ಹದಿಹರೆಯದವರ ‘ಮೊಡವೆ’ ಸಮಸ್ಯೆಗೆ ಇಲ್ಲಿದೆ ಸೂಕ್ತ ಪರಿಹಾರ..!

0
142

ಪ್ರಕೃತಿಯ ನಿಯಮದ ಪ್ರಕಾರ, ಹರೆಯ ಬಂದಾಗ ಮೊಡವೆ ಬರುವುದು ಸಹಜ. ಈ ಸಮಯದಲ್ಲಿ ಆಗುವ ಮಾನಸಿಕ ಕಿರಿಕಿರಿ ಕಡಿಮೆಯೇನಲ್ಲ. ಕನ್ನಡಿಯಲ್ಲಿ ಮುಖ ನೋಡಿಕೊಂಡಾಗ ಮೊಡವೆ ಕಂಡರೆ ಮನಸ್ಸಿಗೆ ಏನೋ ಕಿರಿಕಿರಿ. ಕೆಲವರಿಗಂತೂ ಈ ಸಮಸ್ಯೆ ತೀವ್ರತರವಾಗಿ ಉಲ್ಬಣಗೊಳ್ಳುತ್ತದೆ. ಸಾಕಷ್ಟು ದಿನಗಳ ಕಾಲ ಮಾನಸಿಕ ಹಿಂಸೆಯನ್ನು ನೀಡುತ್ತದೆ. ಹೆಚ್ಚಿನ ಜನರಲ್ಲಿ ಮೊಡವೆ ಕಾಟ ಬಹಳವಾಗಿ ಕಾಡಿರುತ್ತವೆ.

ಇನ್ನು ಹದಿಹರೆಯ ವಯಸ್ಸಿನಲ್ಲಿ ಮೊಡವೆ ಬರಲು ಮುಖ್ಯ ಕಾರಣ ‘ಟೆಸ್ಪೊಸ್ಟೆರಾನ್’ ಎಂಬ ಹಾರ್ಮೋನು. ಮಾರುಕಟ್ಟೆಯಲ್ಲಿ ಇರುವ ಅನೇಕ ರೀತಿಯ ತ್ವಚೆ ಬಳಕೆ ಉತ್ಪನ್ನಗಳನ್ನು ಬಳಸುವುದರಿಂದ, ಫೇಷಿಯಲ್ಸ್, ಬ್ಲಾಕ್‍ಹೆಡ್ಸ್, ವೈಟ್‍ಹೆಡ್ಸ್, ಕ್ರೀಮ್‍ಗಳು, ಜಿಡ್ಡಿನ ಚರ್ಮ, ಯುವತಿಯರಲ್ಲಿ ಋತುಚಕ್ರ ಮೊದಲಾದ ಕಾರಣಗಳಿಂದ ಮೊಡವೆ ಬರುತ್ತವೆ.

ಇಂತಹ ಸಮಸ್ಯೆಗಳಿಗೆ ಬೆಂಗಳೂರಿನ ವಿಜಯನಗರದಲ್ಲಿರುವ ‘ಬಾಡಿ ವೇದಾಂತ’ ನೈಸರ್ಗಿಕ ವಿಧಾನಗಳ ಮೂಲಕ ಸೂಕ್ತ ಚಿಕಿತ್ಸೆ ನೀಡುತ್ತಿದೆ. ಚರ್ಮ ಮತ್ತು ಕೂದಲು ಸಂಬಂಧಿತ ಅನೇಕ ಸಮಸ್ಯೆಗಳಿಗೆ ‘ಬಾಡಿ ವೇದಾಂತ’ ಅತ್ಯುತ್ತಮ ಚಿಕಿತ್ಸೆ ನೀಡಿ ಸೈ ಎನಿಸಿಕೊಂಡಿದೆ. ಅದರಲ್ಲೂ ಹದಿಹರೆಯದವರಲ್ಲಿ ಕಾಡುವ ಮೊಡವೆ ಸಮಸ್ಯೆಗೆ ನೈಸರ್ಗಿಕ ಚಿಕಿತ್ಸೆ ನೀಡಲಾಗುತ್ತಿದೆ. ಮುಖದ ಮೇಲಿರುವ ಕಪ್ಪು ಕಲೆಗಳು, ಮೊಡವೆಗಳು, ಡಬಲ್ ಚಿನ್, ಟ್ಯಾನ್, ಪಿಗ್ಮಿಂಟೆಷನ್, ಡ್ರೈನೆಸ್, ಸ್ಟೆಚ್ ಮಾರ್ಕ್, ರಿಂಕಲ್ಸ್, ಪಿಂಪಲ್ ಮಾಕ್ರ್ಸ ಈ ಎಲ್ಲ ಸಮಸ್ಯೆಗಳಿಗೆ ಬಾಡಿ ವೇದಾಂತದಲ್ಲಿ ನೈಸರ್ಗಿಕವಾಗಿ ಪರಿಹಾರವಿದೆ.

LEAVE A REPLY

Please enter your comment!
Please enter your name here