ಕನ್ನಡದ ಖ್ಯಾತ ನಟಿಯ ಅತ್ತೆಯಿಂದಲೇ ಪತಿಯ ಹತ್ಯೆ

0
142

ಇಂದು ಪ್ರಪಂಚ ನಡೆಯುತ್ತಿರುವುದೇ ಹಣದಿಂದ, ಹಣ ಎಂದರೆ ಹೆಣವು ಬಾಯಿ ತೆಗೆಯುವ ಈ ಕಾಲದಲ್ಲಿ, ಯಾರನ್ನು ಕೂಡ ನಾವು ನಂಬಲು ಸಾಧ್ಯವಿಲ್ಲ. ಹಣಕ್ಕಾಗಿ ಜನರು ಯಾವ ಕೆಲಸವನ್ನೂ ಬೇಕಾದರು ಮಾಡಲು ತಯಾರಿರುತ್ತಾರೆ. ಜನರು ಹಣವನ್ನು ಸಂಪಾಡಿಸದೆ, ಹಣವೇ ಜನರನ್ನು ಸಂಪಾದಿಸುತ್ತಿದೆ. ಈ ಹಣದ ವ್ಯಾಮೋಹಕ್ಕೆ ಒಳಗಾಗಿ ಜನರು ಮಾನವೀಯ ಮೌಲ್ಯಗಳನ್ನು ಅಷ್ಟೇ ಯಾಕೆ ರಕ್ತಸಂಬಂಧಗಳನ್ನು ಮರೆಯುತ್ತಿದ್ದಾರೆ, ಆ ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗಿದೆ.

ಇದಕ್ಕೆ ಉದಾಹರಣೆ ಎನ್ನುವಂತೆ ಕನ್ನಡದ ಖ್ಯಾತ ನಟಿಯ ಮನೆಯಲ್ಲಿ ಹಣದ ವ್ಯಾಮೋಹಕ್ಕೆ ಒಳಗಾಗಿ ಒಂದು ಹತ್ಯೆ ಆಗಿರುವ ಪ್ರಕರಣ ಫೇಸ್ ಬುಕ್ ಲೈವ್ ನಿಂದ ತಿಳಿದುಬಂದಿದೆ.ಹಣದ ವ್ಯಾಮೋಹಕ್ಕೆ ಒಳಗಾದ ಪತ್ನಿ ತನ್ನ ಪತಿಯ ಇನ್ಸುರೆನ್ಸ್ ಹಣವನ್ನು ಪಡೆಯುವ ಸಲುವಾಗಿ ತನ್ನ ಪತಿಯನ್ನು ಬರ್ಬರವಾಗಿ ಹತ್ಯೆಗೈದಿದ್ದಾಳೆ.
ಎಂಬ ವಿಷಯ ಕನ್ನಡದ ಖ್ಯಾತ ನಟಿಯ ಸಹೋದರಿ ಫೇಸ್ಬುಕ್ ಲೈವ್ ನಲ್ಲಿ ಹೇಳಿದಾಗ ಎಲ್ಲರಿಗೂ ತಿಳಿದಿದೆ
ಪ್ರಪಂಚದಲ್ಲಿ ಎಂತೆಂಥ ಜನ ಇರುತ್ತಾರೆ ,ಆದರೆ ತನ್ನ ಹಣದ ಆಸೆಗಾಗಿ ತನ್ನ ಪತಿಯನ್ನೇ ಕೊಲ್ಲುವ ಪತ್ನಿ ಅಬ್ಬಾ…….

ಇದನ್ನು ಮಾಡಿದ್ದು ಬೇರೆ ಯಾರು ಅಲ್ಲ ಕನ್ನಡ ಖ್ಯಾತ ನಟಿ ಸಾಕ್ಷಿಶಿವಾನಂದ್ ರವರ ಅತ್ತೆ.
ಸಾಕ್ಷಿ ಶಿವಾನಂದ್ ರವರ ಸಹೋದರಿ ಶಿಲ್ಪಾ ಶಿವಾನಂದ್ ರವರು ಫೇಸ್ ಬುಕ್ ಲೈವ್ ಗೆ ಬಂದು ಅವರ ಅತ್ತೆಯವರು ಮಾಡಿರುವ ಕೃತ್ಯವನ್ನು ಹೇಳಿದ್ದಾರೆ. ಇದನ್ನು ಯಾರಿಗೂ ಹೇಳದಂತೆ ಅತ್ತೆ ಸಾಕ್ಷಿ ಮತ್ತು ಶಿಲ್ಪಾಳಿಗೆ ಬೆದರಿಕೆ ಹಾಕಿದ್ದಾರೆ ಹಾಗೂ ಹತ್ಯೆಗೆ ಪ್ರಯತ್ನಿಸಿದ್ದಾರೆ. ದಿಲ್ ಮಿಲ್ ಗಯ ಎಂಬಾ ಧಾರಾವಾಹಿ ಮೂಲಕ ಪ್ರಸಿದ್ಧಿಯನ್ನು ಪಡೆದು ಎಲ್ಲರ ಮನೆ ಮಾತಾಗಿದ್ದ ಶಿಲ್ಪಾ ಆನಂದ್ ಫೇಸ್ಬುಕ್ನಲ್ಲಿ ಆ ಒಂದು ಲೈವ್ ಪೋಸ್ಟ್ ಅನ್ನು ಹಾಕಿ ಅತ್ತೆಯವರು ಮಾಡಿದ ಹತ್ಯೆಯನ್ನು ಬಯಲಿಗೆಳೆದಿದ್ದಾರೆ.

ಅತ್ತೆ ಇನ್ಸುರೆನ್ಸ್ ಹಣಕ್ಕಾಗಿ ಅವಳ ಗಂಡನನ್ನೇ ಕೊಂಡ ಕೊಂಡಳು ಅತ್ತೆ ಎಂಬುದು ಅಮಾನವೀಯಯಾಗಿದೆ. ಯಾರು ಜೀವವನ್ನು ನೀಡಲಾಗುವುದಿಲ್ಲ,ಹಾಗೆಯೇ ಇರುವ ಜೀವವನ್ನು ಕಿತ್ತುಕೊಳ್ಳುವ ಹಕ್ಕು ಕೂಡ ಯಾರಿಗೂ ಇರುವುದಿಲ್ಲ. ಈ ವಿಷಯವೆಲ್ಲ ಗೊತ್ತಾಗಿ ಸಾಕ್ಷಿ ತಾಯಿ ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದಾಳೆ . ಇದರಿಂದ ಮತ್ತು ಕೋಪಗೊಂಡ ಅತ್ತೆ ಸಾಕ್ಷಿ,ಶಿಲ್ಪಾ ,ಮತ್ತು ಅವರ ತಾಯಿಯನ್ನು ಕೊಲ್ಲಲು ಪ್ರಯತ್ನ ಮಾಡಿದ್ದಾಳೆ.
ಇವೆಲ್ಲ ವಿಷಯಗಳಿಂದ ಹೆದರಿದ ಅತ್ತೆ ಭಾರತದಿಂದ ಅಮೆರಿಕಾಗೆ ಓಡಿ ಹೋಗಿದ್ದಾಳೆ.

ಇದನ್ನು ತಿಳಿದ ಶಿಲ್ಪಾ ಅತ್ತೆಗೆ ಸಂದೇಶ ತಲುಪಲಿ ಎಂದೇ ಫೇಸ್ಬುಕ್ ಲೈವ್ ಹೋಗಿ ಎಲ್ಲ ವಿಷಯವನ್ನು ಬಹಿರಂಗ ಪಡಿಸಿದ್ದಾಳೆ ಅತ್ತೆಗೆ ಧೈರ್ಯ ಇದ್ದರೆ ಭಾರತಕ್ಕೆ ಬರಲಿ ಎಂದು ಸಹ ಹೇಳಿದ್ದಾಳೆ. ತನ್ನ ಅತ್ತೆ ಮಾಡಿದ ತಪ್ಪನ್ನು ಬಹಿರಂಗ ಪಡಿಸಿದ ಶಿಲ್ಪಾರವರ ದೈರ್ಯಕ್ಕೆ ನಾವು ಮೆಚ್ಚಲೇಬೇಕು ಹಾಗೆ ಹಣದ ಆಸೆಗೆ ಗಂಟುಬಿದ್ದು ಗಂಡನನ್ನೇ ಕೊಂಡ ಆಕೆಗೆ ನಾಚಿಕೆಯಾಗಬೇಕು.

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here