ಇನ್ಸ್ಟಾಗ್ರಾಮ್ ಒಂದು ಪೋಸ್ಟ್ಗೆ ಕೋಟಿ ಕೋಟಿ ರೂ ಹಣ.

0
124

ವಿಶ್ವದ ಕಿರಿಯ ಬಿಲಿಯನರ್ ಕೈಲಿ ಜೆನ್ನರ್ ಈಕೆಯ ಇನ್ಸ್ಟಾಗ್ರಾಮ್ ನಲ್ಲಿ ಒಂದು ಪೋಸ್ಟ್ಗೆ 8.74 ಕೋಟಿ ಬರುತ್ತದೆ. ಸೆಲೆಬ್ರಿಟಿಗಳು ಸಾಮಾಜಿಕಗಳು ಜಾಲತಾಣಗಳಿಂದ ಹಣ ಸಂಪಾದಿಸುವ ಸಂಗತಿ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ. 21 ವರ್ಷದ ಅಮೆರಿಕ ಮೂಲದ ಕೈಲಿ ಜೆನ್ನರ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಣಗಳಿಸುವವರ ಪಟ್ಟಿಯಲ್ಲಿ, ವಿಶ್ವದ ಒಂದನೇ ಸ್ಥಾನದಲ್ಲಿದ್ದಾರೆ.
2019 ರ ಇನ್ಸ್ಟಾಗ್ರಾಮ್ ನಲ್ಲಿ ಅತಿ ಹೆಚ್ಚು ಹಣ ಗಳಿಸಿರುವ ಟಾಪ್ 100 ಜನರ ಪಟ್ಟಿಯಲ್ಲಿ ಕೈಲಿ ಜೆನ್ನರ್ 1 ನೇ ಸ್ಥಾನದಲ್ಲಿದ್ದಾರೆ.
ಈಕೆ ಕ್ಯಾಲಿಫೋರ್ನಿಯಾದ ಲಾಸ್ ಎಂಜಲಸ್ ನವರಾಗಿದ್ದು , ಮಾಡೆಲ್ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ ಇನ್ಸ್ಟಾಗ್ರಾಮ್ ನಲ್ಲಿ 141 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ ಈ ಮೂಲಕ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವವರಲ್ಲಿ ಇವರು ಒಬ್ಬರಾಗಿದ್ದಾರೆ. ಚಿಕ್ಕವಯಸ್ಸಿನಲ್ಲೇ ಕೋಟ್ಯಾಧಿಪತಿಯಾಗಿ ವಿಶ್ವದ ಕಿರಿಯ ಬಿಲಿಯನಿಯರ್ ಆಗಿದ್ದಾರೆ. 2007ರಲ್ಲಿ ಟಿವಿ ಸೀರಿಯಲ್ ಮೂಲಕ ಬಣ್ಣದಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಭಾರತೀಯರಾದ ಪ್ರಿಯಾಂಕಾ ಚೋಪ್ರಾ ರವರು ಟಾಪ್ 100 ಪಟ್ಟಿಯಲ್ಲಿ 19ನೇ ಸ್ಥಾನದಲ್ಲಿದ್ದಾರೆ .

LEAVE A REPLY

Please enter your comment!
Please enter your name here