ಅಸಿಡಿಟಿ ನಿವಾರಿಸಲು ಮನೆಯಲ್ಲೇ ಇದೇ ಉಪಾಯ.!!

0
158

ಇತ್ತೀಚಿನ ದಿನಗಳಲ್ಲಿ ಅಸಿಡಿಟಿ ಪ್ರತಿಯೊಬ್ಬರಲ್ಲೂ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ ಎಂದೇ ಹೇಳಬಹುದು. ಅಸಿಡಿಟಿ ಸಮಸ್ಯೆ ದೈನಂದಿನ ಚಟುವಟಿಕೆಗಳಿಗೂ ಬಹಳ ತೊಂದರೆ ಉಂಟುಮಾಡುತ್ತದೆ. ಈ ಸಮಸ್ಯೆ ಎಲ್ಲ ವಯಸ್ಸಿನ ವರ್ಗದವರಿಗೂ ಕಾಡುವ ಬಹುತೇಕ ಸಮಸ್ಯೆಯಾಗಿದ್ದು.ಅಸಿಡಿಟಿ ಸಮಸ್ಯೆ ನಿವಾರಿಸಲು ಆಸ್ಪತ್ರೆಗೆ ಹೋಗಬೇಕಿಲ್ಲ, ಬದಲು ನಿಮ್ಮ ಅಡುಗೆ ಮನೆಯಲ್ಲಿ ಇದೇ ಸುಲಭ ಪರಿಹಾರ.
೧.ಪ್ರತಿನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಗೆ ೧ ರಿಂದ ೨ ಲೀಟರ್ ನೀರು ಕುಡಿಯುವುದು ಲಾಭದಾಯಕ.
೨.ಒಂದು ಗ್ಲಾಸ್ ಮಜ್ಜಿಗೆಗೆ ಒಂದು ಚಿಟಿಕೆ ಇಂಗು ಬೆರೆಸಿ ಸೇವಿಸುವುದರಿಂದ ಆಸಿಡಿಟಿ ನಿವಾರಣೆಯಾಗುತ್ತದೆ.
೩.ತುಳಸಿ ಎಲೆಗಳನ್ನು ನೀರಿನಲ್ಲಿ ಕುದಿಸಿ ನಂತರ ಬಿಸಿ ಇದ್ದಾಗಲೇ ಸೇವಿಸುವುದರಿಂದ ಅಸಿಡಿಟಿ ಕಂಟ್ರೋಲ್ ಮಾಡಬಹುದು.
೪.ಪ್ರತಿನಿತ್ಯ ಒಂದು ಲೋಟ ಎಲೆ ಕೋಸಿನ ರಸಕ್ಕೆ ಜೀರಿಗೆ ಸೇರಿಸಿ ಮಿಶ್ರಣ ಮಾಡಿ ಸೇವಿಸುವುದರಿಂದ ಅಸಿಡಿಟಿ ನಿಯಂತ್ರಣಕ್ಕೆ ಬರುತ್ತದೆ.

LEAVE A REPLY

Please enter your comment!
Please enter your name here