ಈ ಐದು ವಸ್ತುಗಳ ಬಗ್ಗೆ ತಿಳಿದರೆ ನೀವು ಖರೀದಿಸುವುದೇ ಇಲ್ಲ…!

0
128

ಹಾಯ್ ಪ್ರೆಂಡ್ಸ್ ನಾನು ಇವತ್ತು ನಿಮಗೆ 5 ಪ್ರಾಡೆಕ್ಟ್ ಗಳ ಬಗ್ಗೆ ತಿಳಿಸುತ್ತೇನೆ, ಅವುಗಳನ್ನು ನಾವು ಆನ್ ಲೈನ್ ಅಥವಾ ಸ್ಟೋರ್’ಗಳಲ್ಲಿ ಖರೀದಿಸುತ್ತೇವೆ
ಆದರೆ ಇವೆಲ್ಲ ಹೇಗೆ ರೆಡಿಯಾಗುತ್ತವೆ ಅಂತ ನಮಗೆ ಗೊತ್ತಿರುವುದಿಲ್ಲ ಇಂದು ಈ ಪ್ರಾಡಕ್ಟ್’ಗಳ ಬಗ್ಗೆ ತಿಳಿಸ್ತೀವಿ.

1 ) ಎಕ್ಸ್ಪೆನ್ಸಿವ್ ಪರ್ಫ್ಯೂಮ್ಸ್ (expensive perfumes )

ಪರ್ಫ್ಯೂಮ್ಸ್ ನಮಗೆ ತಾಜಾ ಭಾವನೆ ಮೂಡಿಸುತ್ತವೆ ಹಾಗೆ ಹೊರಗೆ ಹೋಗಿ ಬೇರೆಯವರ ಎದುರಿಗೆ ಎಕ್ಸ್’ಪ್ರೆಸ್ ಮಾಡಲು ನಮಗೆ ಕಾನ್ಫಿಡೆನ್ಸ್ ನೀಡುತ್ತವೆ ಕೆಲವರು ಪರ್ಫ್ಯೂಮ್ಸ್’ಗಳ ಮೇಲೆ ಸೆಲೆಬ್ರಿಟಿಗಳ ಚಿತ್ರ ಅಥವಾ ಹೆಸರು ಹಾಕಿರುತ್ತಾರೆ. ಅದನ್ನು ಕಂಡು ನಾವು ಖರೀದಿಸುತ್ತೇವೆ ಆದರೆ ಇದರಲ್ಲಿ ಏನು ಮಿಕ್ಸಾಗಿದೆ ಅಂತ ಯಾರಿಗೂ ತಿಳಿದಿರುವುದಿಲ್ಲ ಮಾಹಿತಿಯ ಪ್ರಕಾರ ಈ ಕಾಸ್ಟ್ಲಿ ಪರ್ಫ್ಯೂಮ್ಸ್ ಗಳಲ್ಲಿ ಎಂಬರ್ಗ್ರೀಸ್ ಹೆಸರಿನ ಪದಾರ್ಥ ಮಿಕ್ಸ್ ಆಗಿರುತ್ತದೆ. ಈ ವಸ್ತುವು ತಿಮಿಂಗಿಲದ ವೀರ್ಯ ಮತ್ತು ಮಲದಿಂದ ತಯಾರಾಗುತ್ತದೆ ಈ ಅಂಶವನ್ನು ಯಾಕೆ ಬಳಸುತ್ತಾರೆ ಅಂದರೆ ಹಲವಾರು ವರ್ಷಗಳ ತನಕ ಪರ್ಫ್ಯೂಮ್ಸ್ ಗಳು ಹಾಳಾಗದಿರಲಿ ಅಂತ ನೀವಂತೂ ಹೆದರಬೇಡಿ ಇವೆಲ್ಲ ಕೇವಲ ಸ್ವಿಜರ್ಲೆಂಡ್ ಮತ್ತು ಫ್ರಾನ್ಸ್ ನಲ್ಲಿ ಲೀಗಲ್ ಆಗಿದೆ .

2 ) ಸ್ಟ್ರಾಬೆರಿ ಪ್ರಾಪ್ಪುಚಿನೋ ( strawberry frappuccino )

ಇದು ನೋಡಲು ಮತ್ತು ಕುಡಿಯಲು ತುಂಬಾ ಚೆನ್ನಾಗಿರುತ್ತದೆ ಆದರೆ ಈ ಡ್ರಿಂಕ್ ನಲ್ಲಿ ಇಂತ ವಸ್ತುಗಳು ಮಿಕ್ಸ್ ಆಗಿರುತ್ತವೆ
ಇವುಗಳು ನಮ್ಮ ಕಣ್ಣಿಗೆ ಹಾಗೆ ಕಾಣಿಸುವುದಿಲ್ಲ ನೀವು ಎಷ್ಟು ದೊಡ್ಡದಾಗಿರುವ ಕಪ್ ಕುಡಿಯುವಿರೋ ಅಷ್ಟೇ ಕೀಟಗಳನ್ನು ನೀವು ಕುಡಿಯಿರಿ
ಇದನ್ನು ತಯಾರಿಸುವವರೆ ಇದರಲ್ಲಿ ಕೊಕ್ಕುಚಿನಲ್ ಬಗ್ಸ್ ಬಳಸುತ್ತಾರೆ ಅಂತ ತಿಳಿಸಿದ್ದಾರೆ. ಇದು ಕಲರ್ ಬರಲು ಯೂಸ್ ಆಗುತ್ತದೆ
ಈ ಹುಳುಗಳನ್ನು ಒಣಗಿಸಿ ಇವುಗಳಿಂದ ಕಲರ್ ರೆಡಿ ಮಾಡುತ್ತಾರೆ ಇದಕ್ಕೆ ಫುಡ್ ಅಡ್ಮಿನಿಸ್ಟ್ರೇಷನ್ ದಿಂದ ಅಪ್ರೂವಲ್ ಸಿಕ್ಕಿದೆ.

3 ) ಸ್ಕ್ವಾಲಿನ್ ಆಯಿಲ್ (squaline oil )

ಮಾಶ್ಚರೈಸಿಂಗ್ ಕ್ರ್ಯಾಕ್ ಸ್ಕಿನ್ ಇದು ಸ್ಕಿನ್ಗೆ ಆಕ್ಸಿಜನ್ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ ಈಗಿನ ಸಮಯದಲ್ಲಿ ಈ ಆಯಿಲ್ ತುಂಬಾನೆ ಫೇಮಸ್ ಇದೆ ಸ್ಕಿನ್ ಥೆರಪಿಸ್ಟ್ ಈಗ ಈ ಎಣ್ಣೆಯನ್ನು ಸ್ಕಿನ್ ಪ್ರಾಬ್ಲಂ ಇದ್ದವರಿಗೆ ರೆಕಮಂಡ್ ಮಾಡುತ್ತಾರೆ. ಆದರೆ ಇದು ಯಾವ ರೀತಿ ರೆಡಿ ಆಗುತ್ತದೆ ಅಂತ ಯಾರಿಗೂ ತಿಳಿದಿಲ್ಲ ಮಾಹಿತಿಯ ಪ್ರಕಾರ ಇದು ಶಾರ್ಕ್ ಮೀನಿನ ಲಿವರ್’ದಿಂದ ತಯಾರಾದ ಆಯಿಲ್’ನಿಂದ ರೆಡಿಯಾಗುತ್ತದೆ
ಇದರಲ್ಲಿ ಆರ್ಗಾನಿಕ್ ಪ್ರಮಾಣ ಹೆಚ್ಚಾಗಿ ಇರುತ್ತದೆ. ನಿಮಗೆ ಹೇಳಬೇಕೆಂದರೆ ಈ ಅಂಶ ಮನುಷ್ಯನ ಶರೀರದಲ್ಲಿಯು ಇರುತ್ತದೆ ಆದರೆ 30 ರಿಂದ 40 ವಯಸ್ಸಿನ ನಂತರ ಇದು ಕಡಿಮೆಯಾಗುತ್ತಾ ಹೋಗುತ್ತದೆ.

4 ) ಇಂಪ್ರಿವೋ ಶಾಂಪು ( imprivo shampoo )

ಈ ಕಂಪನಿಯವರು ಹೇಳುವುದೇನೆಂದರೆ ಈ ಪ್ರಾಡಕ್ಟ್ ತಯಾರಿಸಲು ಇವರು ಅಂಡರ್ ಪರ್ಸೆಂಟ್ ನ್ಯಾಚುರಲ್ ವಸ್ತುಗಳನ್ನು ಬಳಸುತ್ತಾರಂತೆ
ಆದರೆ ನಿಮಗೆ ಹೇಳಬೇಕೆಂದರೆ ಇವರು ಎಲ್ಲ ಮಾತು ನಿಜ ಆಗಿರುವುದಿಲ್ಲ, ಈ ಕಂಪನಿಯವರು ಕೆಲವು ಮಟ್ಟಿಗೆ ಬುಲ್’ನ ವೀರ್ಯವನ್ನು ಬಳಸುತ್ತಾರೆ ಏಕೆಂದರೆ ಇವರು ಹೇಳುವ ಪ್ರಕಾರ ಕೂದಲುದುರುವಿಕೆಯನ್ನು ತಡೆಯಲು ಇದನ್ನು ಬಳಸಲಾಗುತ್ತದೆಯಂತೆ.

5 ) ರೆಡ್ ಬುಲ್ ( red bull )

ಇದು ಒಂದು ಪಾಪ್ಯುಲರ್ ಎನರ್ಜಿ ಡ್ರಿಂಕ್ ಆಗಿದೆ ಇದರಲ್ಲಿ ಅಂತಹದು ಏನಿದೆ ಯಾಕೆ ತುಂಬಾ ಜನ ಇದನ್ನು ಕುಡಿಯಲು ಇಷ್ಟಪಡುತ್ತಾರೆ
ಎಂದು ನಿಮ್ಮಲ್ಲಿ ಪ್ರಶ್ನೆಗಳು ಮೂಡಬಹುದು. ನಿಮಗೆ ಹೇಳಬೇಕೆಂದರೆ ಕೆಲವರು ಇದರಲ್ಲಿ ಕೋಣದ ವೀರ್ಯ ಅಥವಾ ಕೋಣದ ಯೂರಿನ್ ಯೂಸ್ ಮಾಡುತ್ತಾರೆ ಅಂತ ಹೇಳ್ತಾರೆ ಆದ್ರೆ ಅದು ಸುಳ್ಳು ಆದರೆ ಡ್ರಿಂಕ್’ನಲ್ಲಿ ಸ್ವಲ್ಪ ಮಟ್ಟಿಗೆ ಸ್ವೀಟ್ ನಂಥ ಪ್ರೊಡಕ್ಟ್ಗಳನ್ನು ಮಿಕ್ಸ್ ಮಾಡುತ್ತಾರೆ
ಅಂದ್ರೆ ಗ್ಲೂಕೋಸ್ ಮತ್ತು ಸುಕ್ರೋಸ್ ಕೆಲವು ಆರ್ಟಿಫಿಸಿಯಲ್ ಸ್ವೀಟ್ನೆಸ್ ಅನ್ನು ಮಿಕ್ಸ್ ಮಾಡುತ್ತಾರೆ. ಅವು ಹಾರ್ಟ್ ಡಿಸೀಸನ್ನು ಹೆಚ್ಚಿಸುತ್ತವೆ.
ಹೆಚ್ಚಾಗಿ ಕುಡಿದ್ರೆ ಡಯರಿಯ ಕಾಯಿಲೆ ಬರುತ್ತದೆ.

ಮತ್ತಷ್ಟು ಸುದ್ದಿಗಳನ್ನು ಓದಲು ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ
ಧನ್ಯವಾದಗಳು.

LEAVE A REPLY

Please enter your comment!
Please enter your name here