ಗಾಯಕಿ ರಾನು ಮಂಡಲ್ ಅವರಿಗೆ, ಬಾಲಿವುಡ್ ನ ಬ್ಯಾಡ್ ಬಾಯ್ ನಿಂದ ಭರ್ಜರಿ ಗಿಫ್ಟ್ !

0
543

ಹೌದು ಕೋಲ್ಕತ್ತಾದ ರೈಲ್ವೆ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ರಾನು ಮಂಡಲ್ ಅವರ ಭವಿಷ್ಯ ಬದಲಾಗಿರುವುದು ತಿಳಿದಿರುವ ವಿಚಾರ .. ರೈಲು ಚಲಿಸುವಾಗ ಬೆಂಚ್ ಮೇಲೆ ಕುಳಿತು ಲತಾ ಮಂಗೇಶ್ಕರ್ ಅವರ ‘ಏಕ್ ಪ್ಯಾರ್ ಕಾ ನಗ್ಮಾ ಹೈ’ಹಾಡನ್ನು ಹಾಡುತ್ತಿರುವ ವಿಡಿಯೋ ದೇಶಾದ್ಯಂತ ಸಖತ್ ವೈರಲ್ ಆಗಿತ್ತು ..ಈ ವಿಡಿಯೋವನ್ನು ನೋಡಿದ ಗಾಯಕಿಯರು ಮತ್ತು ಸಿನಿಮಾ ರಂಗದವರು ಬೆರಗಾಗಿದ್ದರು..

ಸದ್ಯ ಹಿಮೇಶ್ ರೇಶಮಿಯಾರ ಮುಂದಿನ ಚಿತ್ರವಾದ ‘ಹ್ಯಾಪಿ ಹಾರ್ಡಿ ಅಂಡ್ ಹೀರೋ’ ಚಿತ್ರದಲ್ಲಿ ಅವಕಾಶ ನೀಡಿದ್ದಾರೆ. .
ಇನ್ನು ರಾನು ಅವರಿಗೆ ಹಿಮೇಶ್ ಆರರಿಂದ ಏಳು ಲಕ್ಷ ರೂಪಾಯಿ ಸಂಭಾವನೆ ಸಹ ನೀಡಿದ್ದಾರೆ..

ಅಚ್ಚರಿಯ ವಿಷಯವೇನೆಂದರೆ ಇದೀಗ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ರಾನು ಮೊಂಡಾಲ್ ರವರಿಗೆ ವಿಶೇಷವಾದ ಗಿಫ್ಟ್ ನೀಡಿದ್ದಾರೆ!

ಸಲ್ಮಾನ್ ಖಾನ್ ಅವರ ಹೊಸ ಚಿತ್ರದಲ್ಲಿ ರಾನು ಮೊಂಡಾಲ್ ಅವರಿಗೆ ಹಾಡಲು ಅವಕಾಶ ನೀಡುತ್ತಿದ್ದಾರಂದೆ ಅಲ್ಲದೇ ರಾನುರವರಿಗೆ ಬರೋಬ್ಬರಿ 55 ಲಕ್ಷ ರೂ ಬೆಲೆ ಬಾಳುವ ಮನೆಯನ್ನು ನೀಡಿದ್ದಾರೆ ಎನ್ನಲಾಗಿದೆ..

ರೈಲ್ವೆ ನಿಲ್ದಾಣದಲ್ಲಿ ಹಾಡು ಹಾಡುವ ಮೂಲಕ ಬಾಲಿವುಡ್‍ ಗೆ ರಾನು ಮೊಂಡಲ್ ಎಂಟ್ರಿ ಕೊಟ್ಟಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದಾರೆ.

LEAVE A REPLY

Please enter your comment!
Please enter your name here