ಕರ್ನಾಟಕದಲ್ಲಿ ಕಮಲ ಸರ್ಕಾರ ಅಧಿಕಾರಕ್ಕೆ ಬಂದರೂ ಕೂಡ ಬಿಜೆಪಿ ಹೈಕಮಾಂಡ್’ಗೆ ಟೆನ್ಷನ್ ಎದುರಾಗಿದ್ದು, ಬಿಜೆಪಿಗೆ ಕಾಡುತ್ತಿದೆ ರಿವರ್ಸ್ ಆಪರೇಷನ್ ಭೀತಿ.! ಸ್ವಲ್ಪ ಯಾಮಾರಿದರೂ ಕೂಡ ಕಾಂಗ್ರೆಸ್’ಗೆ ಸೇರಲಿದ್ದಾರೆ ೮ ರಿಂದ ೧೨ ಬಿಜೆಪಿ ಶಾಸಕರು. ಈ ಮಾಹಿತಿ ಬಿಜೆಪಿ ಹೈಕಮಾಂಡ್’ಗೆ ಗುಪ್ತಚರ ಇಲಾಖೆಯಿಂದ ಸೀಕ್ರೆಟ್ ರಿಪೋರ್ಟ್ ತಲುಪಿದೆ.! ರಿಪೋರ್ಟ್’ನಲ್ಲಿ ಮುಖ್ಯವಾಗಿ ಏನಿದೆ.?ಯಾಕೆ ಬಿಜೆಪಿಯ ೮-೧೨ ಶಾಸಕರು ಕಾಂಗ್ರೆಸ್’ಗೆ ಸೇರಲಿದ್ದಾರೆ.!ರಿವರ್ಸ್ ಆಪರೇಷನ್ ಭೀತಿಗೆ ಕಾರಣ ಏನಿರಬಹುದು.? ಗುಪ್ತಚರ ಇಲಾಖೆಯ ಸೀಕ್ರೆಟ್ ರಿಪೋರ್ಟ್ನಲ್ಲಿ ಏನಿದೆ ಗೊತ್ತಾ.?
ಬಿಜೆಪಿಗೆ ದೊಡ್ಡ ಸಮಸ್ಯೆಯಾಗಿರುವುದು ‘ಸಚಿವ ಸಂಪುಟ’ ಹಂಚಿಕೆ ವಿಚಾರ, ಸಚಿವ ಸ್ಥಾನ ಹಂಚಿಕೆ ಬಳಿಕ ಭಿನ್ನಮತ ಭುಗಿಲೇಳುವ ಸಾಧ್ಯತೆ ಹೆಚ್ಚಿದ್ದು, ಬಿಜೆಪಿ ಶಾಸಕರಲ್ಲಿ ಸಂಪುಟ ಸ್ಥಾನದ ಮೇಲೆ ಕಣ್ಣು ಇರುವುದು, ಬಿಜೆಪಿ ಹೈಕಮಾಂಡ್’ಗೆ ದೊಡ್ಡ ಸಮಸ್ಯೆಯಾಗಿ ಕಾಡಲಿದೆ ಎನ್ನಬಹುದು. ಇದರ ಬಗ್ಗೆ ಇನ್ನಷ್ಟು ಹೆಚ್ಚು ಮಾಹಿತಿಗಾಗಿ ಕಾದು ನೋಡಬೇಕಾಗಿದೆ.