ವಿಶ್ವದ ಅತಿ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಸನಾ

0
162

ಉತ್ತರ ಯುರೋಪ್ ನ ಫಿನ್ಲ್ಯಾಂಡ್ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ 34 ವರ್ಷದ ಸನಾ ಮರೀನ್ ವಿಶ್ವದ ಅತಿ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

 

 

1985 ರ ನವೆಂಬರ್ 16 ರಂದು ಜನಿಸಿರುವ ಸನಾ ಮರೀನ್, ಆಡಳಿತ ವಿಜ್ಞಾನ ವಿಷಯದಲ್ಲಿ ಪದವಿ ಪಡೆದಿದ್ದಾರೆ. ರಾಜಕೀಯ ರಂಗದಲ್ಲಿ ಹಂತಹಂತವಾಗಿ ಬೆಳೆದು ಬಂದ ಇವರು ಈಗ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

 

 

ಉತ್ತರ ಯುರೋಪಿನ ದೇಶವಾಗಿರುವ ಫಿನ್ಲ್ಯಾಂಡ್ ಸುಮಾರು 53 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು, ಈ ದೇಶದ ಪ್ರಧಾನಿ ಹುದ್ದೆಗೆ ಸನಾ ಮರೀನ್ ಏರಿದ್ದಾರೆ.

LEAVE A REPLY

Please enter your comment!
Please enter your name here