ಈರುಳ್ಳಿ ಕತ್ತರಿಸಿದಾಗ ಕಣ್ಣಲ್ಲಿ ನೀರು ಬಂದರೆ ಏನ್ ಮಾಡಿ ಗೊತ್ತಾ ?

0
260

ಈರುಳ್ಳಿ ಆಹಾರ ತಯಾರಿಕೆಯಲ್ಲಿ ಬಹು ಮುಖ್ಯವಾದ ಪದಾರ್ಥ ಆದರೆ ಈರುಳ್ಳಿ ಕಟ್ ಮಾಡುವುದು ಮಾತ್ರ ಕಷ್ಟದ ಕೆಲಸ . ಕಣ್ಣಲ್ಲಿ ನೀರು ಸುರಿಸುತ್ತಾ ಈರುಳ್ಳಿ ಕಟ್ ಮಾಡುವವರಿಗೆ ಸುಸ್ತಾಗಿ ಬಿಡಿತ್ತದೆ . ಆದರೆ ಇನ್ನು ಮುಂದೆ ಈರುಳ್ಳಿ ಕತ್ತರಿಸುವಾಗ ಅಳುವ ಅವಶ್ಯಕತೆ ಇರಲ್ಲ . ಸುಲಭವಾಗಿ ಈರುಳ್ಳಿ ಕತ್ತರಿಸುವ ಟಿಪ್ ಹೇಳ್ತೀವಿ ನೋಡಿ.

  1. ಮೊದಲು ಈರುಳ್ಳಿಯನ್ನು ಎರಡು ಭಾಗಗಳನ್ನಾಗಿ ಮಾಡಿ , ಅದನ್ನು ತಣ್ಣನೆಯ ನೀರಿನಲ್ಲಿ ಮುಳುಗಿಸಿ ಬಿಡಿ .ಸ್ವಲ್ಪ ಸಮಯದ ನಂತರ ಸಿಪ್ಪೆ ತೆಗೆದು ಈರುಳ್ಳಿಯನ್ನು ನಿಮಗೆ ಬೇಕಾದ ಗಾತ್ರದಲ್ಲಿ ಕತ್ತರಿಸಿ .
  2. ಈರುಳ್ಳಿಯನ್ನು ಕತ್ತರಿಸುವ 15 ನಿಮಿಷದ ಮೊದಲು ಫ್ರೀಜರ್ ನಲ್ಲಿಡಬಹುದು .
  3. ಈರುಳ್ಳಿಯನ್ನು ಕತ್ತರಿಸುವ ಜಾಗದಲ್ಲಿ ಮೇಣದ ಬತ್ತಿ ಅಥವಾ ಲ್ಯಾಂಪ್ ಹಚ್ಚಿಡಿ . ಈರುಳ್ಳಿಯಿಂದ ಹೊರ ಬರುವ ಅನಿಲ ಮೇಣದ ಬತ್ತಿ ಅಥವಾ ಲ್ಯಾಂಪ್ ನ ಹೋಗುವುದರಿಂದ ನೀವು ಆರಾಮವಾಗಿ ಈರುಳ್ಳಿ ಕತ್ತರಿಸಬಹುದು.

LEAVE A REPLY

Please enter your comment!
Please enter your name here