ತನ್ನ ಅತ್ತೆಯನ್ನೇ ಮದುವೆಯಾದ ಸೀರಿಯಲ್ ನಟ !

0
930

ವರ್ಷಗಳು ಉರುಳಿದಂತೆ ಕಾಲವೂ ಬದಲಾಗುತ್ತಿದೆ. ಈಗ ಜನರ ಮನಸ್ಥಿತಿ ಹೇಗೆ ಎಂದರೆ ಅವರಿಗೆ ಸಂಬಂಧಗಳ ಬೆಲೆಯೇ ತಿಳಿದಿರುವುದಿಲ್ಲ ಮತ್ತು ಸಂಬಂಧಗಳಿಗೆ ಬೆಲೆಯೂ ಸಹಿತ ನೀಡುತ್ತಿಲ್ಲ. ವಿವಾಹ ಎಂಬುದು ಮನುಷ್ಯನ ಜೀವನದಲ್ಲಿ ಒಂದು ಪ್ರಮುಖವಾದಂತಹ ಘಟ್ಟ. ತನ್ನ ಬಾಳ ಸಂಗಾತಿ ಯಾರು ಎಂಬುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬುದು ಹಿರಿಯರ ಹೇಳಿಕೆ..ವಿವಾಹಕ್ಕೆ ಅದರದೇ ಆದ ಒಂದು ಗೌರವವಿದೆ ಮತ್ತು ನಿಯಮವಿದೆ..ಆದರೆ ಕೆಲವರು ಇದನ್ನು ಅವರವರ ಅನೂಕೂಲಕ್ಕೆ ತಕ್ಕಂತೆ ಬದಲಾಯಿಸಿಯೇ ಬಿಡುತ್ತಾರೆ.

 

 

ಅಂತೆಯೇ ಇಲ್ಲೊಬ್ಬ ಸ್ಟಾರ್ ಸೀರಿಯಲ್ ನಟ ತನ್ನ ಅತ್ತೆಯನ್ನೇ ಮದುವೆಯಾಗಿ ಬಿಟ್ಟಿದ್ದಾನೆ..
ಯಾಕೆ ಈ ರೀತಿಯಾದ ಕೆಲಸಕ್ಕೆ ಕೈ ಹಾಕಿದ ಎಂಬುದನ್ನು ತಿಳಿದುಕೊಳ್ಳಲು ಮುಂದೆ ಓದಿ.

ಇತ್ತೀಚೆಗೆ ಹಿರಿತೆರೆಗಿಂತ ಕಿರುತೆರೆಯಲ್ಲಿ ಪ್ರಸಾರವಾಗುವ ಧಾರಾವಾಹಿಗಳ ಮೇಲೆಯೇ ಪ್ರೇಕ್ಷಕರು ಅವಲಂಬಿತರಾಗಿ ಬಿಟ್ಟಿದ್ದಾರೆ.ಧಾರಾವಾಹಿಗಳಲ್ಲಿ ನಟಿಸುವ ನಟ ನಟಿಯರು ತಮ್ಮ ಮನೆಯವರೇ ಎಂಬುವಂತೆ ಭಾವಿಸಿಬಿಟ್ಟಿದ್ದಾರೆ.ಹೀಗೆ ತೆಲುಗು ಧಾರಾವಾಹಿಯ ಜಗತ್ತಿನಲ್ಲಿ ಸಾವಿರಕ್ಕೂ ಹೆಚ್ಚು ಸಂಚಿಕೆಯನ್ನು ಪ್ರಸಾರ ಮಾಡಿ ದೊಡ್ಡ ಸಂಚಲನವನ್ನೇ ಸೃಷ್ಟಿ ಮಾಡಿದ್ದ ಧಾರಾವಾಹಿ ಚಕ್ರ ವಕ್ಕಂ.

 

 

ಈ ಧಾರಾವಾಹಿಯಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಇಂದ್ರ ನೀಲ್ ವರ್ಮಾ ದೊಡ್ಡ ಮಟ್ಟದ ಹೆಸರನ್ನು ಸಂಪಾದಿಸಿಕೊಂಡಿದ್ದರು..ಆದರೆ ಈ ನಟ ಮಾಡಿರುವ ಕೆಲಸವನ್ನು ನೋಡಿ ಪ್ರೇಕ್ಷಕರು ಮತ್ತು ಧಾರಾವಾಹಿಯ ತಂಡ ಶಾಕ್ ಆಗಿದ್ದಾರೆ.. ಆ ಕೆಲಸವೇನೆಂದರೆ ಚಕ್ರ ವಕ್ಕಂ ಧಾರಾವಾಹಿಯಲ್ಲಿ ತನ್ನ ಅತ್ತೆಯ ಪಾತ್ರವನ್ನು ನಿರ್ವಹಿಸಿದ ಮೇಘನಾ ಅವರನ್ನು ಇಂದ್ರನಿಲ್ ಪ್ರೀತಿಸಿ ವಿವಾಹವಾಗಿದ್ದಾರೆ.. ಇವರ ಈ ನಿರ್ಧಾರದಿಂದ ಮಗಳು ಕೊಟ್ಟ ಅತ್ತೆಯನ್ನೇ ವಿವಾಹವಾಗಿ ಬಿಟ್ಟು ಎಲ್ಲೋ ಎಂದು ಧಾರಾವಾಹಿ ತಂಡದವರು ಮತ್ತು ನೆಟ್ಟಿಗರು ಚುಡಾಯಿಸುತ್ತಲೆ ಬಂದಿದ್ದಾರೆ.

 

 

ಇಷ್ಟು ಮಾತ್ರವಲ್ಲದೆ ಈ ಜೋಡಿ ಇಲ್ಲೇ ಹೊರಗಡೆ ಓಡಾಡಿದರೂ ಸಾರ್ವಜನಿಕರು ಇವರನ್ನು ಗುರುತಿಸಿ ಇಂದ್ರನೀಲ್ ಇವರು ನಿಮ್ಮ ಅತ್ತೆಯಲ್ಲವೇ ಎಂದು ಪ್ರಶ್ನೆ ಮಾಡುತ್ತಾರಂತೆ.. ಧಾರಾವಾಹಿಯಲ್ಲಿ ಮಾತ್ರ ನನ್ನ ಅತ್ತೆ ಈಗ ಅವಳು ನನ್ನ ಪತ್ನಿ ಎಂದು ಜನರಿಗೆ ತಿಳಿಸಲು ಇಂದು ನೀಲ್ ಅವರಿಗೆ ಬಹಳ ಮುಜುಗರ ಮತ್ತು ಸಮಸ್ಯೆಯಾಗುತ್ತಿದೆಯಂತೆ.. ಆದರೆ ಹಿ ಕೇಜ್ ಸಾರ್ವಜನಿಕರು ಪದೇ ಪದೇ ಪ್ರಶ್ನಿಸುತ್ತಿರುವಾಗ ಇಂದ್ರನೀಲ್ ಈಗ ಇವಳು ನನ್ನ ಪತ್ನಿ ಎಂದು ಉತ್ತರಿಸಿದರೆ, ಏನಪ್ಪಾ ನೀನು ನಿಮ್ಮ ಅತ್ತೆಯನ್ನೇ ಮದುವೆಯಾಗಿ ಬಿಟ್ಟಿದೆಯಲ್ಲ ಎಂದು ಜನರು ಚುಚ್ಚುವಂತೆ ಮಾತನಾಡುತ್ತಾರಂತೆ.. ನೋಡಿ ಇಷ್ಟೊಂದು ಗಾಢವಾಗಿದೆ ಧಾರಾವಾಹಿಯ ಪ್ರಭಾವ ಜೀವನದಲ್ಲಿ.

 

 

ಈ ಸಮಸ್ಯೆಯಿಂದ ಪ್ರತಿನಿತ್ಯ ಈ ಜೋಡಿಗೆ ಬೇಸವಾಗುತ್ತಿದೆ. ವರ್ಷಾನುಗಟ್ಟಲೆ ಸೀರಿಯಲ್ ಪ್ರಸಾರವಾಗುವ ದರಿಂದ ನಟ ನಟಿಯರ ನಿಜವಾದ ಹೆಸರನ್ನೇ ಪ್ರೇಕ್ಷಕರು ಮರೆತು ಬಿಟ್ಟಿರುತ್ತಾರೆ..ಆ ಹೆಸರನ್ನೇ ಇಟ್ಟು ಕರೆಯುತ್ತಾರೆ.. ಈಗ ಈ ವಿಚಾರವೇ ಈ ಜೋಡಿಗೆ ತೊಟ್ಟ ಸಮಸ್ಯೆಯಾಗಿಬಿಟ್ಟಿದೆ.

 

 

ಅಸಲಿಗೆ ಮೇಘನಾ ಅವರಿಗೆ ಅಷ್ಟೇನೂ ವಯಸ್ಸಾಗಿರಲಿಲ್ಲ ದಪ್ಪವಾಗಿ ಇದ್ದ ಕಾರಣ ಅತ್ತೆಯ ಪಾತ್ರವನ್ನು ನಿರ್ವಹಿಸುತ್ತಿದ್ದರು.. ಆದರೆ ಇಂದ್ರನೀಲ್ ಅವರ ದೇಹದ ಆಕಾರವನ್ನು ನೋಡದೆ ಅವರ ಮನಸ್ಸಿಗೆ ಮನಸೋತು ಪ್ರೀತಿಸಿ ವಿವಾಹವಾದರು.. ಆದರೆ ಈ ಸಮಸ್ಯೆಯಿಂದ ಯಾವಾಗ ಪಾರಾಗುತ್ತಾರೆ ದೇವರೇ ಬಲ್ಲ ..

LEAVE A REPLY

Please enter your comment!
Please enter your name here