ಮೋದಿಯವರ ಈ ಹೊಸ ಐಡಿಯಾ ಭಾರತದಲ್ಲಿ ವರ್ಕೌಟ್ ಆಗುತ್ತಾ ??

0
192

ಕೆಲವರಿಗೆ ಗೊತ್ತಿಲ್ಲ ಭಾರತದಲ್ಲಿ ministry of grevieance ಎಂಬುವ ಖಾತೆ ಇದೆ ಎಂದು.. ಹಾಗೆಂದರೆ ಜನರಿಗೆ ಯಾವುದೇ ಕುಂದು ಕೊರತೆಗಳು ಅಥವಾ ತೊಂದರೆಗಳು ಇದ್ದರೆ ಅದನ್ನು ಬಗೆಹರಿಸುವ ಖಾತೆ !

ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಈ ಖಾತೆಯ ಮುಖ್ಯಸ್ಥರಾಗಿದ್ದರೆ! ನಿಮಗೆ ಯಾವುದೇ ತೊಂದರೆ *railway *post *telecom *tourism *shipping *public sector banks ಈ ರೀತಿ ಇಪ್ಪತ್ತಕ್ಕೂ ಹೆಚ್ಚು ಜಾಗಗಳಲ್ಲಿ ಅಥವಾ ಆಫೀಸ್ ಗಳಲ್ಲಿ ಅಧಿಕಾರಿಗಳಿಂದ ತೊಂದರೆಯಾದರೆ ಕೇಂದ್ರ ಸರ್ಕಾರದ #MyGrievance app ಗೆ ಹೋಗಿ ಅಲ್ಲಿ Lodge grievance ಅನ್ನು press ಮಾಡಿ,ನಿಮಗೆ ಒಂದು option ಬರುತ್ತದೆ ಇಲ್ಲಾ state government and central government ಎಂದು.. ಅದರಲ್ಲಿ ಯಾವ ಡಿಪಾರ್ಟ್ಮೆಂಟ್ ಅಲ್ಲಿ ತೊಂದರೆಯಾಗುತ್ತದೆ ಎಂದು ಬರೆದು ಕಳುಹಿಸಿದರೆ ಅದರ ಮೇಲೆ ಆಕ್ಷನ್ ತೆಗೆದುಕೊಳ್ಳಲಾಗುತ್ತದೆ ..ಆದರೆ ಹಲವಾರು ಜನರಿಗೆ ಅನ್ನಿಸುತ್ತದೆ ನಮ್ಮ ಭಾರತದಲ್ಲಿ ಇದೆಲ್ಲಾ ಸಾಧ್ಯನಾ ಅಂತ ?

ಮೊನ್ನೆ ಅಷ್ಟೇ ಹರಿಯಾಣದ ಫದಿರಾ ಬಾದ್ ಮುನ್ಸಿಪಾಲ್ ಕಾರ್ಪೊರೇಷನ್ ಅವರು ಹೊಸ ರೋಡ್ಗಳನ್ನು ಮಾಡಿದ್ದರು.. ಆದರೆ ಎರಡು ವಾರಗಳ ನಂತರ ಕೇಬಲ್ ಹಾಕುವುದಕ್ಕಾಗಿ ಹೊಸ ರೋಡ್ ಗಳನ್ನು ತೋಡುವುದಕ್ಕೆ ಪ್ರಾರಂಭಿಸಿದರು.. ಇದನ್ನು ಒಬ್ಬ ಯುವಕ #mygrevieance app ನಲ್ಲಿ ನ ಕಂಪ್ಲೇಂಟ್ ಮಾಡಿದ್ದಾನೆ ಎರಡೇ ದಿನಗಳಲ್ಲಿ ಬಿಎಸ್ಎನ್ಎಲ್ ಹಾಗೂ ಮುನ್ಸಿಪಾಲ್ ಆಫೀಸ್ ಕಾರ್ಪೋರೇಷನ್ ಗೆ ಶೋ ಕೇಸ್ ನೋಟಿಸ್ ಅನ್ನು ಕೊಟ್ಟು,ಆ ನೋಟಿಸ್ ಅನ್ನು ಕಂಪ್ಲೇಂಟ್ ಮಾಡಿದ್ದ ಯುವಕನಿಗೆ ತೋರಿಸಲಾಗಿತ್ತು !

ಇನ್ಮುಂದೆ ನಿಮಗೂ ಸಹ ಯಾವುದೇ ತೊಂದರೆಯಾದರೆ

mygrevieance app ನಾ ಡೌನ್ಲೋಡ್ ಮಾಡಿ ಉಪಯೋಗಿಸಿಕೊಳ್ಳಿ

LEAVE A REPLY

Please enter your comment!
Please enter your name here