‘ಕಿಡ್ನಿ ಕಲ್ಲು’ ಆಗದಂತೆ ತಡೆಯುತ್ತೆ ಈ ಹವ್ಯಾಸ..!

0
141

ಕಿಡ್ನಿ ನಮ್ಮ ದೇಹದ ಬಹುಮುಖ್ಯ ಅಂಗ. ಆದರೆ ಆಧುನಿಕ ಜೀವನ ಶೈಲಿಯ ಆಹಾರ ಪದ್ದತಿಯಿಂದ ಕಿಡ್ನಿಯಲ್ಲಿ ಕಲ್ಲುಗಳಾಗಿ ದೇಹದ ವ್ಯವಸ್ಥೆ ಏರುಪೇರಾಗುತ್ತದೆ. ಈ ಸಂದರ್ಭದಲ್ಲಿ ಕಿಡ್ನಿಯ ಆರೋಗ್ಯಕ್ಕೆ ಈ 5 ಹವ್ಯಾಸಗಳನ್ನು ನೀವು ರೂಢಿಸಿಕೊಳ್ಳುವುದು ಅತಿಮುಖ್ಯ.

• ಉಪ್ಪಿನ ಸೇವನೆಯನ್ನು ಕಡಿಮೆ ಮಾಡಿ. ಇದು ದೇಹದಲ್ಲಿನ ನೀರಿನಂಶವನ್ನು ಕಡಿಮೆ ಮಾಡುತ್ತದೆ.

• ಪ್ರಾಣಿಗಳ ದೇಹದಲ್ಲಿನ ಪ್ರೋಟೀನ್ ಅಂಶ ದೇಹವನ್ನು ಹೆಚ್ಚಾಗಿ ಸೇರುವುದನ್ನು ತಪ್ಪಿಸಿ.

• ಟೀ, ಬೀಟ್ಸ್, ಆಲೂಗಡ್ಡೆ, ದ್ರಾಕ್ಷಿ, ಬೆರ್ರಿ ಹಣ್ಣುಗಳು, ಮುಂತಾದವುಗಳ ಸೇವನೆ ಹಿತಮಿತವಾಗಿರಲಿ.

• ದೇಹದಲ್ಲಿ ನೀರಿನಂಶ ಹೆಚ್ಚಾಗಿರುವಂತೆ ನೋಡಿಕೊಳ್ಳಿ. ನೀರು ಕುಡಿಯುವುದರೊಂದಿಗೆ ನೀರಿನಂಶಗಳುಳ್ಳ ಆಹಾರ ಸೇವಿಸಿ.

• ದೇಹಕ್ಕೆ ಬೇಕಾದಷ್ಟು ಕ್ಯಾಲ್ಸಿಯಂ ನೀಡಿ. ಕ್ಯಾಲ್ಸಿಯಂ ಅಂಶಗಳುಳ್ಳ ಸೊಪ್ಪು, ತರಕಾರಿಗಳನ್ನು ಸೇವಿಸಿ.

LEAVE A REPLY

Please enter your comment!
Please enter your name here