ಆಲಿಯಾ ಭಟ್ ಗೆಳತಿಯಾ ಜೊತೆ ಕನ್ನಡಿಗ ಕೆ.ಎಲ್.ರಾಹುಲ್!

0
167

ಕ್ರಿಕೆಟ್ ಆಟಗಾರರು ಹಾಗು ಸಿನಿಮಾ ಸ್ಟಾರ್ಸ್‍ಗಳ ಹೆಸರುಗಳು ಒಟ್ಟೊಟಿಗೆ ಕೇಳಿಸುವುದು ಹೊಸದೆನಲ್ಲ. ಆದರೆ ಪದೇಪದೆ ಅದೇ ಆಕ್ಟರ್ಸ್ ಜೊತೆಗೆ ಅದೆ ಕ್ರಿಕೇಟಿಗನ ಕೇಳಿಸುತ್ತಿದ್ದರೆ,ಗಮನಿಸಬೇಕಾದಂತಹ ವಿಚಾರ.ಮಾಡಲ್ ಮತ್ತು ಆಕ್ಟರ್ ಆಗಿರುವತಹ ನಿಧಿಅಗರ್‍ವಾಲ್ ಜೊತೆಗೆ, ಕೆ,ಎಲ್ ರಾಹುಲ್ ಹೆಸರು ತುಂಬಾನೇ ಕೇಳಿಬಂದಿತ್ತು.

ಇಬ್ಬರು ಕದ್ದು-ಮುಚ್ಚಿ ಒಡಾಡುತ್ತಿದ್ದಾರೆ ಮತ್ತು ಡೇಟಿಂಗ್ ಮಾಡುತ್ತಿದ್ದಾರೆ ಅಂತೆಲ್ಲಾ ಹೇಳಲಾಯಿತು. ಇದು ನಿಜವೆಂಬುವಂತೆ ಇವರಿಬ್ಬರು ಸಹಿತ ಹೋಟೆಲ್‍ನಲ್ಲಿ ಓಡಾಡುತ್ತಿರುವ ಚಿತ್ರವನ್ನ ಸಾಮಿಜಿಕ ಜಾಲಾತಾಣದಲ್ಲಿ ಕೆಲವರು ಹರಿಯಲು ಬಿಟ್ಟಿದ್ದರು. ಆದರೆ ನಾವಿಬ್ರು ಜಸ್ಟ್ ಫ್ರೇಂಡ್ಸ್ ಅಂತ ನಿಧಿ ಅಗರ್‍ವಾಲ್ ಅವರು ಇದಕ್ಕೆ ತೆರೆಯೆಳೆದುಬಿಟ್ಟರು. ಇದಾದಮೇಲೆ ರಾಹುಲ್ ಅವರು ಸುನೀಲ್ ಶೆಟ್ಟಿ ಮಗಳಾದಂತಹ ಆತ್ಯ ಶೆಟ್ಟಿ ಅವರ ಜೊತೆಗೆ ಅಲ್ಲಲ್ಲಿ ಕಾಣಿಸಿಕೊಂಡರು. ಇನ್ನು ನಟಿ ಸೋನಾಲ್ ಬಾಜ್ವಲ್ ಜೊತೆನೂ ಕೆ.ಎಲ್ ರಾಹುಲ್ ಅವರ ಹೆಸರು ಕೇಳಿಬಂತು. ಆದರೆ ಇವೆಲ್ಲ ವದಂತಿಗಳೆಂದು ಹೇಳಲಾಯಿತು.

ಆದ್ರಿಗ ರಾಹುಲ್ ಅವರ ಹೆಸರು ಮತ್ತೊಬ್ಬ ನಟಿಯ ಜೊತೆ ಕೇಳಿಬರುತ್ತಿದೆ. ಈಕೆ ಇನ್ನೂ ನಟಿಯಾಗಿಲ್ಲ, ಆದರೆ ಇವ್ರು ಬಾಲಿವುಡ್‍ನ ಬ್ಯೂಟಿ ಆಲಿಯಾ ಭಟ್ ಅವರ ಕ್ಲೋಸ್ ಫ್ರೇಂಡ್, ಇವರ ಜೊತೆ ರಾಹುಲ್ ಡೇಟ್ ಮಾಡುತ್ತಿದ್ದಾರೆ ಎಂಬುವ ವಿಷಯ ಎಲ್ಲೆಡೆ ಹರಿಡಾಡುತ್ತಿದೆ. ಈ ಆಲಿಯಾ ಭಟ್ ಅವರ ಆಪ್ತಗೆಳತಿಯ ಹೆಸರು ಆಕಾಂಕ್ಷಾ ರಂಜನ್ ಕಪೂರ್,ಮೂಲತಹ ಮಾಡಲ್ ಆಗಿರುವ ಆಕಾಂಕ್ಷ ಅವರು ಸಾಮಾಜಿಕ ಜಾಲಾಣಗಳಲ್ಲಿ ಹೆಚ್ಚು ಗಮನ ಸೆಳೆದಿದ್ದಾರೆ.ಈಗ ಕ್ರಿಕೆಟಿಗ ರಾಹುಲ್ ಜೊತೆಗಿನ ಡೇಟಿಂಗ್ ವಿಷಯದಲ್ಲಂತು ಭಾರಿ ಸುದ್ದಿಯಲ್ಲಿದ್ದಾರೆ.

ಅಷ್ಟೇಅಲ್ಲದೆ ಬಾಲಿವುಡ್‍ಗೆ ಎಂಟ್ರಿ ಕೊಡುವುದಕ್ಕೂ ಕೂಡ ಫುಲ್ ಆನ್ ರೆಡಿಯಾಗಿದ್ದಾರೆ. ಇನ್ನು ಇವರ ಹೆಸರು ರಾಹುಲ್ ಆವರ ಜೊತೆ ಓಡಾಡಲು ಕಾರಣ,ಇತ್ತೇಚಿಗೆ ಆಕಾಂಕ್ಷ , ರಾಹುಲ್ ಜೊತೆ ಇರುವ ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರ್ಯಾಂ ಖಾತೆಯಲ್ಲಿ ಹರಿಯಲು ಬಿಟ್ಟಿದ್ದಾರೆ.. ಇದರಿಂದಾಗಿ ಇವರಿಬ್ಬರು ಲವ್ ಅಲ್ಲಿದ್ದಾರೆ ಎಂಬುವ ಊಹ-ಪೋಹಗಳು ಕೇಳಿಬರುತ್ತಿದೆ.

LEAVE A REPLY

Please enter your comment!
Please enter your name here