ಲಕ್ಷ ಲಕ್ಷ ಸಂಖ್ಯೆಯ ಆಫ್ರಿಕನ್ನರು ಇಲ್ಲಿ ಗುಲಾಮರಾಗಿದ್ದರು..!

0
136

ಆಫ್ರಿಕನ್ನರು ಜಗತ್ತಿನಲ್ಲೇ ನೂರಾರು ಏಳು ಬೀಳು ಕಂಡವರು. ಶತಮಾನಗಳ ಹಿಂದೆ ಈ ಆಫ್ರಿಕನ್ನರು ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ದಕ್ಷಿಣ ಅಮೆರಿಕಾ ಖಂಡದ ಸುಮದರ ದೇಶದಲ್ಲಿ ಬರೋಬ್ಬರಿ ಮೂರು ಲಕ್ಷ ಆಫ್ರಕನ್ನರು ಗುಲಾಮರಾಗಿದ್ದರು ಎಂದರೆ ನಂಬೋದು ಬಲು ಕಷ್ಟ ಆದರೂ ನಿಜ.
ಸಾಗರದಾಟಿ ಆಫ್ರಿಕನ್ನರನ್ನು ಈ ದೇಶಕ್ಕೆ ತಂದಿದ್ದು ಪೋರ್ಚುಗೀಸರು, ಈ ಪೋರ್ಚುಗೀಸರೂ ಕೂಡ ಈ ದೇಶಕ್ಕೆ ವಲಸಿಗರೇ ಆಗಿದ್ದರೂ ಆದರೆ 1500 ರರ ಸುಮಾರಿಗೆ ಈ ದೇಶದಲ್ಲಿ ಪೋರ್ಚುಗೀಸರು ನೆಲೆನಿಂತಿದ್ದರು ತಮ್ಮ ವಸಾಹತು ರೂಸಪಿಸಿಕೊಂಡಿದ್ದರು. ಅವರಿಗೆ ಸುಲಭವಾಗಿ ಬೆಳೆಯಲು ಜನರ ಅವಶ್ಯಕತೆ ಇತ್ತು, ಹೀಗಾಗಿ ಈ ಪೋರ್ಚುಗೀಸರು ಕಂಡುಕೊಂಡಿದ್ದು ಆಫ್ರಿಕನ್ನರನ್ನು. ಪೋರ್ಚುಗೀಸರು ಸರಿ ಸುಮಾರು ಮೂರು ಲಕ್ಷ ಆಫ್ರಿಕನ್ನರನ್ನು ಬ್ರೆಜಿಲ್ ಎಂಬ ದೇಶಕ್ಕೆ ಕರೆತಂದು ಬೇಸಾಯಕ್ಕೆ ಹಚ್ಚಿದರು.
ಪೋರ್ಚುಗೀಸರು ಆಪ್ರಿಕನ್ನರನ್ನು ಬ್ರೆಜಿಲ್‍ಗೆ ತಂದು ಕೃಷಿ ಮಾಡಲು ಒಂದು ಕಾರಣ ಇತ್ತು ಅದುವೇ ಅಮೆಜಾನ್ ಎಂಬ ಬೆರಗು ಹುಟ್ಟಿಸುವ ನದಿ. ಅಮೆಜಾನ್ ನದಿ ಪೂರ್ವಾಭಿಮುಖವಾಗಿ ಹರಿಯುವಾಗ ಸುಮಾರು 500 ಉಪನದಿಗಳು ಅಮೆಜಾನ್ ಕೂಡಿಕೊಂಡು ಸಮುದ್ರ ಸೇರುತ್ತೆ, ಹೀಗಿರುವಾಗ ಬ್ರೆಜಿಲ್‍ನ ಒಳನಾಡು ಫಲವತ್ತಾದ ಭೂಮಿಯಾಗಿತ್ತು. ಇದನ್ನು ಅರಿತುಕೊಂಡ ಪೋರ್ಚುಗೀಸರು ಆಪ್ರಿಕನ್ನರ ಮೂಲಕ ಇಲ್ಲಿ ಕೃಷಿ ಮಾಡಿ ಬ್ರೆಜಿಲ್‍ನಲ್ಲಿ ತಮ್ಮ ಬಾವುಟ ಹಾರಿಸಿದ್ರು.

ಬ್ರೆಜಿಲ್‍ನಲ್ಲಿ ಪೋರ್ಚುಗೀಸರಿಗೆ ಯುರೋಪಿಯನ್ನರಿಂದ ಭಾರೀ ಕಾಂಪಿಟೇಷನ್ ಶರುವಾಗಿದ್ದು ಬ್ರೆಜಿಲ್‍ನಲ್ಲಿ ಬಂಗಾರ ಮತ್ತು ವಜ್ರ ಕಾಣಿಸಿಕೊಂಡಾಗ. ಅಲ್ಲಿಗೆ ಬ್ರೆಜಿಲ್‍ನಲ್ಲಿ ಆಮತರಿಕ ಕಲಹಗಳೂ ಎದ್ದು ಅನೇಕ ಬದಲಾವನೆಗಳಾದವು, ಕೊನೆಗೆ 1821 ರಲ್ಲಿ ಬ್ರೆಜಿಲ್ ಸ್ವತಂತ್ರವಾಯ್ತು. ಅಲ್ಲಿಗೆ ಬ್ರೆಜಿಲ್‍ನಲ್ಲಿದ್ದ ಆಫ್ರಿಕನ್ನರಿಗೂ ಸ್ವತಂತ್ರ ಸಿಕ್ಕಿತ್ತು, ಪೋರ್ಚುಗೀಸರಿಂದ ಆರಂಭವಾಗಿದ್ದ ಗುಲಾಮಗಿರಿ ಅಲ್ಲಿಗೆ ಕೊನೆಯಾಯ್ತು.

ಬ್ರೆಜಿಲ್ ಈಗಲೂ ವಿಶ್ವದ ಜನರಿಗೆ ಅಚ್ಚುಮೆಚ್ಚು, ಅದು ಕಾಫಿ ಪಸರಿಸಿ ವಿಶ್ವದ ಜನರ ಗಮನ ಸೆಳೆಯಿತು. ಈಗಲೂ ಬ್ರೆಜಿಲ್ ಜನರನ್ನೂ ಆಕರ್ಷಿಸುತ್ತಲಿದೆ ಅದುವೇ ತನ್ನ ಸಾಂಸ್ಕ್ರತಿಕ ಶ್ರೀಮಂತಿಕೆಯಿಂದ. ಬ್ರೆಜಿಲ್‍ನ ಸಾಂಬಾ ಡ್ಯಾನ್ಸ್ ಈಗ ಬ್ರೆಜಿಲ್‍ನ ಹೆಗ್ಗುರುತು. ಇತ್ತಿಚೆಗೆ ಬ್ರೆಜಿಲ್ ಪ್ರವಾಸೋದ್ಯಮದ ಮೂಲಕವೇ ಬೆಲೆಯುತ್ತಿದೆ, ಈ ನಡುವೆ ದೇಶದ ಆರ್ಥಿಕ ಪರಿಸ್ಥಿತಿ ಹದಗಡುತ್ತಲ್ಲೇ ಇದೆ. ಆಫ್ರಿಕನ್ನರೂ ತಮ್ಮೂರಿನಿಂದ ಬಮದರು ಬ್ರೆಜಿಲ್ ಕಟ್ಟುವಲ್ಲಿ ಯಶಸ್ವಿಯಾದ್ರು ಅದುವೇ ಪೋರ್ಚುಗೀಸ್ ಬಾಷೆಯ ಮೂಲಕವೇ ಬ್ರೆಜಿಲ್‍ನಲ್ಲಿ ನೆಲನಿಂತರು. ಗುಲಾಮರಾಗಿ ಬಂದವರೂ ಒಡೆಯಾರದರು.

LEAVE A REPLY

Please enter your comment!
Please enter your name here