ಈತ ಬದುಕುವುದೆಲ್ಲ ಬಂಗಾರದಲ್ಲಿ ನೋಡಿದರೆ ಶಾಕ್ ಆಗ್ತೀರಾ

0
433

ಎಲ್ಲರಿಗೂ ಆಸೆ ಇರುತ್ತೆ ಹಣ ಬೇಕು. ದುಡ್ಡು ಎಲ್ಲರಿಗೂ ಬೇಕು. ತುಂಬಾ ಜನ ಇದ್ದಾರೆ ಕಷ್ಟಪಟ್ಟು ಸಂಪಾದನೆ ಮಾಡಿ ಖರ್ಚು ಮಾಡಬೇಕು ಎಂದು ಈ ಪ್ರಪಂಚ ಇವಾಗ ನಿಂತಿರೋದೆ ದುಡ್ಡಿನ ಮೇಲೆ ಎಲ್ಲರಿಗೂ ಆಸೆ, ಇದೆಲ್ಲವನ್ನ ಖರೀದಿಸಬೇಕು ಎಂದು ಆಸೆ ಇ ಆದ್ರೆ, ಎಲ್ಲರಿಗೂ ಬಂಗಾರ ಅಂದ್ರೆ ತುಂಬಾ ಇಷ್ಟ ಎಲ್ಲರಿಗೂ ಆಸೆ ಇದೆ ಎಲ್ಲರಿಗೂ ಎಲ್ಲಾ ಪಡ್ಕೋಬೇಕು ಅನ್ನೊ ಆಸೆ ಇದೆ ಬಂಗಾರ ಅಂದ್ರೆ ಎಲ್ಲರಿಗೂ ತುಂಬಾ ಇಷ್ಟ . ಬಂಗಾರದಲ್ಲಿ ಮನೆ ವಿಮಾನ ಕಾರು ಇವ್ನೆಲ್ಲ ಮಾಡಿಸಿಕೊಳ್ಳಕ್ಕೆ ಆಗುತ್ತಾ ಆಗಲ್ಲ ಅಲ್ವಾ.

ಬ್ರುನೈಲ್ ಸುಲ್ತಾನ ಅಸಲಾನ್ ಬೋಲ್ಕಿ ಪ್ರಪಂಚದಲ್ಲೇ ಶ್ರೀಮಂತರಲ್ಲಿ ಒಬ್ಬನಾಗಿದ್ದಾನೆ. ಈತ ಸಂಪಾದನೆಯನ್ನು ಹೇಗೆ ಮಾಡುತ್ತಾನೋ ಹಾಗೆ ಖರ್ಚು ಕೂಡ ಮಾಡುತ್ತಾನೆ. ಇವನು ತುಂಬಾ ಶ್ರೀಮಂತ
ಈತನಿಗೆ ಬಂಗಾರ ಅಂದ್ರೆ ಬಲು ಇಷ್ಟ ಅದಕ್ಕೋಸ್ಕರ ಇವನು ಮನೆ ಕಾರು ವಿಮಾನ ಎಲ್ಲವನ್ನೂ ಕೂಡ ಬಂಗಾರದಲ್ಲಿ ಮಾಡಿಸಿಕೊಂಡಿದ್ದಾರೆ. ಈತನ ಮನೆ ಹೆಸರು “ಇಸಾನಾ ಮುಲ್ ಇಮಾಮ್” ಇದನ್ನು 20 ಸಾವಿರ ಚದರ ಅಡಿಯಲ್ಲಿ ಕಟ್ಟಿದ್ದಾರೆ.

ಇದರ ನಿರ್ಮಾಣಕ್ಕೆ ಒಟ್ಟು 2387 ಕೋಟಿ ಖರ್ಚು ಮಾಡಿದ್ದಾರಂತೆ. 1984 ರಲ್ಲಿ ಈ ಮುಸಲಾನ್ ಈ ಪ್ಯಾಲೆಸ್ ನಿರ್ಮಾಣ ಮಾಡಿದ್ದಾರೆ. ಈ ಪ್ಯಾಲೇಸ್ ನಲ್ಲಿ 1888 ರೂಮುಗಳಿವೆ ,ಹಾಗೂ 288 ಬಾತ್ರೂಂ ಗಳಿವೆ,
ಈ ಪ್ಯಾಲೇಸ್ ನಿರ್ಮಾಣವಾಗಿದ್ದು 21 ಕ್ಯಾರೆಟ್ ಬಂಗಾರದಿಂದ, ಪ್ಯಾಲೇಸಲ್ಲಿ 1500 ಜನರು ಪ್ರಾರ್ಥನೆ ಸಲ್ಲಿಸುವ ಒಂದು ಮಸೀದಿ ಕೂಡ ಇದೆ ಅಂತೆ , ಈ ಪ್ಯಾಲೇಸ್ ನಲ್ಲಿ 500 ಜನ ಊಟ ಮಾಡುವಷ್ಟು ಡೈನಿಂಗ್ ಹಾಲ್ ಕೂಡ ಇದೆ ಅಂತೆ, ಇವರ ದೇಶದ ಅತ್ಯಂತ ಪ್ರಸಿದ್ಧವಾದ ಕ್ರೀಡೆ ಪೋಲೊ ಕ್ರೀಡೆಗೆ ಭಾಗವಹಿಸುವ ಕುದುರೆಗಳಿಗೆ 200 ಏರ್ ಕಂಡೀಷನರ್ ರೂಮುಗಳನ್ನು ಕೂಡ ಮಾಡಿಸಿದ್ದಾರಂತೆ, ಇದರಲ್ಲಿ 110 ಕಾರ್ ಗ್ಯಾರೇಜ್ ಗಳು ಕೂಡ ಇವೆ. 5 ಸ್ವಿಮಿಂಗ್ ಫುಲ್ ಗಳು ಇವೆ.

ಈ ಸುಲ್ತಾನನ ಮನೆ ಬೀಜಿಂಗ್ ನಗರದ ಪರ್ಜಿಡಿಯಾ ಸಿಟಿ ನಂತರ ಅತಿ ದೊಡ್ಡ ಕೀರ್ತಿ ಮಾಡಿದಂತಹ ಮನೆಯಾಗಿದೆ. ಅಸಲಾಂ ಗೆ ಕಾರ್ ಅಂದ್ರೆ ತುಂಬಾ ಇಷ್ಟ ಅವನಿಗೆ ಕಾರ್ ಮೇಲೆ ತುಂಬಾ ಪ್ರೀತಿ ಅದಕ್ಕಾಗಿ ಅಸಲಾನ್ 7000 ಕಾರುಗಳನ್ನು ಕೊಂಡಿದ್ದಾನೆ. ಈ ಸುಲ್ತಾನನಿಗೆ ಸ್ವಂತ ಬಂಗಾರದ ವಿಮಾನ ಕೂಡ ಇದೆ,
2008ರಲ್ಲಿ ಇವನ ಸಂಪಾದನೆ 20 ಬಿಲಿಯನ್ ಯುಎಸ್ ಡಾಲರ್ ಇತ್ತು. 1980 ರವರೆಗೆ ಪ್ರಪಂಚದಲ್ಲಿ ಅತಿ ಶ್ರೀಮಂತ ಎನ್ನುವ ಹೆಗ್ಗಳಿಕೆಗೆ ಕೂಡ ಈ ಸುಲ್ತಾನ ಪಾತ್ರನಾಗಿದ್ದ. ಅಮೇರಿಕಾದ ಬಿಸಿನೆಸ್ ಮ್ಯಾನ್ ಬಿಲ್ಗೆಟ್ಸ್ ನಂತರ ಪ್ರಪಂಚದಲ್ಲಿ ಅಧಿಕೃತವಾಗಿ ಸ್ವಂತ ಸೌಕರ್ಯಗಳನ್ನು ಹೊಂದಿರುವ ವ್ಯಕ್ತಿ ಅಂದರೆ ಈ ಬ್ರೌನಿ ಸುಲ್ತಾನ ಒಬ್ಬನೇ

LEAVE A REPLY

Please enter your comment!
Please enter your name here