ಕರುನಾಡ ರಾಜ ಸೆಂಚುರಿ ಸ್ಟಾರ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಎಷ್ಟು ಸಿಂಪಲ್ ಅಂತ ಗೊತ್ತಾ ನಿಮಗೆ..? ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಡಾ. ಶಿವರಾಜ್ ಕುಮಾರ್ ಅವರಿಗೆ ಇತ್ತೀಚೆಗಷ್ಟೇ ಬಲಭುಜದ ಆಪರೇಷನ್ ಆಗಿತ್ತು.
ಸದ್ಯ ಇವರು ಕೆಲವು ತಿಂಗಳ ಕಾಲ ವಿಶ್ರಾಂತಿಯನ್ನು ಪಡೆಯಬೇಕಾಗಿದೆ
ನೆನ್ನೆಯಷ್ಟೇ ಹೋಟೆಲ್ಗೆ ತೆರಳಿದ್ದರು, ಎಲ್ಲರೊಂದಿಗೆ ಸಾಮಾನ್ಯರಂತೆ ತಮ್ಮ ಪತ್ನಿ , ಹಾಗೂ ಸ್ನೇಹಿತರೊಡನೆ ಊಟ ಮಾಡಿದ್ದಾರೆ .
ಅಷ್ಟೇ ಅಲ್ಲದೆ ಅಲ್ಲಿಗೆ ಬಂದಿದ್ದ ಅಭಿಮಾನಿಗಳ ಜೊತೆ ಫೋಟೋವನ್ನು ಕೂಡ ತೆಗೆಸಿಕೊಂಡಿದ್ದಾರೆ. ಇದರಲ್ಲಿ ಗೊತ್ತಾಗುವುದೇನೆಂದರೆ
ಒಂದು ಸಾಮಾನ್ಯ ಒಂದು ಸಣ್ಣ ಹೋಟೆಲ್ ಗೆ ಹೋಗಿ ಡಾ. ಶಿವರಾಜ್ ಕುಮಾರ್ ಅವರು ಊಟ ತಿಂಡಿಯನ್ನು ಮಾಡಿದ್ದಾರೆ.
ಅದು ಕೆಲಸದ ನಿಮಿತ್ತವಾಗಿ ಪ್ರಯಾಣ ಮಾಡುತ್ತಿದ್ದಾಗ ಹೋಟೆಲ್ಗೆ ತೆರಳಿದ್ದರು. ಅಂತ ದೊಡ್ಡ ನಟರಾದ ಶಿವರಾಜ್ ಕುಮಾರ್ ಅವರು ತಿಂಡಿ ತಿಂದಿದ್ದಾರೆ ಅಂದ್ರೆ ಅದು ದೊಡ್ಡ ವಿಚಾರವೇ ಇರಬಹುದು.
ಸೆಲೆಬ್ರಿಟಿಗಳು ಎಂದರೆ ಹಾಗೆ ಹೀಗೆ ಅಂದುಕೊಳ್ಳುತ್ತೇವೆ ಆದರೆ ವಾಸ್ತವವೇ ಬೇರೆ ಕೆಲವು ಚಿತ್ರರಂಗದ ಗಣ್ಯರು ಕೂಡ ಸಾಮಾನ್ಯರಂತೆ ಜೀವನ ನಡೆಸುತ್ತಿದ್ದಾರೆ. ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ಶಿವರಾಜ್ ಕುಮಾರ್ ಅವರ ಈ ಸರಳತೆ ನಿಮಗೆ ಇಷ್ಟವಾಗಿದ್ದರೆ ಜೈ ಶಿವಣ್ಣ ಎಂದು ಕಾಮೆಂಟ್ ಮಾಡಿ ಧನ್ಯವಾದಗಳು.