ನೀಲಿ ಬಣ್ಣದ ಬಿಕಿನಿ ಧರಿಸಿ ಸೆಕ್ಸಿಯಾಗಿ ಕಾಣಿಸಿಕೊಂಡ ಕತ್ರೀನಾ ಕೈಫ್

0
114

ಮೆಕ್ಸಿಕೊ ಪ್ರವಾಸದಲ್ಲಿದ್ದ ಬಾಲಿವುಡ್ ಬ್ಯೂಟಿ ಕತ್ರೀನಾ ಕೈಫ್ ಮತ್ತೆ ತಮ್ಮ ಸಿನಿಮಾ ಕೆಲಸದಲ್ಲಿ ಬ್ಯೂಸಿಯಾಗಿದ್ದಾರೆ. ಪ್ರವಾಸದಲ್ಲಿದ್ದ ವೇಳೆ ಕತ್ರೀನಾ ಕೆಲವು ಫೋಟೋಗಳನ್ನುಅಭಿಮಾನಿಗಳಿಗಾಗಿ ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡುತ್ತಿದ್ದರು.

ಇದೀಗ ಮೆಕ್ಸಿಕೊ ಪ್ರವಾಸದ ಕೊನೆಯ ಫೋಟೋಗಳನ್ನು ಕತ್ರೀನಾ ಶೇರ್ ಮಾಡಿದ್ದು, ಕಳೆದ ಎಲ್ಲಾ ಪೋಸ್ಟ್ ಗಳಿಗಿಂತ ಈ ಪೋಸ್ಟ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಈ ಫೋಟೋದಲ್ಲಿ ಕತ್ರೀನಾ ಮೆಕ್ಸಿಕೊದ ತಿಳಿ ನೀಲಿ ಬಣ್ಣದ ಸಮುದ್ರದ ನೀರಿನಲ್ಲಿ ನೀಲಿ ಬಿಕಿನಿ ಧರಿಸಿ ಸೆಕ್ಸಿಯಾಗಿ ಕಾಣಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲ, ಕೆಲವೇ ಗಂಟೆಯಲ್ಲಿ ಕತ್ರಿನಾ ಅವರ ಈ ಪೋಸ್ಟ್ 5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಕತ್ರೀನಾ ಈ ರೀತಿ ಬಿಕಿನಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಆದರೂ ನೀಲಿ ಬಣ್ಣದ ಬಿಕಿನಿಯಲ್ಲಿ ಕತ್ರೀನಾ ನೋಡಿ ಮನಸೋಲದವರಿಲ್ಲ.

LEAVE A REPLY

Please enter your comment!
Please enter your name here