ಕುಜ ವಕ್ರವಾಗಿ ಮೀನ ರಾಶಿಗೆ ಆಗಮನ… ರಾಶಿಗಳ ಮೇಲೆ ಪ್ರಭಾವಗಳೇನು ಗೊತ್ತಾ ?

0
528

ಕುಜ ಎಂದರೆ ರ’ಕ್ತ ಕಾರಕ, ಭೀತಿಕಾರಕ, ಯು’ದ್ಧಕಾರಕ’ ಧ್ವಂ’ಸಕಾರಕ, ಉನ್ಮಾದ, ಯಾರೆಂದು ನೋಡದೆ ಅವರನ್ನು ಬಡಿಯುವಂತಹ ಪ್ರಭಾವ. ಆ’ಕ್ಸಿಡೆಂಟ್ ಕಾರಕ ಹಾಗೆಯೇ ಪ್ರಬಲ ಬಲಕಾರಕ, ಸ್ಫೋರ್ಟ್ಸ್ ಕಾರಕ, ರಕ್ಷಣಾ ಇಲಾಖೆ ಪೋಲೀಸ್ ಇಲಾಖೆ ಮಾರ್ಕೆಟಿಂಗ್ ಮೆಕ್ಯಾನಿಕಲ್ ಇಂಜಿನಿಯರ್ ಬಯೋ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದೀರಾ ಪೊಲೀಸರಾಗಿದ್ದರೆ ಒಂದೊಳ್ಳೆ ಆಡಳಿತಾತ್ಮಕವಾದ ನಿರ್ಧಾರ ತೆಗೆದುಕೊಳ್ಳುವ ಆಪರೇಷನ್ಸ್ ಹೆಡ್ಸ್ ಡಿಪಾರ್ಟ್ ಮೆಂಟ್ ನಲ್ಲಿ ಅಡ್ಮಿಸ್ಟೇಷನ್ ಡಿಪಾರ್ಟ್ಮೆಂಟ್ನಲ್ಲಿ ಕೆಲಸ ಮಾಡ್ತಿದ್ದೀರಾ, ಬಾಡಿಗಾರ್ಡ್,  ಸೆಕ್ಯುರಿಟಿ ಇನ್ಚಾರ್ಜ್, ಕುಜ ನೀಚನಾಗಿದ್ದರೆ ವಾಚ್ಮ್ಯಾನ್ ಆಗಿರುತ್ತೀರಿ, ಕುಜ ಉಚ್ಚಂಗತನಾಗಿದ್ದರೆ ದಂಡಾಧಿಕಾರಿಯಾಗಿ ಇರುತ್ತೀರ. ಎದುರುಗಡೆ ನೇರವಾಗಿ ಗುದ್ದಾಡುವುದು ಕುಜನ ಭಾವ ಜೊತೆಗೆ ಎಷ್ಟೇ ಬಲವಿದ್ದರೂ ಕೂಡ ಕುಬ್ಜನಾಗಿ ಕುಳಿತುಕೊಂಡು ಬಿಡುವುದು ಕೂಡ ಕುಜನ ಕೂಡ ಭಾವ. ಅಂಗಚ್ಛೇದ ಕೈ ಮುರಿದಿದೆ ಪದೇ ಪದೆ ರಕ್ತ ನೋಡುತ್ತಿದ್ದೀರಾ ಆಕ್ಸಿಡೆಂಟ್ ಆಗುತ್ತಿದೆ ಎಂದಾದರೆ ಅದು  ಕುಜನ ಭಾವ.

ಮದುವೆ ಪದೇ ಪದೇ ನಿಂತು ಹೋಗುತ್ತಿದೆ ಗರ್ಭ ನಿಲ್ಲುತ್ತಿಲ್ಲ ಗರ್ಭ ನಿಲ್ಲದೆ ರಕ್ತಸ್ರಾವವಾಗುತ್ತಿದೆ ನೀರು ಬರುತ್ತಿದೆ ಎಂದಾದರೆ ಅದು ಕುಜನ ಭಾವ. ಹುಟ್ಟಿದ ತಕ್ಷಣ ಮಗುವಿಗೆ ಸರ್ಜರಿ ಆಗುವುದು  ಕೂಡ ಕುಜನ ಪ್ರಭಾವ. ಮದುವೆಯಾದ ಮೂರೇ ದಿನದಲ್ಲಿ ವಧುವಿಗೆ ಅವರಿಗೂ ಏನಾದರೂ ಅನಾಹುತವಾದರೆ ಅದು ಕೂಡ ಕುಜನ ಪ್ರಭಾವ. ಸಾಮಾನ್ಯವಾಗಿ ಗಾಯ ಆದರೆ ರಕ್ತ ಸ್ವಲ್ಪ ಸಮಯದ ನಂತರ ಹೆಪ್ಪುಗಟ್ಟಿ ಬೇಕು ಆದರೆ  ಹೆಪ್ಪುಗಟ್ಟದೆ ರಕ್ತಸ್ರಾವವಾಗುವುದು ಕೂಡಾ ಕುಜನ ಪ್ರಭಾವದಿಂದ, ಅಂಥವರು ಗಾಯ ಆಗದ ರೀತಿಯಲ್ಲಿ ತಮ್ಮನ್ನು ತಾವು ನೋಡಿಕೊಳ್ಳುವುದು ಒಳ್ಳೆಯದು. ಕುಜನ ಜೊತೆ ರಾಹು ಕುಜನ ಜೊತೆ ಕೇತು ಕುಜನ ಜೊತೆ ಶನಿ ಹೀಗೆ ಮುಂತಾದ ಗ್ರಹಗಳು ಸೇರಿದಾಗ ವಿಭಿನ್ನ ರೀತಿಯ ಪ್ರಬಂಜನ ನಡೆಯುವುದುಂಟು. ಅಂತಹ ಕುಜ ಮೀನ ರಾಶಿಗೆ ಬಂದು ನಿಂತಿರುವುದು ಕೆಲವು ರಾಶಿಗಳಿಗೆ ಬಲ ಮತ್ತೆ ಕೆಲವು ರಾಶಿಗಳಿಗೆ ನಿರ್ಬಲ.

ಮೇಷ ರಾಶಿ :  ನೀವು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ಹಿಂದೇಟು ಹಾಕುತ್ತೀರಿ ಅಲ್ಲೊಂದು ಎಡವಟ್ಟಾಗುತ್ತದೆ ಎಚ್ಚರಿಕೆ. ರಾಹು ಎರಡನೇ ಮನೆಯಲ್ಲಿರುವುದರಿಂದ ಜೊತೆಗೆ ಶನಿ ವಕ್ರವಾಗಿ  ಕುಜನನ್ನು ವಕ್ರವಾಗಿ ನೋಡುವುದರಿಂದ ಮೂಲ ತ್ರಿಕೋನದಲ್ಲಿ ಶುಕ್ರ ಕೇಂದ್ರ ತ್ರಿಕೋನದಲ್ಲಿ  ಶುಕ್ರ ಇರುವುದರಿಂದ ಗಂಡ ಹೆಂಡತಿ ಮಧ್ಯೆ ಮನಸ್ತಾಪ ವಿದ್ದರೆ ಅದು ಡೈವರ್ಸ್ ತನಕ ಮುಟ್ಟುವ ಸಂಭವವಿದೆ. ಕನಿಷ್ಠ ಪಕ್ಷ ಎಂದರೆ ಐವತ್ತು ದಿನವಾದರೂ ಯಾವುದೇ ರೀತಿಯ ನಿರ್ಧಾರವನ್ನೂ ತೆಗೆದುಕೊಳ್ಳಬೇಡಿ. ದುಡಿದಿದ್ದೆಲ್ಲ ಖರ್ಚಾಗುತ್ತದೆ ಸುಬ್ರಹ್ಮಣ್ಯ ಕ್ಷೇತ್ರ,  ವಿಷ್ಣು ಕ್ಷೇತ್ರ,  ವಿಷ್ಣು ಕ್ಷೇತ್ರದಲ್ಲಿರುವ ವಿನಾಯಕನ ಕ್ಷೇತ್ರ ಮತ್ತು ಶಿವನ ಕ್ಷೇತ್ರದಲ್ಲಿರುವ ವಿನಾಯಕನ ಕ್ಷೇತ್ರಗಳಿಗೆ ಹೋಗಿ ಬರುವುದು ಅದ್ಭುತ. ಕುಜನ ಬಲ ವಾಹನ ಭೂಮಿ ಮನೆ ತೆಗೆದುಕೊಳ್ಳುವುದು ವಿಚಾರದಲ್ಲಿ ಸ್ವಲ್ಪ ವಿಚಾರಿಸಿ ತಾಳ್ಮೆಯಿಂದ ಹೆಜ್ಜೆ ಇಡಿ. ಗುರು ದೃಷ್ಟಿ ಇದೆ ಭಯಪಡುವುದು ಬೇಡ ಅದು ನಿಮ್ಮನ್ನು ಕಾಪಾಡುತ್ತದೆ.  ಪೂರ್ವ ಪುಣ್ಯ ಧಿಪತಿ ದೃಷ್ಟಿ ಇದೆ ಕುಜನ ಮೇಲೆ ವಿಶೇಷವಾಗಿ ಅದು ನಿಮ್ಮನ್ನು ಕಾಪಾಡುತ್ತದೆ ತೊಂದರೆ ಏನೂ ಇಲ್ಲ ಆದರೆ ನಿಮ್ಮ ನಿರ್ಧಾರಗಳಿಂದ ನೀವು ಪೆಟ್ಟು ತಿನ್ನುತ್ತೀರಿ ಎಚ್ಚರಿಕೆ.

ವೃಷಭರಾಶಿ : ಚೆನ್ನಾಗಿದೆ,  ಭೂಮಿ ಮನೆ ಆಳು ಕಾಳು ಯಾವುದೋ ಒಂದು ರೀತಿಯಲ್ಲಿ ಲಾಭವನ್ನು ನೋಡುವಂತಹ ಸುಯೋಗವಿದೆ. ಪತಿ ಪತ್ನಿ ಒಂದಾಗುವ ಸುಯೋಗವಿದೆ ಯಾವುದಾದರೂ ಕೋರ್ಟಿನಲ್ಲಿ ಕೇಸ್ ಗಳಿದ್ದರೆ ಕಾಂಪ್ರೊಮೈಸ್ ಮಾಡಿಕೊಳ್ಳಿ. ಗಂಡ ಹೆಂಡತಿಗಾಗಿ ಹೆಂಡತಿ ಗಂಡನಿಗಾಗಿ ಸೋಲು ವುದು ಒಳ್ಳೆಯದು. ಕುಜ ಶುಕ್ರನ ಪ್ರಭೇದದಿಂದ ವಯಸ್ಸಿನ ಅಂತರವನ್ನು ಮೀರಿ ಮದುವೆಗಳು ನಡೆಯುತ್ತವೆ. ಪರಸ್ತ್ರೀ ಪರಪುರುಷರ ಮೇಲೆ ಮೋಹ ಕ್ಕೊಳಗಾಗುವ ಸಂಭವವಿದೆ ಎಚ್ಚರಿಕೆ ಇನ್ನು ಎಪ್ಪತ್ತು ದಿನಗಳಲ್ಲಿ ಡೈವೋರ್ಸ್ ಕೇಸುಗಳು ತುಂಬಾ ಹೆಚ್ಚುತ್ತವೆ. ಸರಿಯಾದ ಸಂಗಾತಿ ಸಿಗುತ್ತಿಲ್ಲ ಅರ್ಥ ಮಾಡಿಕೊಳ್ಳುವ ಸಂಗತಿ ಸಿಗಲಿಲ್ಲ ಇಬ್ಬರ  ಮಧ್ಯೆ ಜಗಳವಾಗಿ ಡೈವರ್ಸ್ ವರೆಗೆ ಹೋಗಿ ನಿಂತಿದೆ ಎಂಬುವವರು ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಸಪ್ತ ಮಂಡಲ ಚಕ್ರವನ್ನು ಮನೆಯಲ್ಲಿ ಇಟ್ಟು ಪೂಜೆ ಮಾಡಿ.


ಮಿಥುನ ರಾಶಿ :  ಭೂಮಿ ಮನೆ ಆಳು ಕಾಳು ಚೆನ್ನಾಗಿದೆ ಮೀನ ರಾಶಿಗೆ ಬಂದಿರುವುದರಿಂದ   ತುಂಬಾ ಆಸ್ತಿ ಮಾಡುತ್ತೀರಾ ಜಮೀನನ್ನು ಮಾಡುತ್ತೀರಾ. ಸರ್ಕಾರದಿಂದ ಗೌರವ, ಲಾಭ ಸಿಗುವ ಸುಯೋಗವಿದೆ.
ಕರ್ಕಾಟಕ ರಾಶಿ : ನಿಮಗೆ ತುಂಬಾ ಚೆನ್ನಾಗಿದೆ ಕುಜ ನಿಮಗೆ ಭಾಗ್ಯ ಸ್ಥಾನದಲ್ಲಿರುವುದರಿಂದ ಅವನ ಮನೆ ಮೇಲೆ ಗುರು ದೃಷ್ಟಿ ಅದ್ಭುತವಾಗಿದೆ. ರಾಹು ಬೇರೆ ಹನ್ನೊಂದನೇ ಮನೆಯಲ್ಲಿರುವುದರಿಂದ ಆಗದ ಕೆಲಸ ಕೆಲವು ಕೂಡ ಅನುಕೂಲಕರವಾಗಿ ಆಗುತ್ತದೆ . ಮಕ್ಕಳಿದ್ದರೆ ಅವರು ಉದ್ಯೋಗದ ನಂಬಿದ್ದ ದೂರಕ್ಕೆ ಹೋಗಿ ಅವರ ಭವಿಷ್ಯವನ್ನು ರೂಪಿಸಿಕೊಳ್ಳಲು ದಾರಿ ಮಾಡಿಕೊಳ್ಳುವಂತಹ ಸುಯೋಗವಿದೆ.

ಸಿಂಹ ರಾಶಿ:  ಸ್ವಲ್ಪ ಜಾಗ್ರತೆ ತಂದೆಯ ವಿಚಾರ ದುಡುಕಿನ ವಿಚಾರ ಮಾಡುತ್ತೀರಾ ಆದರೆ ಗುರು ದೃಷ್ಟಿ ನಿಮ್ಮ ಮೇಲೆ ಇರುವುದರಿಂದ ತಪ್ಪಿಸಿಕೊಳ್ಳುತ್ತೀರಿ. ಭೂಮಿ ಮನೆ ಜಮೀನು ಅಣ್ಣ ತಮ್ಮ ಮಿಷನರಿ ಫ್ಯಾಕ್ಟರಿ ಆರ್ಕಿಟೆಕ್ಟ್ ಇಂಜಿನಿಯರ್ ರಕ್ಷಣಾ ಇಲಾಖೆ ಪೊಲೀಸ್ ಇಲಾಖೆ ಫೈನಾನ್ಸ್ ಇಲಾಖೆ ಇದಕ್ಕೆ ಸಂಬಂಧಪಟ್ಟಂತೆ ಕೆಲಸದಲ್ಲಿ ಇರುವವರು ಸ್ವಲ್ಪ ಜಾಗ್ರತೆ. ಶಿವ ಪೂಜೆ ಮಾಡಿಕೊಳ್ಳಿ ಹತ್ತಿರದ ವಿನಾಯಕ ದೇವಸ್ಥಾನ ವಿಷ್ಣು ದೇವಾಲಯಕ್ಕೆ ಹೋಗಿ ಬನ್ನಿ. ವಿಷ್ಣು ಕ್ಷೇತ್ರದಲ್ಲಿರುವ ವಿನಾಯಕನ ಕ್ಷೆ ಕ್ಷೇತ್ರ ಮತ್ತು ಶಿವನ ಕ್ಷೇತ್ರದಲ್ಲಿರುವ ವಿನಾಯಕನ ಕ್ಷೇತ್ರಕ್ಕೆ ಹೋಗಿ ಬನ್ನಿ ತುಂಬಾ ಒಳ್ಳೆಯದು. ಮುರ್ಡೇಶ್ವರ ಮಹದೇಶ್ವರ ಬೆಟ್ಟಕ್ಕೆ ಹೋಗಿ ಬನ್ನಿ ತೃಪ್ತಿ ಸಿಗುತ್ತದೆ.  ಜೀವನದಲ್ಲಿ ನೆಮ್ಮದಿ ತೃಪ್ತಿ ಸಿಗಬೇಕು ಎಂದರೆ ಶಿವನ ದೇವಾಲಯಕ್ಕೆ ಹೋಗಿ ಬನ್ನಿ.  ಜೀವನದಲ್ಲಿ ಅಧಿಕಾರ ಅಂತಸ್ತು ಯೋಗ ಭೋಗಗಳು ಬೇಕು ಎಂದಾದಲ್ಲಿ ವಿಷ್ಣುವಿನ ದೇವಾಲಯಕ್ಕೆ ಹೋಗಿ ಬನ್ನಿ.

ಕನ್ಯಾ ರಾಶಿ : ಜಮೀನು ಮನೆಯ ಯಾವುದೋ ಒಂದು ರೀತಿಯ ಪವಾಡ ನಡೆಯುತ್ತದೆ. ಕತ್ತಲಲ್ಲಿ ಬಚ್ಚಿಟ್ಟ ನಿಧಿಯಂತೆ ನಿಮಗೆ ಅಧಿಕಾರ ಬಲ ಎಲ್ಲವೂ ಸಿಗುತ್ತದೆ. ಹೊರಗಡೆ ಹೊರಗಿನವರ ಜೊತೆ ಚೆನ್ನಾಗಿ ಇರುತ್ತೀರಿ ಆದರೆ ನಿಮ್ಮ ಸಂಗಾತಿಯೊಡನೆ ಜಗಳವಾಡುವ ತರುತ್ತೀರಿ ಆದ್ದರಿಂದ ಸ್ವಲ್ಪ ಸಮಾಧಾನವಾಗಿರಿ.

ತುಲಾ ರಾಶಿ :ತುಂಬಾ ದಿನಗಳಿಂದ ದೂರವಾಗಿದ್ದ ಗಂಡ ಹೆಂಡತಿಯ ನಡುವೆ ಅನುಬಂಧವನ್ನು ಒಗ್ಗೂಡಿಸಲು ದಾರಿ ಮಾಡಿಕೊಡುತ್ತಾನೆ. ಅಲ್ಲಿ ಒಂದು ಅಪಶ್ರುತಿ ಉಂಟಾಗುತ್ತದೆ ಆದ್ದರಿಂದ ಸಪ್ತ ಮಂಡಲ ಚಕ್ರವನ್ನು ಇಟ್ಟು ಪೂಜಿಸಿ ಒಳ್ಳೆಯದಾಗುತ್ತದೆ.

ವೃಶ್ಚಿಕ ರಾಶಿ : ಭೂಮಿ ಮನೆ ವಾಹನ ವಿಚಾರದಲ್ಲಿ ಶುಭಯೋಗವಿದೆ.  ಪಂಚಮದಲ್ಲಿ  ಕುಜ ಎರಡನೇ ಮನೆಯಲ್ಲಿ ಗುರು ಅದರಲ್ಲೂ ಭಾಗ್ಯಾಧಿಪತಿ  ವಿಶೇಷವಾಗಿ  ಹತ್ತನೇ ಮನೆಯಲ್ಲಿ ಶುಕ್ರ ಹನ್ನೊಂದನೆ ಮನೆಯಲ್ಲಿ ಸೂರ್ಯ ಇರುವುದರಿಂದ ಅದ್ಭುತ. ತುಂಬಾ ದಿನಗಳ ನಂತರ ದುಡ್ಡು ಕಾಸು ಬಂಗಾರ ಬಂದು ಸೇರುವಂತಹ ಶುಭಯೋಗ.

ಧನುಸ್ಸು ರಾಶಿ : ಸುಖ ಭಾವದಲ್ಲಿ ಪಂಚಮಾಧಿಪತಿ ಪಂಚ ಮಾಜಿ ಸ್ಥಾನವನ್ನು ನೋಡುತ್ತಿರುವ ಗುರು ದಶಮ ಸ್ಥಾನದಲ್ಲಿ ಸೂರ್ಯ ಅವನ ಮೇಲೆ ಕುಜ ವಕ್ರವಾಗಿ ಇರುವುದರಿಂದ ವಕ್ರವಾಗಿ ಆದರೂ ನಿಮಗೆ ಗೆಲುವು. ಕೆಲವೊಮ್ಮೆ ಯಾರದೋ ಮುಖಾಂತರ ಕೆಲಸವನ್ನು ಮಾಡಿಸಿಕೊಳ್ಳಬೇಕಾಗುತ್ತದೆ ಮಾಡಿಸಿಕೊಳ್ಳಿ. ಟೆಂಪರ್ ವರಿಯಾಗಿ ಯಾದರೂ ನಿಮಗೊಂದು ಲಾಭ ದೊರಕುತ್ತದೆ.

ಮಕರ ರಾಶಿ :ತಮ್ಮನ ಮೂಲಕ ಅಣ್ಣನ ಮೂಲಕ ಸಹೋದರರ ಸಹಕಾರದಿಂದ ಅಧಿಕಾರ ಬರುವಂತಹ ಅದ್ಭುತವಾದ ಪ್ರಸಂಗವಿದೆ

.ಕುಂಭ ರಾಶಿ : ಅದರಲ್ಲೂ ವಿಶೇಷವಾಗಿ  ಕುಂಭ ರಾಶಿಗೆ  ಕುಜ  ಬರುವಾಗ ಶುಕ್ರ ಸಪ್ತಮದಲ್ಲಿ ಕುಳಿತಿದ್ದಾನೆ. ಸಂಗಾತಿ ಮೂಲಕ ಭಾಗ್ಯಸ್ಥಾನದಲ್ಲಿ ಬುಧ, ಹನ್ನೊಂದನೇ ಮನೆಯಲ್ಲಿ ಗುರು , ಮಗು ಮನೆ ಕುಟುಂಬ ಗುರು ಶುಕ್ರ ಚಂದ್ರರ ಸಂಯೋಗದಿಂದ ಸ್ತ್ರೀ ಸಂತಾನ ಮನೆಯಲ್ಲಿ ಹೆಚ್ಚುತ್ತದೆ. ದೇಶ ವಿದೇಶಗಳನ್ನು ಸುತ್ತುವ  ಜನರುರಾಗಿಗಳಾಗುವ ಪ್ರಸಂಗಗಳನ್ನು ನೋಡುತ್ತೀರ. ಅಕ್ಕ ತಂಗಿ ಅತ್ತಿಗೆ ನಾದಿನಿ ಚಿಕ್ಕಮ್ಮ  ಮುಂತಾದವರ ಅವುಗಳ ಜೊತೆಅನುಬಂಧ ಉತ್ತಮವಾಗುತ್ತದೆ. ಒಂದು ಕೆಲಸವನ್ನು ಹೊರುವ ಅಥವಾ ಕಳಸ ನಿಮಗೆ ಸಿಗುವ ಶುಭಯೋಗವಿದೆ.

ಮೀನ ರಾಶಿ : ಕುಜನ ಮೀನರಾಶಿ ಪ್ರವೇಶ ವಿಶೇಷ ಬಲವನ್ನು ತಂದುಕೊಡುತ್ತದೆ. ಧನಕಾರಕ ಭಾಗ್ಯ ಕಾರಕ ನಿಮ್ಮ ಮನೆಗೆ ವಾಪಸ್ ಬಂದಿದ್ದಾನೆ. ವಕ್ರವಾಗಿ ಆದರೂ ದುಡ್ಡು ಬರುತ್ತದೆ ಯಾರಿಗೂ ದುಡ್ಡು ಕೊಟ್ಟಿದ್ದರೆ ಅದರಲ್ಲಿ ಅರ್ಧ ವಾಸ ಆದರೂ ನಿಮಗೆ ಬಂದು ಸೇರುತ್ತದೆ. ಕುಜನ ವಕ್ರ ಪಲ್ಲ ಕೂಡ ಉಂಟು ವಾಹನಗಳು ಗಂಡಾಂತರವಿದೆ ಯಾರೂ ಜೊತೆಯಲ್ಲೊಹೋಗಿ ಬಿದ್ದು ಬರುವಂತಹ ಪ್ರಸಂಗ ಕೂಡ ಇದೆ. ಪೆಟ್ಟುಗಳ ಮೇಲೆ ಪೆಟ್ಟು ಆಗಿರುವವರು ವಾಹನಗಳ ಮೇಲೆ ಓಡಾಡುವುದನ್ನು ಕಡಿಮೆ ಮಾಡಿ ಅದರಲ್ಲಿಟ್ಟು ವೀಲರ್ ಮೇಲೆ ಹೋಗುವುದನ್ನು ಕಡಿಮೆ ಮಾಡಿ. ಎಲ್ಲ ರಾಶಿಯವರು ದೂರದ ಪ್ರಯಾಣ ಮಾಡಬೇಕಾದರೆ ಪಬ್ಲಿಕ್ ಟ್ರಾನ್ಸ್ ಪೋರ್ಟ್ ಬಳಸಿ ಅಥವಾ ನಿಮ್ಮ ವಾಹನದಲ್ಲಿ ಹೋಗುವುದಾದರೆ ಡ್ರೈವರ್ ಜೊತೆ  ಪ್ರಯಾಣಿಸಿ.

LEAVE A REPLY

Please enter your comment!
Please enter your name here