ಆರೇ ತಿಂಗಳಲ್ಲಿ ಈ ನಟಿಗೆ ಬೇಡವಾಯ್ತಾ ಮದುವೆ.?

0
312

ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಮದುವೆಯಾಗಿ ಆರು ತಿಂಗಳು ಕಳೆದಿಲ್ಲ. ಆಗ್ಲೇ ರಾಖಿ ಸಾವಂತ್ ಗೆ ಮದುವೆ ಸಾಕೆನಿಸಿದೆ. ಮದುವೆ ಬಗ್ಗೆ ಅಸಮಾಧಾನಗೊಂಡಿರುವ ರಾಖಿ ಸಾವಂತ್ ಇನ್ಸ್ಟ್ರಾಗ್ರಾಮ್ ನಲ್ಲಿ ವಿಡಿಯೋ ಹಾಕಿದ್ದಾಳೆ.

 

 

ರಾಖಿ ಸಾವಂತ್ ಎನ್ನಾರೈ ರಿತೇಶ್ ಜೊತೆ ವಿವಾಹವಾಗಿದ್ದಳು. ರಾಖಿ ಸಾವಂತ್ ಜುಲೈ 28ರಂದು ಮದುವೆಯಾಗಿರುವುದಾಗಿ ಹೇಳಿದ್ದಾಳೆ. ಆದ್ರೆ ಈವರೆಗೂ ರಾಖಿ ಸಾವಂತ್ ಪತಿಯ ಫೋಟೋವನ್ನು ಹಂಚಿಕೊಂಡಿಲ್ಲ. ರಾಖಿ ಗಂಡನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅಭಿಮಾನಿಗಳಿಗೆ ನೀಡಿಲ್ಲ. ವಿವಾಹದ ಬಗ್ಗೆ ಆಗಾಗ ವಿಡಿಯೋಗಳನ್ನು ಹಂಚಿಕೊಳ್ಳುವ ರಾಖಿ ಈಗ ಮತ್ತೊಂದು ವಿಡಿಯೋ ಹಾಕಿದ್ದಾಳೆ.

 

 

ಈ ವಿಡಿಯೋದಲ್ಲಿ ರಾಖಿ ತನ್ನ ಅಭಿಮಾನಿಗಳಿಗೆ ಮದುವೆಯಾಗ್ಬೇಡಿ ಎಂದು ಸಲಹೆ ನೀಡಿದ್ದಾಳೆ. ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ರಾಖಿ ತನ್ನ ಗಂಡ ನನ್ನ ಹೆಸರಿನಲ್ಲಿ ಪ್ರಸಿದ್ಧಿಗೆ ಬರಲು ಇಷ್ಟಪಡುವುದಿಲ್ಲ.ಹಾಗಾಗಿ ನಾವು ಬಿಗ್ ಬಾಸ್ ಗೆ ಬಂದಿಲ್ಲ ಎಂದಿದ್ದಳು.

LEAVE A REPLY

Please enter your comment!
Please enter your name here