ಇನ್ನೂ ವಿವಾಹ ಕೂಡ ಆಗಿಲ್ಲ ಎಂದು ಕಣ್ಣೀರಿಟ್ಟಿದ್ದ ನಟಿ ಸಂಜನಾ : ಅಷ್ಟಕ್ಕೂ ಈತ ಯಾರು?

0
313

ಸದ್ಯ ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿರುವ ಅವಘಡಗಳ ಬಗ್ಗೆ ಪ್ರತಿನಿತ್ಯ ಮಾಧ್ಯಮಗಳಲ್ಲಿ ನೀವು ನೋಡತ್ತಲೇ ಇದ್ದೀರಿ. ನಮ್ಮ ಕನ್ನಡ ಚಿತ್ರರಂಗಕ್ಕೆ ಅಳಿಸಲಾರದ ಕಪ್ಪು ಕಲೆಯನ್ನು ಕೆಲ ಕಲಾವಿದರು ಮಾಡಿ ಬಿಟ್ಟಿದ್ದಾರೆ. ಅದರಲ್ಲೇ ನಟಿಯರೇ ಹೆಚ್ಚು ಎಂಬುದು ವಿಪರ್ಯಾಸ.
ಇನ್ನು ಈ ಮಾಫಿಯಾದಲ್ಲಿ ಬಹು ಭಾಷಾ ನಟು ಸಂಜನಾ ಗುಲ್ರಾನಿ ಅವರ ಹೆಸರು ಕೇಳಿ ಬರುತ್ತಿದೆ.ಇದಕ್ಕೆ ಸಂಬಂಧ ಪಟ್ಟಂತೆ ಮಾಧ್ಯಮದ ಮುಂದೆ ಮಾತನಾಡುವಾಗ ಕೆಲ ದಿನಗಳಿಂದ ತಮಗೆ ಮದುವೆಯೇ ಆಗಿಲ್ಲ ಎಂದಿದಂದರು. ಆದರೆ ಇತ್ತಿಚೀಗಷ್ಟೆ ನಟಿ ಸಂಜನಾ ಅವರ ವಿವಾಹದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಆಕೆ ಮದುವೆ ಆಗಿರುವ ವಿಚಾರವೀಗ ಬಯಲಾಗಿದೆ. ಇನ್ನು ನಟಿ ಸಂಜನಾ ವಿವಾಹವಾಗಿರುವ ವರ ಡಾಕ್ಟರ್ ಆಗುದ್ದು, ಆತ ಸಂಜನಾ ವಾಸ ಮಾಡುತ್ತಿದ್ದ ಅಪಾರ್ಟ್ಮೆಂಟ್ ನಲ್ಲಿಯೇ ವಾಸ ಮಾಡುತ್ತಿದ್ದರು ಎಂಬುದು ತಿಳಿದು ಬಂದಿದೆ! ಇನ್ನು ಎರಡು ದಿನಗಳ ಹಿಂದೆಯಷ್ಟೆ ನಟಿ ಸಂಜನಾ ಮನೆಯ ಮೇಲೆ ಸಿಸಿಬಿ ಪೊಲೀಸರು ರೇಡ್ ಮಾಡಿದ್ದು, ಆ ಸಂದರ್ಭದಲ್ಲಿ ನಟಿ ಸಂಜನಾ, ಈ ಅಪಾರ್ಟ್ಮೆಂಟ್ ನಲ್ಲಿ ಒಬ್ಬರು ಡಾಕ್ಟರ್ ಇದ್ದಾರೆ ನಾನು ಅವರನ್ನು ನೋಡಬೇಕು, ಕರೆಯಿರಿ ಎಂದು ಜೋರಾಗಿಯೇ ಗಲಾಟೆ ಮಾಡಿದ್ದರು. ಆದರೆ ಈ ರಂಪಾಟಗಳಿಗೆ ಅವಕಾಶ ನೀಡದ ಪೊಲೀಸರು, ಆಕೆಯನ್ನು‌ ಸಿಸಿಬಿ ಕಚೇರಿಗೆ ಕರೆದ್ಹೊದ್ದಿದ್ದರು!

ಇನ್ನು ನಟಿ ಸಂಜನಾ ಅವರು ಪೊಲೀಸ್ ವಶದಲ್ಲಿರುವ ಸಂದರ್ಭದಲ್ಲಿ ಆಕೆಯ ಆಪ್ತ ಗೆಳೆಯ ರಾಹೂಲ್ ಹಾಗೂ ಆವರ ತಂದೆ, ಸಂಜನಾ ಅವರಿಗೆ ವಿವಾಹವಾಗಿದ್ದು, ಆಕೆಯ ಗಂಡನಿರುವ ಬಗ್ಗೆ ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಸಂಜನಾ ಆಪ್ತ ರಾಹೂಲ್ ಅವರ ತಂದೆ “ನನಗೆ ಆರೋಗ್ಯ ಸಮಸ್ಯೆ ಇದ್ದಾಗ, ಸಂಜನಾ ಅವರ ಪತಿಯೇ ನನಗೆ ಚಿಕಿತ್ಸೆ ನೀಡುತ್ತಿದ್ದರು. ನಮ್ಮ ಮನೆಯ ಕಷ್ಟದಲ್ಲಿ ಸಹಾಯ ಮಾಡಿದ್ದರು ಕೂಡ, ನನ್ನ ಮಗ ರಾಹುಲ್ ಮತ್ತು ಸಂಜನಾಗೂ ಅಣ್ಣ ತಂಗಿಯ ಸಂಬಂಧವಿದೆ. ನನ್ನ ಮಗನ ಹುಟ್ಟುಹಬ್ಬಕ್ಕೆ ಸಂಜನಾ ನಮ್ಮ ಮನೆಗೆ ಬರುತ್ತಿದ್ದರು ಮತ್ತು ಅವರ ಹುಟ್ಟುಹಬ್ಬಕ್ಕೆ ರಾಹುಲ್ ಸಂಜನಾ ಅವರ ಮನೆಗೆ ತೆರಳುತ್ತಿದ್ದ. ಇದನ್ನು ಹೊರತು ಪಡಿಸಿ ರಾಹುಲ್ ಸಂಜನಾ ನಡುವೆ ಯಾವುದೇ ಸಂಬಂಧವಿಲ್ಲ.ಅವರಿಗೆ ವಿವಾಹವಾಗಿದೆ” ಎಂದು ತಿಳಿಸಿದ್ದಾರೆ.

ಆದರೆ ನಟಿ ಸಂಜನಾ ಅವರು ಮಾತ್ರ ಜಮೀರ್ ಅಹಮದ್ ಅವರ ವಿಚಾರ ಬಂದಾಗಲೂ ನನಗೆ ಇನ್ನೂ ವಿವಾಹ ಕೂಡ ಆಗಿಲ್ಲ ಎಂದು ಕಣ್ಣೀರಿಟ್ಟಿದ್ದರು. ಮತ್ತು ” ನನ್ನ ತಾಯಿ ಈ ಸುದ್ದಿಯೆಲ್ಲವನ್ನು‌ ನೋಡಿದರೆ ನೊಂದುಕೊಳ್ಳುತ್ತಾರೆ” ಎಂಬ ಹೇಳಿಕೆಯನ್ನು ನೀಡಿದ್ದರು. ಆದರೇ ಇದೀಗ ನಟಿ ಸಂಜನಾ ಅವರ ಆಪ್ತ ವಲಯವೇ ಈ ಬಗ್ಗೆ ವಿಚಾರ ತಿಳಿಸಿದೆ. ಸಂಜನಾ ಅವರಿಗೆ ವಿವಾಹವಾಗಿ ವರುಷಗಳು ಕಳೆದಿದ್ದು, ಆತನ ಹೆಸರು ಅಜೀಜ್ ಪಾಷಾ. ವೃತ್ತಿಯಲ್ಲಿ ವೈದ್ಯರಾಗಿದ್ದು, ಇವರಿಬ್ಬರು ಹೊರ ದೇಶದಲ್ಲಿ ಹೋಗಿ ಮದುವೆಯಾಗಿದ್ದರು ಎಂಬುದು ತಿಳಿದು ಬಂದಿದೆ.

 

ಈ ವಂದಂತಿಗೆ ಪುಷ್ಟಿ ಎಂಬಂತೆ ಯಾವುದೋ ಸಮಾರಂಭದಲ್ಲಿ ಅಥವಾ ಮದುವೆ ಶಾಸ್ತ್ರ ದಲ್ಲಿ ನಟಿ ಸಂಜನಾ ಹಾಗೂ ಅಜೀಜ್ ಇಬ್ಬರೂ ಹೂವಿನ ಹಾರ ಹಾಕಿಕೊಂಡು ಅಕ್ಕಪಕ್ಕದಲ್ಲಿ ಕುಳಿತ ಫೋಟೋ ತೆಗಿಸಿಕೊಂಡಿದ್ದಾರೆ. ಇದೀಗ ಈ ಫೋಟೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಂಜನಾ ವಿಚಾರಕ್ಕೆ ಬಂದರೆ ಸಿಸಿಬಿ ಕಚೇರಿಯಲ್ಲಿಯೂ ಸಹ ಸಂಜನಾಳ ಕಿರಿಕಿರಿ ತಪ್ಪಿಲ್ಲವಂತೆ. ಮತ್ತು ತಾನು ಮಾದ್ಯಮದವರೊಂದಿಗೆ ಮಾತನಾಡಬೇಕು ಹಾಗೂ ಫೋನ್ ಕೊಟ್ಟರಷ್ಟೇ ವಿಚಾರಣೆ ಎದುರಿಸುವೆ ಎನ್ನುತ್ತಿದ್ದಾರಂತೆ.

ಮೋಡಿ ಮಾಂತ್ರಿಕರು ಪ್ರಸಿದ್ಧಜ್ಯೊತಿಷಿಗಳಾದ ಶ್ರೀ ಮಂಜುನಾಥ್ ಭಟ್ ಅವರು ಗಂಡ ಹೆಂಡತಿ ಕಲಹ, ಡೈವರ್ಸ ಪ್ರಾಬ್ಲಮ್, ಆಸ್ತಿಯಲ್ಲಿ ಕದನ, ಕೋರ್ಟ್ ಕೇಸ್, ಆರೋಗ್ಯದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಂತಾನ ಫಲ, ಸಾಲ ಭಾದೆ, ಮದುವೆ ವಿಚಾರದಲ್ಲಿ ವಿಘ್ನ , ಅತ್ತೆ ಸೊಸೆ ಕಲಹ, ನಿಮ್ಮ ಮನದಾಳದ ಯಾವುದೇ ಗುಪ್ತ ಸಮಸ್ಯೆ  ಇದ್ದರೆ ಜೀವನದಲ್ಲಿ ಜಿಗುಪ್ಸೆ ಹೊಂದ್ದಿದರೆ ನಿಮ್ಮ ಒಂದೇ ಒಂದು ಫೋನ್ ಕರೆ 9591706765 ನಿಮ್ಮ ಜೀವನವನ್ನೇ ಬದಲಾಯಿಸಿ ಬಿಡುತ್ತದೆ.
ವಿಶೇಷ  ಸೂಚನೆ : ಕೊಳ್ಳೆಗಾಲದ ಮಂತ್ರ ಶಕ್ತಿಯಿಂದ ಸ್ತ್ರೀ- ಪುರುಷ ವಶೀಕರಣ 3 ದಿನಗಳಲ್ಲಿ 100% ಪರಿಹಾರ ಶತಸಿದ್ಧ. ಅಸಾದ್ಯವಾದದ್ದು ಇಲ್ಲಿ ಸಾದ್ಯ.

LEAVE A REPLY

Please enter your comment!
Please enter your name here