ಈ ವರ್ಷದ ಕೊನೆಯಲ್ಲಿ ಪ್ರಭಾಸ್ ಮತ್ತು ಕಾಜಲ್ ಮದುವೆ !!?

0
211

ಪ್ರಭಾಸ್,ತೆಲುಗು ಚಿತ್ರರಂಗದ ಒಬ್ಬ ಪ್ರತಿಭಾನ್ವಿತ ನಟ !
ಬಾಲಿವುಡ್ ಹಿಟ್ ನಂತರ ‘ಸಾಹೋ’ ಎಂಬ ಚಿತ್ರದ ಮೂಲಕ ಅಭಿಮಾನಿಗಳನ್ನು ರಂಜಿಸಲು ಬರುತ್ತಿದ್ದಾರೆ ..
ಇನ್ನು ಸಾಹೋ ದೊಡ್ಡ ಬಜೆಟ್ನ ಸಿನಿಮಾ! ಆ್ಯಕ್ಷನ್ ಮತ್ತು ರೊಮ್ಯಾಂಟಿಕ್ ಕಥೆಯುಳ್ಳ ಸಾಹು , ತೆಲುಗು ,ತಮಿಳು ಹಿಂದಿ ಸೇರಿದಂತೆ ಮೂರು ಭಾಷೆಯಲ್ಲಿ ಏಕಕಾಲಕ್ಕೆ ತೆರೆಕಾಣುತ್ತಿದೆ!
ಯುವಿ ಕ್ರಿಯೇಷನ್ಸ್ ಬ್ಯಾನರ್
ಅಡಿಯಲ್ಲಿ ನಿರ್ಮಾಣವಾದ ಈ ಸಿನಿಮಾಗೆ , ಸುಜಿತ್ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ !

ಇನ್ನು ಕಾಜಲ್ ಅಗರ್ವಾಲ್, ತೆಲುಗು, ತಮಿಳು ಸಿನಿರಂಗದಲ್ಲಿ ಸಾಕಷ್ಟು ಇರುವ ಮುದ್ದು ಮುಖದ ಚೆಲುವೆ .. ಇನ್ನು ಸುದ್ಧಿಯ ಮೂಲಗಳ ಪ್ರಕಾರ
ಬ್ಯೂಟಿ ಕ್ವೀನ್ ಕಾಜಲ್ ಅಗರ್ವಾಲ್ ಮತ್ತು ಬಾಹುಬಲಿ ಪ್ರಭಾಸ್ ಈ ವರ್ಷದ ಅಂತ್ಯದಲ್ಲಿ ಮದುವೆಯಾಗುಲು ಯೋಚಿಸಿದ್ದಾರಂತೆ !

ಸಾಕಷ್ಟು ತಮಿಳು ಚಿತ್ರದಲ್ಲಿ ಬ್ಯುಸಿಗೆ ಇರುವ ಕಾಜಲ್, ಈ ವರ್ಷದ ಅಂತ್ಯದಲ್ಲಿ ಆಗುವ ನಿರೀಕ್ಷೆಯಲ್ಲಿದ್ದಾರೆ.. ಆದುದರಿಂದ ಕಾಜಲ್ ಪ್ರಭಾಸ್ ಅವರನ್ನೇ ಮದುವೆ ಆಗುತ್ತಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ !

ಇವರಿಬ್ಬರ ಬಗ್ಗೆ ಮಾತನಾಡುತ್ತಿರುವ ಟಾಲಿವುಡ್ ಮಂದಿ ಇವರಿಬ್ಬರು ಡಾರ್ಲಿಂಗ್ ಮತ್ತು ಮಿಸ್ಟರ್ ಪರ್ಫೆಕ್ಟ್ (2010-11)ಎಂಬುವ ಚಿತ್ರದಲ್ಲಿ ಒಟ್ಟಿಗೆ ಅಭಿನಯ ಮಾಡಿದ್ದರು .. ಆ ಸಮಯದಿಂದಲೇ ಪ್ರಭಾಸ್ ಅವರಿಗೆ ಕಾಜಲ್ ಮೇಲೆ ಕ್ರಶ್ ಇತ್ತಂತೆ ! ಹೀಗೆಂದು ಪ್ರಭಾಸ್ ಅವರ ಆಪ್ತರು ಹೇಳಿದ್ದರು !

ಏನೇ ಆಗಲಿ ಪ್ರಭಾಸ್ ಮತ್ತು ಕಾಜಲ್ ಮದುವೆಯಾಗುತ್ತಾರೆ ಎಂಬ ಪ್ರಶ್ನೆಗೆ ಅವರೇ ಉತ್ತರಿಸಬೇಕಿದೆ !

LEAVE A REPLY

Please enter your comment!
Please enter your name here