ಪೈಲ್ವಾನ್ 2 ನೇ ದಿವಸದ ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು ಕೋಟಿ ಗೋತ್ತಾ..? ಶಾಕ್ ಆಗ್ತೀರಾ

0
248

ಪೈಲ್ವಾನ್ ಚಿತ್ರವು ಎಲ್ಲೆಡೆ ಯಶಸ್ಸು ಕಂಡಿದ್ದು ಈಗಾಗಲೇ ಎಲ್ಲ ಹಳೆಯ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿದೆ.ಮೊದಲನೇ ದಿನದಿಂದ ಹಿಡಿದು ಇಲ್ಲಿಯವರಿಗೂ ಎಲ್ಲ ಥೆಯೆಟರ್ ಹೌಸ್ ಫುಲ್ ಅಗಿದ್ದು ದೊಡ್ಡ ಯಶಸ್ಸು ಕಂಡಿದೆ.ಫ್ಯಾಮಿಲಿ ಆಡಿಯನ್ಸ್ ಕುಳಿತು ನೋಡುವಂತಹ ಈ ಚಿತ್ರವನ್ನು ಇಡೀ ದೇಶವೇ ಕೊಂಡಾಡುತ್ತಿದೆ. ಪೈಲ್ವಾನ್ ಭಾರತದಾದ್ಯಂತ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ ಹಾಗೆಯೆ ಉತ್ತಮ ಆರಂಭವನ್ನು ಹೊಂದಿತ್ತು ಮತ್ತು ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನ ಪಡೆದಿದೆ. ಚಿತ್ರ ದ 2 ನೇ ದಿನದ ಬಾಕ್ಸ್ ಆಫಿಸ್ ಕಲೇಕ್ಷನ್ ನಲ್ಲಿ ಕಮಾಲ್ ಮಾಡಿದೆ ಆದ್ದರಿಂದ ಅಂದಾಜು ಸಂಖ್ಯೆಗಳು ಇಲ್ಲಿವೆ.

ಕನ್ನಡದಲ್ಲಿ, ಚಿತ್ರವು ಗರಿಷ್ಠ ಆಕ್ಯುಪೆನ್ಸಿಯನ್ನು ಹೊಂದಿದೆ. ಫಲಿತಾಂಶದ ಬಗ್ಗೆ ಸುದೀಪ್ ಅವರ ಅಭಿಮಾನಿಗಳು ತುಂಬಾ ಸಂತೋಷಪಟ್ಟಿದ್ದಾರೆ ಮತ್ತು ಇದರಿಂದಾಗಿ ಹೆಚ್ಚಿನ ಪ್ರೇಕ್ಷಕರು ಶುಕ್ರವಾರ ಚಿತ್ರಮಂದಿರಗಳಿಗೆ ಧಾವಿಸಿ ಸಿನಿಮಾವನ್ನ ನೋಡಿ ಇಷ್ಟ ಪಟ್ಟಿದ್ದಾರೆ,ವಾರಾಂತ್ಯ ಹಾಗೂ ಕಿಚ್ಚ ಸುದೀಪ್ ಅವರ ಸ್ಟಾರ್ ಪವರ್ ನಿಂದಾಗಿ ಇಷ್ಟೊಂದು ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ.ಸಿನಿಮಾಗೆ ಬಂದ ಉತ್ತಮ ಪ್ರತೀಕ್ರಿಯೆ ನೋಡಿದರೆ 100 ಕೋಟಿ ಕ್ಲಬ್ ಸೇರಲು ಬಹು ದಿನ ಬೇಕಾಗಿಲ್ಲ.

ಶುಕ್ರವಾರ, ಬಾಲಿವುಡ್ನಲ್ಲಿ, ಡ್ರೀಮ್ ಗರ್ಲ್ ಮತ್ತು ಸೆಕ್ಷನ್ 375 ಬಿಡುಗಡೆಯಾಗಿದೆ. ಟಾಲಿವುಡ್ನಲ್ಲಿ, ನಾನಿಯ ಗ್ಯಾಂಗ್ ಲೀಡರ್ ಬಿಡುಗಡೆಯಾಗಿವೆ ಹಾಗಾಗಿ ಪೈಲ್ವಾನ್ ನ ಪಾಸಿಟಿವಿ ರೀವಿವ್ಸ್ ಇಂದ ಸಿನಿಮಾ ಉತ್ತಮವಾದ ಕಲೇಕ್ಷನ್ ಮಾಡುವ ನೀರಿಕ್ಷೆ ಇದೆ.

2ನೇ ದಿನದ ಪೈಲ್ವಾನ್ ಸಿನಿಮಾದ ವಿಶ್ವದಾದ್ಯಂತ ಬಾಕ್ಸ್ ಆಫೀಸ್ ಕಲೇಕ್ಷನ್ ಹೀಗಿದೆ.

ವರದಿಯ ಪ್ರಕಾರ ಮೊದಲ ದಿನ ಕರ್ನಾಟಕದಲ್ಲಿ 10 ಕೋಟಿ ಗಳಿಸಿದರೆ, ಎರಡನೇ ದಿನ 9 ಕೋಟಿ ಗಳಿಸಿದೆ ಎನ್ನಲಾಗಿದೆ.ತೆಲುಗು ರಾಜ್ಯಗಳಲ್ಲಿ ಈ ಚಿತ್ರವು 1 ಕೋಟಿ ಸಂಗ್ರಹಿಸಿದೆ ಎಂದು ಅಂದಾಜಿಸಲಾಗಿದೆ. ನಾನಿಯ ಗ್ಯಾಂಗ್ ಲೀಡರ್ ಬಿಡುಗಡೆಯಿಂದಾಗಿ ಸಂಗ್ರಹಗಳಲ್ಲಿ 50% ಕುಸಿತ ಕಂಡುಬಂದಿದೆ,ಮೊದಲನೆಯ ದಿನ 2ಕೋಟಿ ಗಳಿಸಿತ್ತು. ಹಿಂದಿ ಆವೃತ್ತಿಯು 3 ಕೋಟಿ ಗಳಿಸಿದೆ ಎಂದು ಅಂದಾಜಿಸಲಾಗಿದೆ. ಅದರ ಮೊದಲ ದಿನ, ಚಿತ್ರವು 4 ಕೋಟಿಗಳನ್ನು ಸಂಗ್ರಹಿಸಿದೆ, ಡ್ರೀಮ್ ಗರ್ಲ್ ಮತ್ತು ಸೆಕ್ಷನ್ 375 ಚಿತ್ರದ ಮೇಲೆ ಪರಿಣಾಮ ಬೀರಿದೆ.
ತಮಿಳು ಮತ್ತು ಮಲಯಾಳಂ: ತಮಿಳುನಾಡು ಮತ್ತು ಕೇರಳದಲ್ಲಿ ಈ ಚಿತ್ರವು 1.5 ಕೋಟಿ ಸಂಗ್ರಹಿಸಿದೆ ಎಂದು ಅಂದಾಜಿಸಲಾಗಿದೆ.

ಈ ವಾರ ಯಾವುದೇ ದೊಡ್ಡ ಬಿಡುಗಡೆಗಳಿಲ್ಲ ಆದ್ದರಿಂದ ಚಿತ್ರದ ಸಂಗ್ರಹ ಹೆಚ್ಚಾಗಿದೆ.

ಮೊದಲ ದಿನ ಪೈಲ್ವಾನ್ ಬಾಕ್ಷ್ ಆಫಿಸ್ ಕಲೇಕ್ಷನ್ =18 ಕೋಟಿ ಅಂದಾಜು.

ಎರಡನೇ ದಿನದ ಪೈಲ್ವಾನ್ ಬಾಕ್ಷ್ ಆಫಿಸ್ ಕಲೇಕ್ಷನ್ =15 ಕೋಟಿ ಅಂದಾಜು.

ಗಮನಿಸಿ: ಇವು ಕೇವಲ ಆರಂಭಿಕ ಅಂದಾಜುಗಳು. ಬಹು ಮೂಲಗಳಿಂದ ಡೇಟಾವನ್ನು ಸಂಗ್ರಹಿಸಲಾಗುತ್ತದೆ. ಸಂಖ್ಯೆಗಳು ನಿಖರವಾಗಿವೆ ಎಂದು ನಾವು ನಿಮಗೆ ಖಾತರಿ ನೀಡಲು ಸಾಧ್ಯವಿಲ್ಲ. ನಿರೀಕ್ಷೆಗೆ ಮೀರಿದಂತಹ ಕಥೆ , ಕೃಷ್ಙನನ್ನು ಕೊಂಡಾಡಿದ ಅಭಿಮಾನಿಗಳು ಚಿತ್ರ ನೋಡಿದಂತಹ ಅಭಿಮಾನಿಗಳು ನಿರೀಕ್ಷೆಗೆ ಮೀರಿದಂತಹ ಚಿತ್ರಕ್ಕೆ ಕೊಟ್ಟ ರಿವ್ಯೂವ್ ಕೊಟ್ಟು ಕೊಂಡಾಡಿದ್ದರು.ಇಷ್ಟು ದಿನ ಕೃಷ್ಣನನ್ನು ಬಯ್ಯುತ್ಯಿದ್ದವರು ಇಂದು ಕೊಂಡಾಡುತ್ತಿದ್ದಾರೆ.ಜೊತೆಗೆ ಸುನೀಲ್ ಶೆಟ್ಟಿಯವರ ಅಭಿನಯಕ್ಕೆ ಮಾರುಹೋಗಿದ್ದಾರೆ

LEAVE A REPLY

Please enter your comment!
Please enter your name here