`ಜಿಲ್ಲಾ ಉಸ್ತುವಾರಿ ಸಚಿವ’ರ ಹೆಸರು ಅಂತಿಮ : ಇಲ್ಲಿದೆ ಅದರ ಪಟ್ಟಿ..!

0
680

ರಾಜ್ಯ ಬಿಜೆಪಿ ಸರ್ಕಾರ ಸಚಿವ ಸಂಪುಟ ರಚನೆಯಾಗಿ, ಖಾತೆಯನ್ನು ಹಂಚಿಕೆ ಮಾಡಲಾಗಿದೆ. ಇನ್ನು ನೂತನ ಸಚಿವರಿಗೆ ಜಿಲ್ಲಾ ಉಸ್ತುವಾರಿಯನ್ನು ಹಂಚಿಕೆ ಮಾಡಲಾಗಿದ್ದು, ಕೆಲವು ಹಿರಿಯರಿಗೆ ತಮ್ಮ ಜಿಲ್ಲೆ ಸೇರಿದಂತೆ ಪಕ್ಕದ ಜಿಲ್ಲೆಯನ್ನು ಉಸ್ತುವಾರಿಯಾಗಿ ನೀಡಲಾಗಿದೆ. ಯಾವ ಸಚಿವರಿಗೆ ಯಾವ ಜಿಲ್ಲೆಯ ಉಸ್ತುವಾರಿ ನೀಡಲಾಗುವುದು ಎನ್ನುವುದರ ಬಗೆಗಿನ ಸಂಭಾವನೀಯ ಪಟ್ಟಿ ಇಲ್ಲಿದೆ ನೋಡಿ,

೧.ಶ್ರೀನಿವಾಸ್ ಪೂಜಾರಿ-ಉಡುಪಿ, ದಕ್ಷಿಣ ಕನ್ನಡ.
೨.ಸಿ.ಸಿ ಪಾಟೀಲ್-ಗದಗ, ಕಲಬುರಗಿ.
೩.ಬಸವರಾಜ ಬೊಮ್ಮಾಯಿ- ಹಾವೇರಿ-ದಾವಣಗೆರೆ.
೪.ಸಿ.ಟಿ ರವಿ-ಚಿಕ್ಕಮಗಳೂರು, ಹಾಸನ.
೫. ಪ್ರಭುಚೌಹಣ್-ಬೀದರ್, ಯಾದಗಿರಿ.
೬. ಸುರೇಶ್ ಕುಮಾರ್-ಕೊಡಗು.
೭. ಗೋವಿಂದ ಕಾರಜೋಳ-ವಿಜಯಪುರ,ಬಾಗಲಕೋಟೆ.
೮.ಹೆಚ್.ನಾಗೇಶ್ – ಕೋಲಾರ, ಚಿಕ್ಕಬಳ್ಳಾಪುರ.
೯.ತುಮಕೂರು-ಮಾಧುಸ್ವಾಮಿ.

೧೦. ಆರ್.ಆಶೋಕ್-ಬೆಂಗಳೂರು.
೧೧. ಕೆ.ಎಸ್ ಈಶ್ವರಪ್ಪ-ಶಿವಮೊಗ್ಗ.
೧೨. ಲಕ್ಷಣ್ ಸವದಿ-ಬೆಳಗಾವಿ.
೧೩.ವಿ.ಸೋಮಣ್ಣ-ಮೈಸೂರು,ಚಾಮರಾಜನಗರ.
೧೪. ಶ್ರೀರಾಮುಲು-ಬಳ್ಳಾರಿ,ಚಿತ್ರದುರ್ಗ.
೧೫. ಜಗದೀಶ್ ಶೆಟ್ಟರ್- ಧಾರವಾಡ,ಉತ್ತರ ಕನ್ನಡ.
೧೬. ಅಶ್ವಥ್ ನಾರಾಯಣ್-ರಾಮನಗರ, ಬೆಂಗಳೂರು ಗ್ರಾಮಾಂತರ.
೧೭.ಶಶಿಕಲಾ ಜೊಲ್ಲೆ- ರಾಯಚೂರು, ಕೊಪ್ಪಳ.

LEAVE A REPLY

Please enter your comment!
Please enter your name here