ತೆಲುಗು ಹಾಸ್ಯನಟ ಬ್ರಹ್ಮಾನಂದ್ ಅವರ ಆಸ್ತಿ ಬಗ್ಗೆ ತಿಳಿದರೆ ಶಾಕ್ ಆಗ್ತೀರ..!

0
813

ಚಿತ್ರರಂಗದಲ್ಲಿ ಸ್ಟಾರ್ ನಟರಿಗಿಂತಲೂ ಹಸ್ಯನಟರೆ ಹೆಚ್ಚು ಶ್ರೀಮಂತರೆಂಬುದು ತಿಳಿದು ಬಂದಿದೆ. ಸ್ಟಾರ್ ನಟರು ವರ್ಷವೆಲ್ಲಾ ಒಂದೇ ಸಿನಿಮದಲ್ಲೇ ಮುಳುಗಿಹೋದರೆ, ಹಸ್ಯನಟರು ವರ್ಷಕ್ಕೆ 10-15 ಸಿನಿಮಾಗಳಲ್ಲಿ ನಟಿಸುತ್ತಾರೆ. ಕೆಲವೊಮ್ಮೆ ಹೆಚ್ಚು ಇರಬಹುದು ನಟರಿಗೆ ಹೋಲಿಸಿದರೆ, ಹಸ್ಯನಟರೆ ಹೆಚ್ಚು ಶ್ರೀಮಂತರು ಇದಕ್ಕೆ ನಿದರ್ಶನ ಎನ್ನುವಂತೆ. ತೆಲುಗಿನ ಹಾಸ್ಯನಟ ಬ್ರಹ್ಮಾನಂದ್ ಅವರ ಆಸ್ತಿ ವಿವರ ಹೀಗಿದೆ ನೋಡಿ.

ಒಂದು ಚಿತ್ರಕ್ಕೆ ಇವರು ಪಡೆಯುವ ಸಂಭಾವನೆ ಕೇಳಿದರೆ, ನೀವು ಶಾಕ್ ಆಗುತ್ತೀರಿ ಇವರು ಒಂದು ಚಿತ್ರಕ್ಕೆ ಬರೋಬ್ಬರಿ ಒಂದು ಕೋಟಿ ಸಂಭಾವನೆ ಪಡೆಯುತ್ತಾರೆ. ಒಂದು ವರ್ಷಕ್ಕೆ ಇವರು 15-20 ಚಿತ್ರಗಳಲ್ಲಿ ನಟಿಸುತ್ತಾರೆ ಹಾಗೂ ಕೆಲವೊಮ್ಮೆ ಅದಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸುತ್ತಾರೆ. ಹಾಗಾಗಿ ಅವರು ವರ್ಷಕ್ಕೆ ಎಷ್ಟು ಹಣ ಸಂಪಾಡಿಸುತ್ತಾರೆ ನೀವೇ ಊಹಿಸಿ ವರ್ಷವಿಡೀ ಬಿಜಿ ಇರುವ ಇವರ ಆಸ್ತಿಯ ಮೌಲ್ಯ ಬರೋಬ್ಬರಿ 320 ಕೋಟಿ ಇದೆ.

ಇವರು ಕಾರ್ ಗಳ ಮೇಲೆ ಹೆಚ್ಚು ಕ್ರೇಜ್ ಇಟ್ಟುಕೊಂಡಿರುವ ಕಾರಣ ಇವರತ್ತಿರ ಆಡಿ-68, ಆಡಿ-q7 , ಬೆಂಜ್ ಹಾಗೂ ಹಲವಾರು ಕಾರುಗಳನ್ನು ಇವರು ಇಟ್ಟುಕೊಂಡಿದ್ದಾರೆ. ಹೈದ್ರಾಬಾದ್ ಜುಬಿಲಿ ಹಿಲ್ಸ್ ನಲ್ಲಿ ಇವರದ್ದೊಂದು ದೊಡ್ಡ ಬಂಗಲೆಯು ಸಹ ಇದೆ. ಕೋಟ್ಯಂತರ ಮೌಲ್ಯದ ಕೃಷಿ ಭೂಮಿಯನ್ನು ಕೂಡ ಇವರು ಹೊಂದಿದ್ದಾರೆ. 1956 ರಲ್ಲಿ ಮೆಗ ಸ್ಟಾರ್ ಚಿರಂಜೀವಿ ಯವರ ಜೊತೆ “ಚೊಟ್ಟ ಬಾಯ್”ಚಿತ್ರದ ಮೂಲಕ ಇವರು ಸಿನಿಮಾ ರಂಗಕ್ಕೆ ಬಂದರು ಇವರು ಇಲ್ಲಿಯವರೆಗೆ 1000 ಚಿತ್ರಗಳಲ್ಲಿ ನಟಿಸಿ ಗಿನ್ನಿಸ್ ದಾಖಲೆ ಸೃಷ್ಟಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here