ನಮ್ಮನೆ ಯುವರಾಣಿ ಧಾರವಾಹಿ ಅಹಲ್ಯ ಗಂಡ ಯಾರು ನೋಡಿ ?

0
780

ಕನ್ನಡದಲ್ಲಿ ಮೂಡಿ ಬರುವ ಪ್ರತಿಯೊಂದು ಸೀರಿಯಲ್ ಕೂಡ , ಜನರ ಮೆಚ್ಚಿನ ಸೀರಿಯಲ್ ಗಳೇ ಆದ್ರೆ ಇತ್ತೀಚೆಗೆ ಹಲವಾರು ಸೀರಿಯಲ್ ಗಳ ಬಗ್ಗೆ ಜನ ಅಪಸ್ವರ ಎತ್ತಿದ್ದಾರೆ . ಈ ನಡುವೆ ಕಲರ್ಸ್ ಕನ್ನಡದಲ್ಲಿ ಮೂಡಿ ಬರುವ ನಮ್ಮನೆ ಯುವರಾಣಿ ಸೀರಿಯಲ್ ಮಾತ್ರ ಜನರ ಮೆಚ್ಚುಗೆಗೆ ಪಾತ್ರವಾಗಿದೆ . ಉತ್ತಮ ಕಥಾ ಹಂದರವನ್ನ ಹೊಂದಿರುವ ಈ ಧಾರವಾಹಿ ಅದ್ಬುತವಾಗಿ ಮೂಡಿ ಬರ್ತಿದೆ. ಇನ್ನು ನಮ್ಮನೆ ಯುವರಾಣಿ ಸೀರಿಯಲ್ ನಲ್ಲಿ ಪ್ರತಿಯೊಬ್ಬರ ಪಾತ್ರವನ್ನ ಕೂಡ ಧಾರವಾಹಿ ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ, ಅದ್ರಲ್ಲೂ ಹೆಚ್ಚಾಗಿ ಅನಿಕೇತ್ ಹಾಗೂ ಮೀರಾ ನಟನೆಯನ್ನ ಇಷ್ಟ ಪಡದವರು ಯಾರು ಇಲ್ಲ .

ಇದರ ಜೊತೆಗೆ ಅಹಲ್ಯ ಪಾತ್ರವನ್ನ ನಿರ್ವಹಿಸ್ತ ಇರೋ ನಟಿ ಕಾವ್ಯ ಮಹಾದೇವ್ ಅಂದ್ರೂನು ಜನರಿಗೆ ಅತೀ ಹೆಚ್ಚು ಪ್ರೀತಿ. ಹೌದು ಕಾವ್ಯ ಮಹಾದೇವ್ ಅವ್ರು ಕಿರುತೆರೆ ಪ್ರೇಕ್ಷಕರಿಗೆ ಚಿರ ಪರಿಚಿತ , ಚರಣದಾಸಿ ಸೀರಿಯಲ್ ಮೂಲಕ ನಾಯಕ ನಟಿಯಾಗಿ ಬಣ್ಣದ ಜಗತ್ತಿಗೆ ಎಂಟ್ರಿಕೊಟ್ಟ ಇವರು ದೀಪ ಎಂದೆ ಅಭಿಮಾನಿಗಳು ಗುರುತಿಸೋದು ಆ ಬಳಿಕ ನಾ ನಿನ್ನ ಬಿಡಲಾರೆ ಎಂಬ ಧಾರವಾಹಿಯಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡು ತಮ್ಮ ವಿಭಿನ್ನ ಪಾತ್ರದಿಂದ ಮನೆ ಮಾತಾದ್ರು. ಸದ್ಯ ಕಲರ್ಸ್ ಕನ್ನಡದ ನಮ್ಮನೆ ಯುವರಾಣಿಯಲ್ಲಿ ಅಹಲ್ಯ ಪಾತ್ರವನ್ನ ನಿರ್ವಹಿಸ್ತ ಇರುವ ಕಾವ್ಯ ಅವರ ಗಂಡ ಹೇಗಿದ್ದಾರೆ ನೋಡಿ.

ಹೌದು ಕಾವ್ಯ ಅವರು ಮಹದೇವ್ ಅವ್ರನ್ನ ಮದುವೆಯಾಗಿದ್ದಾರೆ. ಏಳು ವರ್ಷಗಳಿಂದ ಸ್ನೇಹಿತರಾಗಿದ್ದ ನಟಿ ಕಾವ್ಯ ಮತ್ತು ಮಹದೇವ್, ಆ ನಂತ್ರ ಪ್ರೀತಿಸಿದ್ದರು . ಇನ್ನು ಈ ಜೋಡಿ ಪರಸ್ಪರ ಕುಟುಂಬದ ಒಪ್ಪಿಗೆಯನ್ನ ಪಡೆದುಕೊಂಡು ಮದುವೆಯಾಗಿದ್ದರು . ಇವರ ಸುಂದರ ದಾಂಪತ್ಯ ಜೀವನದ ಕೆಲ ಫೋಟೋಗಳು ನಿಮಗಾಗಿ ಇಲ್ಲಿದೆ ನೋಡಿ. ನಿಮಗೆ ನಮ್ಮನೆ ಯುವರಾಣಿ ಸೀರಿಯಲ್ ನಲ್ಲಿ ನಟಿ ಕಾವ್ಯ ಅಲಿಯಾಸ್ ಅಹಲ್ಯ ನಟನೆ ಇಷ್ಟವಾಗುತ್ತ ಎಂಬುದನ್ನ ನಮ್ಮ ಕಾಮೆಂಟ್ ನಲ್ಲಿ ತಿಳಿಸಿ.

ನಮ್ಮ ಈ ಲೇಖನ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಹಾಗೂ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ . ಹಾಗೂ ಇನ್ನೂ ಉತ್ತಮ ಲೇಖನಗಳಿಗಾಗಿ ನಮ್ಮ ವೆಬ್ ಸೈಟ್ ಗೆ ಭೇಟಿ ನೀಡುವುದನ್ನು ಮರೆಯದಿರಿ.

LEAVE A REPLY

Please enter your comment!
Please enter your name here