ಸಚಿನ್ ಟೀಮ್ ಇಂಡಿಯಕ್ಕಿಂತ ಮುಂಚೆ ಪಾಕಿಸ್ತಾನಕ್ಕೆ ಕ್ರಿಕೆಟ್ ಆಡಿದ್ದರಂತೆ

0
116

ಕ್ರಿಕೆಟ್ ದೇವರು ಎಂದೇ ಹೆಸರು ವಾಸಿಯಾಗಿರುವ ಸಚಿನ್ ತೆಂಡೂಲ್ಕರ್ ರವರು 1973 ಏಪ್ರಿಲ್ 24 ರಲ್ಲಿ ಬಾಂಬೆ ಯಲ್ಲಿ ಜನಿಸಿದರು ಇವರು ಚಿಕವರಿದ್ದಾಗಿನಿಂದಲೂ ಕ್ರಿಕೆಟ್ ಬಗ್ಗೆ ತುಂಬಾ ಆಸಕ್ತಿ ಹೊಂದಿದಿದ್ದರು .
ಇವರು ಹಲವಾರು ಪ್ರಶಸ್ತಿಗಳನ್ನು ಕೂಡ ಪಡೆದಿದ್ದಾರೆ. ಇವರು ತಮ್ಮ 11 ನೇ ವಯಸ್ಸಿನಲ್ಲೇ ಕ್ರಿಕೆಟ್ ಆಡಲು ಶುರುಮಾಡಿದರು .
ಕ್ರಿಕೆಟ್ ಎಂದರೆ ನೆನಪಾಗುವುದೇ ಸಚಿನ್, ಕ್ರಿಕೆಟ್ ದೇವರು ಎಂದೇ ಖ್ಯಾತಿ ಪಡೆದಿದ್ದಾರೆ ಇವರು.
ಕ್ರಿಕೆಟ್ನಲ್ಲಿ ಹಲವಾರು ವಿಷಯಗಳು ನಡೆಯುತ್ತಿರುತ್ತವೆ
ಆದರೆ ಅವು ಯಾವು ಕೂಡ ಬೆಳಕಿಗೆ ಬಂದಿಲ್ಲ . ಸಚಿನ್ ಟೀಮ್ ಇಂಡಿಯಾಕ್ಕೆ ಕ್ರಿಕೆಟ್ ಆಡುವ ಮುನ್ನವೇ ಪಾಕಿಸ್ತಾನಕದ ತಂಡದಲ್ಲಿ ಕ್ರಿಕೆಟ್ ಅಡಿದ್ದರು. ಇದು ನಂಬಲೇಬೇಕಾದ ವಿಷಯ . 1987 ಜನವರಿ 20 ರಂದು ಭಾರತ ಮತ್ತು ಪಾಕಿಸ್ತಾನ ನಡುವಣ ಅಭ್ಯಾಸ ಪಂದ್ಯದಲ್ಲಿ ಸಚಿನ್ ಪಾಕಿಸ್ತಾನದ ಕಡೆ ಆಡಿದ್ದಾರೆ. ಮೈದಾನದ ಲಾಂಗ್ ಆನ್ ನಲ್ಲಿ 25 ನಿಮಿಷದವರೆಗೆ ಫೀಲ್ಡಿಂಗ್ ಮಾಡಿ ಕ್ಯಾಚ್ ಪಡೆದಿದ್ದರು. ಈ ಸಮಯದಲ್ಲಿ ಅವರಿಗೆ 16 ವರ್ಷ ವಯಸ್ಸು ಈ ಸಮಯದಲ್ಲಿ ಸಚಿನ್ ಟೀಮ್ ಇಂಡಿಯಾದಲ್ಲಿ ಆಡಿರಲಿಲ್ಲ.
ಆದರೆ ಮುಂದೆ ಟೀಮ್ ಇಂಡಿಯಾಕ್ಕೆ ಆಡಿ ಸಾಧನೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here