ಭಾರತೀಯ ಮಣ್ಣಿನ ಯುವತಿ: ಇಂಗ್ಲೆಂಡ್ ಸೌಂರ್ದಯ ಸ್ಪರ್ದೆಯಲ್ಲಿ ಗೆದ್ದ ಸುಂದರಿ

0
243

ಮಿಸ್ ಇಂಗ್ಲೆಂಡ್ ಸ್ಪರ್ಧೆಯಲ್ಲಿ ಭಾರತೀಯ ಮೂಲದ ವೈದ್ಯೆ ವಿಜೇತರಾಗಿದ್ದಾರೆ ಭಾಷಾ ಮುಖರ್ಜಿಯವರು ಸಾಲು ಸಾಲು ಸುಂದರಿಯರನ್ನು ಹಿಮ್ಮೆಟ್ಟಿಸಿ ಗೆದ್ದಿದ್ದಾರೆ ಎರಡು ವೈದ್ಯಕೀಯ ಪದವಿಯನ್ನು ಪಡೆದಿದ್ದು ಡರ್ಬಿಯಾದ ನಿವಾಸಿಯಾಗಿದ್ದಾರೆ ,146 ಇವರ ಐಕ್ಯೂ ಆಗಿದ್ದು ಐದು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುವರು .ಎಂದು ಡೈಲಿ ಮೇಲ್ ತಿಳಿಸಿದೆ.
ಭಾಷಾ ಮುಖರ್ಜಿ ಅವರು ವೈದ್ಯಕೀಯ ಅಧ್ಯಯನದ ಜೊತೆಗೆ ಮಾಡಲಿಂಗ್ ವೃತ್ತಿಯನ್ನು ಆರಂಭಿಸಿದರು . ಗುರುವಾರ ರಾತ್ರಿ ಸ್ಪರ್ಧೆ ಪೂರ್ಣಗೊಂಡ ಕೆಲವೇ ಗಂಟೆಗಳ ಬಳಿಕ ಬೋಸ್ಟನ್ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಕೆಲಸ ಆರಂಭಿಸಿದ್ದಾರೆ , ಎಂದು ತಿಳಿದು ಬಂದಿದೆ ಓದಿನ ಜೊತೆಗೆ ಮಾಡಲಿಂಗ್ ಅನ್ನೋ ಸಮತೋಲನದಲ್ಲಿ ಕಾಪಾಡಿಕೊಂಡು ಬಂದ ಮುಖರ್ಜಿಯವರು ತಮ್ಮ ಯಶಸ್ಸಿನ ಪರಿಶ್ರಮಕ್ಕೆ ಸಿಕ್ಕಿದ್ದು ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.
ಭಾರತದಲ್ಲಿಯ ಜನಿಸಿದ ಭಾಷಾ ಮುಖರ್ಜಿಯವರು 9 ವರ್ಷವಾಗಿದ್ದಾಗ ಅವರ ಕುಟುಂಬದ ಜೊತೆಗೆ ಇಂಗ್ಲೆಂಡ್ ಗೆ ಸ್ಥಳಾಂತರ ಸ್ಥಳಾಂತರವಾಗಿದ್ದಾರೆ. ನಾಟಿಂಗ್ಹ್ಯಾಮ್ ನಲ್ಲಿ ವೈದ್ಯಕೀಯ ವಿಜ್ಞಾನ ಮತ್ತು ವೈದ್ಯ ಮತ್ತು ಶಸ್ತ್ರಚಿಕಿತ್ಸಾ ಪದವಿಯನ್ನು ಪಡೆದಿದ್ದಾರೆ. ಮಿಸ್ ಇಂಗ್ಲೆಂಡ್ ಪ್ರಶಸ್ತಿಯನ್ನು ಗೆದ್ದಿರುವ ಭಾಷಾ ಮುಖರ್ಜಿ ರವರು ಸ್ಪರ್ಧೆಗೆ ಅರ್ಹತೆಯನ್ನು ಪಡೆದಿದ್ದಾರೆ .
ರಿತ ಫರಿಯ, ಐಶ್ವರ್ಯ ರೈ ,ಡಯಾನ ,ಯುಕ್ತ ಮುಖಿ, ಪ್ರಿಯಾಂಕಾ ಚೋಪ್ರಾ , ಮನುಷಿ ಚಿಲ್ಲರ್. ಭಾರತದಿಂದ ಗೆದ್ದ ವಿಶ್ವಸುಂದರಿಯ
ರಾಗಿದ್ದಾರೆ. ಸೌಂದರ್ಯದ ಮಟ್ಟಿಗೆ ಪ್ರಪಂಚದಲ್ಲಿ ಭಾರತೀಯರು ಮುಂಚೂಣಿಯಲ್ಲಿರುವುದು ಹೆಮ್ಮೆಯ ವಿಷಯವಾಗಿದೆ.

LEAVE A REPLY

Please enter your comment!
Please enter your name here