿಗಮಪ ಮತ್ತು ಕನ್ನಡಕೋಗಿಲೆಯ
ಜನಪ್ರಿಯ ಹಾಡುಗಾರರು ನುರಿತ ಸಂಗೀತ ಕಲಾವಿದರು ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ರವರ ನಿರ್ದೇಶನದ ಚಿತ್ರಗೀತೆಗಳು live music 1950, ರಿಂದ80, 90ರ ದಶಕದ ಹಳೇ ಚಿತ್ರಗೀತೆಗಳನ್ನು ಹಾಡಲಿದ್ದಾರೆ”.

ಸಾರ್ವಜನಿಕರಿಗೆ ಕಲಾಪ್ರೇಕ್ಷಕರಿಗೆ ಉಚಿತ ಪ್ರವೇಶವಿದ್ದು ಕಾರ್ಯಕ್ರಮಕ್ಕೆ ಆಗಮಿಸುವವರು ಸಂಜೆ5 ರೊಳಗೆ ಆಸೀನರಾಗಿರಬೇಕು.

ಹೆಚ್ಚನ ಮಾಹಿತಿಗಾಗಿ
7829067769
ಸಂಪರ್ಕಿಸಬಹುದು

ಹಾಸನದಲ್ಲಿ ಪ್ರಪ್ರಥಮ ಬಾರಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ
ಭಾಗವಹಿಸುವುದೇ ನಮಗೆಲ್ಲ ಒಂದು ರೀತಿ ಸಂತೋಷ ಹಬ್ಬವಿದ್ದಂತೆ ಈಗಲೇ ನಿಮ್ಮ ಕ್ಯಾಲೆಂಡರಿನಲ್ಲಿ ಕಾಯ್ದಿರಿಸಿ

ಬನ್ನೀ ಸಕುಟುಂಬ ಸನ್ಮಿತ್ರರೊಂದಿಗೆ ಭಾಗವಹಿಸೋಣ ಆನಂದಿಸೋಣ

ಈವಿಷಯನ್ನು ತಮ್ಮೆಲ್ಲಾ ವಾಟ್ಸಪ್ ಫೇಸ್ ಬುಕ್ ಸ್ನೇಹಿತರಿಗೆ ಕಳಸಿ ಎಂದು ಕೇಳಿಕೊಳ್ಳುತ್ತೇನೆ..

ಪುಟ್ಟಣ್ಣ ಕಣಗಾಲ್ ಅಭಿಮಾನಿಗಳು

LEAVE A REPLY

Please enter your comment!
Please enter your name here