- ಶ್ರೀ ರವಿಶಂಕರ್ ಗುರೂಜಿ ಅವರಿಂದ ಸಮಸ್ತ ಕನ್ನಡಿಗರಿಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಒಂದು ಹಬ್ಬ ನಿಮ್ಮ ಬದುಕಿನಲ್ಲಿ ಪೊಂಗಲ್ ನಷ್ಟು ಸಿಹಿಯಾಗಿರಲಿ. ಸಸ್ಯ ಸಂಕುಲ ವೃತ್ತಿಯಾಗಿ, ಪಶು ಸಂಕುಲ ವೃತ್ತಿಯಾಗಿ, ರೈತರ ನೆಮ್ಮದಿ ವೃತ್ತಿಯಾಗಿ ಅವರ ಬೆಳೆಗೆ ಸರಿಯಾದ ಬೆಲೆ ಸಿಗಲಿ ಎಂಬುದು ಆಶಯ.! ನಮಗೆ ದೈವ ಆರೋಗ್ಯ ಕೊಟ್ಟಿರುವುದು ಒಳ್ಳೆಯದನ್ನು ಮಾಡುವುದಕ್ಕೆ ಪರಿಸರ ಸಂಸ್ಕಾರವನ್ನು ಉಳಿಸುವುದಕ್ಕೆ. ಸಂಕ್ರಾಂತಿಯೆಂದರೆ ಒಂದು ಸಂಕ್ರಮಣ, ಆಚಾರ್ಯರ ಒಂದು ಸಂಗಮ ನೆನಪಿಟ್ಟುಕೊಳ್ಳಿ. ಮನೆಯವರಿಗೆ ಅದರಲ್ಲೂ ಸ್ತ್ರೀಯರಿಗೆ ಒಂದು ವಸ್ತ್ರವನ್ನು ಅರ್ಪಿಸಿ ಬಹಳ ಒಳ್ಳೆಯದಾಗಲಿದೆ.
.
ಮನೆಯಲ್ಲಿ ಎಲ್ಲರನ್ನೂ ಸರಿ ಸಮಾನವಾಗಿ ಪ್ರೀತಿಯಿಂದ ನೋಡಿ ಖುಷಿಯಿಂದ ನಡೆದುಕೊಳ್ಳಿ. ಮನೆಯಲ್ಲಿ ಶುಭ ಕಾರ್ಯಗಳನ್ನು ಮಾಡುತ್ತಿರುತ್ತೀರಿ ಎಲ್ಲರಿಗೂ ಒಂದು ತಟ್ಟೆಯಲ್ಲಿ ಒಂದಿಷ್ಟು ತಾಂಬೂಲವನ್ನು ಸ್ವೀಕರಿಸಲು ಇಟ್ಟುಬಿಡಿ. ಶ್ರೀರವಿಶಂಕರ್ ಗುರೂಜಿ ಅವರಿಂದ ಹೊಸ ವಿನೂತನ ಯೋಜನೆಗಳು ಜನಸಾಮಾನ್ಯರಿಗೆ ತಲುಪಲು ಶೀಘ್ರದಲ್ಲೇ ರೂಪಿತವಾಗುತ್ತಿದೆ. ಅದಕ್ಕಾಗಿ ಹಲವು ವ್ಯವಸ್ಥೆಗಳು ಈಗಾಗಲೇ ಜಾರಿಗೊಳ್ಳುತ್ತಿದೆ. ಸ್ತ್ರೀಯರಿಗೆ ನಿಮ್ಮ ಆರೋಗ್ಯ,ನಿಮ್ಮ ಮನಸ್ಥಿತಿಗೆ ಒಂದು ಕೌನ್ಸೆಲಿಂಗ್, ಸೈಕಾಲಜಿಸ್ಟ್ ಡಾಕ್ಟರ್ ವ್ಯವಸ್ಥೆ ಮಾಡಲಾಗುತ್ತಿದೆ.
ಸಂಕ್ರಾಂತಿ ಆಚರಣೆಗಳನ್ನು ಇವತ್ತು ನಿಮಗೆ ಅಂತ ಒಂದು ಕುಲದೇವರು ಇರುತ್ತದೆ. ಅದಕ್ಕೆ ಒಂದು ಪೂಜೆ ನಾವು ನದಿ ಸ್ನಾನ ಮಾಡಿಕೊಂಡು ಅಥವಾ ಸ್ನಾನ ಮಾಡಿ, ಗೋಪೂಜೆ ಮಾಡಿಕೊಳ್ಳಿ ಒಂದು ಐದು ಜನಕ್ಕೆ ಎಳ್ಳು ಬೆಲ್ಲವನ್ನು ದಾನ ಮಾಡಿ, ಅರ್ಪಿಸಿ ಬಹಳ ಒಳ್ಳೆಯದು. ಅನಾಥಾಶ್ರಮದ ಮಕ್ಕಳಿಗೆ ಒಂದು ಜೊತೆ ಬಟ್ಟೆಯಾದರೂ ಕೊಡಬೇಕು. ನಮಗೆ ಕಟ್ಟಿರುವ ಕಸವನ್ನು ತೆಗೆಯಲು ಕಬ್ಬನ್ನು ತಿನ್ನಬೇಕು. ಕಬ್ಬಿನ ಸಿಹಿ ದೇಹದೊಳಗೆ ಹೋಗಬೇಕು. ಕಬ್ಬು ತಿಂದ ಕ್ಷಣ ನೀರನ್ನು ಕುಡಿಯಬಾರದು, ಅರ್ಧಗಂಟೆ ನಂತರ ಕುಡಿಯಬೇಕು. ಮತ್ತಷ್ಟು ಮಾಹಿತಿಯನ್ನು ತಿಳಿದುಕೊಳ್ಳಲು ಇಂದಿನ ಸಂಚಿಕೆಯನ್ನು ತಪ್ಪದೇ ವೀಕ್ಷಿಸಿ.
ಸೂರ್ಯ ಧನಸ್ಸು ರಾಶಿಯಿಂದ ಮಕರ ರಾಶಿಗೆ ಪ್ರವೇಶ ಆಗುತ್ತಿದೆ. ಇವತ್ತು ಬೆಳಗ್ಗೆಯಿಂದಲೇ ನಮಗೆ ಸಂಕ್ರಾಂತಿ ಹಬ್ಬದ ಆಚರಣೆ ಹಾಗಾಗಿ ಆದಷ್ಟು ಎಲ್ಲರೂ ಎಳ್ಳೆಣ್ಣೆಯನ್ನು ಹಚ್ಚಿ ಸ್ನಾನ ಮಾಡುವುದು ತುಂಬಾ ತುಂಬಾ ಉತ್ತಮ. ಅದರಲ್ಲೂ ಈ ಸಂಕ್ರಾಂತಿಯ ಫಲಾಫಲ ಯಾವ ನಕ್ಷತ್ರಕ್ಕೆ ಮೊದಲು ಹಾನಿ ಎಂಬುದನ್ನು ತಿಳಿಸುತ್ತಾರೆ. ಅತಿ ಮುಖ್ಯವಾಗಿ ಅಶ್ವಿನಿ ನಕ್ಷತ್ರ, ಭರಣಿ ನಕ್ಷತ್ರ, ಕೃತ್ತಿಕಾ ನಕ್ಷತ್ರ ಸ್ವಲ್ಪ ಜಾಗರೂಕತೆ. ಯಾವುದೋ ದುಡ್ಡು ಕಾಸು, ವ್ಯವಸ್ಥೆ ನಂಬಿಕೆ ಕೊಟ್ಟು ಈ ಒಂದು ಪೆಟ್ಟು ತಿನ್ನುವಂಥದ್ದುಂಟು.
ಯಾವುದೋ ಒಂದು ರಾಜ ದಂಡನೆ, ಸರ್ಕಾರಿ ಎಲ್ಲ ತಿರುಗಿದಂತೆ ಈ ರೀತಿಯ ಭಾವ ಉಂಟು ಜಾಗರೂಕತೆ. ಸಿಕ್ಕಾಪಟ್ಟೆ ದುಡ್ಡು ವ್ಯವಸ್ಥೆ, ವೈಭೋಗವನ್ನು ನೋಡತಕ್ಕಂತದ್ದು, ರೋಹಿಣಿ ನಕ್ಷತ್ರ, ಮೃಗಶಿರಾ ನಕ್ಷತ್ರ ,ಆರಿದ್ರಾ ನಕ್ಷತ್ರ, ಪುನರ್ವಸತಿ ನಕ್ಷತ್ರ, ಪುಷ್ಯ ನಕ್ಷತ್ರ, ಆಶ್ಲೇಷ ನಕ್ಷತ್ರ ನೀವು ಈ ಸಂಕ್ರಾಂತಿ ಒಂದು ಫಲಾನುಫಲ ನೋಡುವುದರಲ್ಲಿ ಅದೃಷ್ಟ ಮಾಡಿದ್ದೀರಿ. ವಿಶೇಷ ಧನ ಸಂಪಾದನೆ ಇದೆ ವಿಫುಲ ಧನ! ನಿಮ್ಮ ಕಷ್ಟಕ್ಕೆ ತಕ್ಕಂತ ಫಲ, ದುಡಿದ ಹಣವನ್ನು ವಸ್ತ್ರ ಖುಷಿಗೆ ಖರ್ಚು ಮಾಡುತ್ತೀರಿ.
ಶ್ರವಣ ನಕ್ಷತ್ರ, ಧನಿಷ್ಠ ನಕ್ಷತ್ರ, ಪೂರ್ವವಾದ ನಕ್ಷತ್ರ ,ಉತ್ತರಾಭಾದ್ರ ನಕ್ಷತ್ರ, ರೇವತಿ ನಕ್ಷತ್ರ ನಿಮ್ಮ ದುಡಿಮೆಯಲ್ಲಿ ದುಪ್ಪಟ್ಟು ಹಣವನ್ನು ನೋಡುತ್ತೀರಿ. ಆ ಒಂದು ಹೆಸರು,ಕೀರ್ತಿ,ಶುಭ, ಆನಂದ, ತೇಲಾಟ, ಹೊಸ ವಸ್ತ್ರ, ಹೊಸ ವಾಹನ, ಹೊಸ ಭೂಮಿ, ಹೊಸ ಜಾಗ ಇವೆಲ್ಲವನ್ನು ನೋಡತಕ್ಕಂತ ಸಂಕ್ರಾಂತಿಯ ಫಲ ದೊರೆಯಲಿದೆ. ಎಲ್ಲರಿಗೂ ಈ ಸಂಕ್ರಾಂತಿ ನೆಮ್ಮದಿ ಸಂಭ್ರಮವನ್ನು ತಂದುಕೊಡಲಿ ಎಂಬುದು ನಮ್ಮ ಆಶಯ ಶುಭವಾಗಲಿ.