ನಿಮ್ಮ ಆಯಸ್ಸು ಹೆಚ್ಚಾಗಬೇಕಾದರೆ ಈ ಬೀಜವನ್ನು ಪ್ರತಿದಿನ ಸೇವಿಸಿ ?

0
601

ಆಯಸ್ಸು ಹೆಚ್ಚಿಸುತ್ತೇ ಈ ಬೀಜ . ಹೌದು ಬಡವರ ಬಾದಾಮಿ ಎಂದೇ ಹೆಸರುವಾಸಿಯಾಗಿರುವ ಕಡಲೆ ಬೀಜ ಆರೋಗ್ಯಕ್ಕೆ ಬಹಳ ಉಪಕಾರಿ . ಕಡಲೆ ಬೀಜವನ್ನು ನಿಯಮಿತವಾಗಿ ದಿನಾಲೂ ಸೇವಿಸುತ್ತಾ ಬರುತ್ತಿದ್ದರೆ , ಕ್ಯಾನ್ಸರ್ ಖಾಯಿಲೆಯಿಂದ ಬರುವ ಅಕಾಲಿಕ ಮರಣದಿಂದ ತಪ್ಪಿಸಿಕೊಳ್ಳಬಹುದು. ಅಷ್ಟೇ ಅಲ್ಲದೇ , ಕಡಲೆ ಬಿಜ ಹೃದಯಕ್ಕೆ ಸಂಬಂಧ ಪಟ್ಟ ರೋಗಗಳಿಗೂ ಇದು ರಾಮಬಾಣ . ಪ್ರತಿದಿನ ಹತ್ತು ಗ್ರಾಂ ನಷ್ಟು ಕಡಲೆ ಬೀಜ ತಿನ್ನುತ್ತಾ ಬಂದರೆ ಮಾರಾಣಾಂತಿಕ ರೋಗದಿಂದ ತಪ್ಪಿಸಬಹುದು .

ಕಡಲೆ ಬೀಜದಲ್ಲಿ, ಹೆಚ್ಚಿನ ಪ್ರಮಾಣದ ವಿಟಮಿನ್ , ಮಿನರಲ್ಸ್ , ಫೈಬರ್‍ ನ ಅಂಶ ಅಧಿಕವಾಗಿರುತ್ತದೆ. ಅಷ್ಟೇ ಅಲ್ಲದೇ , ಚರ್ಮಕ್ಕೆ ಬೇಕಾಗಿರುವ ಹೊಳಪು ನೀಡುತ್ತದೆ. ಕಡಲೆಬೀಜವನ್ನು ನಿಯಮಿತವಾಗಿ ಸೇವಿಸಿದರೆ ಉತ್ತಮ.

LEAVE A REPLY

Please enter your comment!
Please enter your name here