ಉದ್ಯೋಗ ನಿರೀಕ್ಷೆಯಲ್ಲಿರುವವರಿಗೆ `ಕೆಎಂಎಫ್’ ನೀಡಿದೆ ಸಿಹಿ ಸುದ್ದಿ..!

0
975

ರಾಜ್ಯದಲ್ಲಿ ಆನೇಕ ಯುವಕ, ಯುವತಿಯರು ಇಂದು ಉದ್ಯೋಗಕ್ಕಾಗಿ ಸಾಕಷ್ಟು ಪ್ರಯತ್ನಗಳನ್ನು ಪಡುತ್ತಿದ್ದಾರೆ. ಜೊತೆಗೆ ಸರ್ಕಾರಿ ನೌಕರಿ ಬೇಕೆಂಬ ಬಯಕೆಯಲ್ಲಿ ಶತ ಪ್ರಯತ್ನಗಳನ್ನು ಮಾಡುತ್ತಿರುವುದ್ದಂತು ಖಂಡಿತ. ರಾಜ್ಯ ಸರ್ಕಾರ ಪ್ರತಿ ಭಾರಿ ಒಂದಲ್ಲ, ಒಂದು ಇಲಾಖೆಯ ಮುಖಾಂತರ ಸರ್ಕಾರಿ ಹುದ್ದೆಗಳಿಗೆ ಆಹ್ವಾನ ನೀಡುತ್ತಿದೆ. ಪಿಯು, ಪದವಿ ಮುಗಿಸಿರುವ ವಿದ್ಯಾರ್ಥಿಗಳು ಕೆಲಸ ಪಡೆಯುವ ಹಂಬಲದಲ್ಲಿರುತ್ತಾರೆ.

ಸದ್ಯ ಸರ್ಕಾರಿ ಕೆಲಸದ ಯೋಚನೆಯಲ್ಲಿರುವ ಆನೇಕ ಉದ್ಯೋಗಾಕಾಂಕ್ಷಿಗಳಿಗೆ ಡಿಕೆಎಂಯುಎಲ್' ದಕ್ಷಿಣ ಕನ್ನಡ ಸಹಕಾರ ಹಾಲು ಉತ್ಪಾದಕರ ಯೂನಿಯನ್ ಲಿಮಿಟೆಡ್,ಆಸಿಸ್ಟೆಂಟ್ ಮ್ಯಾನೇಜರ್’ ಹುದ್ದೆಗಳನ್ನು ಭರ್ತಿ ಮಾಡಲು ಆರ್ಜಿಗೆ ಆಹ್ವಾನ ನೀಡಿದೆ. ಈ ಹುದ್ದೆಗೆ ತಮ್ಮ ವಿವರ ಹಾಗೂ ಸೂಕ್ತ ದಾಖಲಾತಿಗಳನ್ನು ಒದಗಿಸುವ ಮೂಲಕ ಅಭರ್ಥಿಗಳು ಆರ್ಜಿಯನ್ನು ಸಲ್ಲಿಸಬಹುದಾಗಿದೆ. ಒಟ್ಟು 3 ಆಸಿಸ್ಟೆಂಟ್ ಮ್ಯಾನೇಜರ್ ಪೋಸ್ಟಗಳಿದ್ದು, ಈ ಮೂರು ಪೋಸ್ಟಗಳಿಗೆ ಆರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಆಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕೆಳೆಗೆ ಕೊಟ್ಟಿರುವ ಲಿಂಕ್ ಬಳಸಿ ತಿಳಿದುಕೊಳ್ಳಿ.

LEAVE A REPLY

Please enter your comment!
Please enter your name here