ಯಡ್ಡಿ ಸಂಪುಟದಲ್ಲಿ ಯಾವ ಜಾತಿಗೆ ಎಷ್ಟು ಸಚಿವ ಸ್ಥಾನ..?!

0
407

ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಇಂದು ಸಚಿವ ಸಂಪುಟ ವಿಸ್ತರಣೆ ಮಾಡಿದ್ದು, ಜಾತಿವಾರು ಪ್ರಾತಿನಿಧ್ಯದಲ್ಲಿ ಲಿಂಗಾಯತರಿಗೆ ಹೆಚ್ಚಿನ ಸ್ಥಾನಗಳನ್ನು ನೀಡಲಾಗಿದೆ. ನೂತನ ಸಂಪುಟದಲ್ಲಿ ಲಿಂಗಾಯತರಿಗೆ ಏಳು ಸಚಿವ ಸ್ಥಾನಗಳನ್ನು ನೀಡಲಾಗಿದ್ದು, ಉಳಿದಂತೆ ಏಳು ಸಮುದಾಯಗಳಿಗೆ ಸಚಿವ ಸ್ಥಾನ ನೀಡಲಾಗಿದೆ.
1) ಲಕ್ಷ್ಮಣ್ ಸವದಿ-ಲಿಂಗಾಯತ
2) ಜಗದೀಶ್ ಶೆಟ್ಟರ್- ಲಿಂಗಾಯತ
3) ವಿ.ಸೋಮಣ್ಣ- ಲಿಂಗಾಯತ
4) ಬಸವರಾಜ್ ಬೊಮ್ಮಾಯಿ- ಲಿಂಗಾಯತ
5) ಜೆ.ಸಿ.ಮಾಧುಸ್ವಾಮಿ- ಲಿಂಗಾಯತ
6) ಸಿ.ಸಿ.ಪಾಟೀಲ್- ಲಿಂಗಾಯತ
7) ಶಶಿಕಲಾ ಜೊಲ್ಲೆ- ಲಿಂಗಾಯತ

8) ಆರ್. ಅಶೋಕ್- ಒಕ್ಕಲಿಗ
9) ಸಿ.ಟಿ.ರವಿ- ಒಕ್ಕಲಿಗ

10) ಸುರೇಶ್ ಕುಮಾರ್- ಬ್ರಾಹ್ಮಣ
11) ಡಾ. ಅಶ್ವಥ್ ನಾರಾಯಣ್- ಬ್ರಾಹ್ಮಣ

12) ಗೋವಿಂದ್ ಕಾರಜೋಳ- ದಲಿತ
13) ಕೆ.ಎಸ್. ಈಶ್ವರಪ್ಪ- ಕುರುಬ
14) ಬಿ.ಶ್ರೀರಾಮುಲು- ನಾಯಕ
15) ಕೋಟಾ ಶ್ರೀನಿವಾಸ್ ಪೂಜಾರಿ- ಈಡಿಗ
16) ಹೆಚ್.ನಾಗೇಶ್- ದಲಿತ (ಪಕ್ಷೇತರ)
17) ಪ್ರಭು ಚೌಹಾಣ್- ಲಂಬಾಣಿ

LEAVE A REPLY

Please enter your comment!
Please enter your name here