ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ವಿಭಾಗದಲ್ಲಿ ಖಾಲಿಯಿದೆ ಸಾವಿರಾರು ಹುದ್ದೆಗಳು: ಇನ್ನೇಕೆ ತಡ ಈಗಲೇ ಅಪ್ಲೈ ಮಾಡಿ!

0
347

ನಮ್ಮ ಕರ್ನಾಟಕ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ವಿಭಾಗದಲ್ಲಿ ಖಾಲಿ ಇರುವ ಚಾಲಕ ಮತ್ತು ನಿರ್ವಾಹಕ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಈಗಾಗಲೇ ಆಹ್ವಾನಿಸಿದೆ. ಆಸ್ತಕ ಆಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಿದೆ. ಹುದ್ದೆಗಳ ವಿವರ ಇಲ್ಲಿದೆ. ಒಟ್ಟು 1619 ಹುದ್ದೆಗಳು ಖಾಲಿ ಇದ್ದು, ಅದರಲ್ಲಿ 857 ಚಾಲಕ ಹುದ್ದೆಗಳು, ಚಾಲಕ(ಹಿಂಬಾಕಿ)-68, ಚಾಲಕ ಕಮ್ ನಿರ್ಮಾಹಕ 621, ಚಾಲಕ ಕಮ್ ನಿರ್ಮಾಹಕ (ಹಿಂಬಾಕಿ)-73 ಹುದ್ದೆಗಳಿಗೆ ಅರ್ಜಿ ಅಹ್ವಾನಿಸಿದೆ.

ವಿದ್ಯಾರ್ಹತೆ: -ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್ಎಸ್ಎಲ್ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ತೇರ್ಗಡೆಯಾಗಿರಬೇಕು. ಮುಕ್ತ ವಿಶ್ವ ವಿದ್ಯಾಲಯ ಅಂಕ ಪಟ್ಟಿಯೊಂದಿಗೆ ಮಾನ್ಯತೆ ಪಡೆದಿರಬೇಕು.

ಇನ್ನು ಭಾರಿ ಸರಕು ಸಾಗಾಣಿಕೆ ವಾಹನ (ಹೆಚ್ಟಿವಿ) ಚಾಲನಾ ಪರವಾನಿಗೆ ಹೊಂದಿ ಕನಿಷ್ಠ 2 ವರ್ಷಗಳಾಗಿರಬೇಕು. ಕರ್ನಾಟಕ ಪಿಎಸ್ವಿ ಬ್ಯಾಡ್ಜ್ ಹೊಂದಿರಬೇಕು.

ಪ್ರಮುಖ ದಿನಾಂಕಗಳು,
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 06-01-2020

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 05-02-2020

ಇತರೆ ಅರ್ಹತೆ

ದೇಹದಾಡ್ಯತೆ

ಪುರುಷರು

ಎತ್ತರ:163 ಸೆಂ.ಮೀ

ತೂಕ: 55ಕೆ.ಜಿ

ಮಹಿಳೆಯರು:

ಎತ್ತರ: 153 ಸೆಂ ಮೀ

ತೂಕ: 50 ಕೆ.ಜಿ

ವಯೋಮಿತಿ:

-ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 24 ವರ್ಷಗಳು ತುಂಬಿರಬೇಕು.

-ಪ.ಜಾತಿ, ಪ.ಪ.ಗಡ ,ಪ್ರವರ್ಗ-1 ಅಭ್ಯರ್ಥಿಗಳಯ 40 ವರ್ಷ

-ಇತರೆ ಹಿಂದುಲೀದ ಅಭ್ಯರ್ಥಿಗಳಿಗೆ 38 ವರ್ಷ

-ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ

ಅರ್ಜಿ ಶುಲ್ಕ:

-ಪ.ಜಾತಿ, ಪ.ಪಂಗಡ. ಪ್ರವರ್ಗ-1, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.300

-ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.600.

-ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.600.

ಅರ್ಜಿ ಶುಲ್ಕ ಪಾವತಿಸುವ ವಿಧಾನ:

 

ಚಾಲಕ ಮತ್ತು ನಿರ್ವಾಹಕ ಹುದ್ದೆಗಳ ನೇಮಕಾತಿಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆಯ ಅಧಿಕೃತ ವೆಬ್‌ಸೈಟ್‌ www.nekrtc.org/jobs ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು.
ನಿರುದ್ಯೋಗಿಗಳು ಹಾಗೂ ಆಸಕ್ತರು ಈಗಾಗಲೇ ಅರ್ಜಿ ಸಲ್ಲಿಸಬಹುದಾಗಿದ್ದು ಬೇಗನೆ ತಯಾರಾಗಿ.

LEAVE A REPLY

Please enter your comment!
Please enter your name here