ಎಡಗೈ ಬಳಸುವವರ ಬಗ್ಗೆ ಇಲ್ಲಿದೆ ನೋಡಿ ವಿಶೇಷ ಮಾಹಿತಿ

0
230

ಸಾಮಾನ್ಯವಾಗಿ ನಾವೆಲ್ಲರೂ ನಮ್ಮ ನಿತ್ಯದ ಕೆಲಸಗಳಿಗಾಗಿ ಬಲಗೈಯನ್ನು ಹೆಚ್ಚಾಗಿ ಬಳಸುತ್ತೇನೆ. ಆದರೆ ಕೆಲವರು ಮಾತ್ರ ಎಡಗೈಯನ್ನೇ ಹೆಚ್ಚಾಗಿ ಬಳಸುತ್ತಾರೆ. ಜಗತ್ತಿನ ಎಲ್ಲ ದೇಶಗಳಲ್ಲಿಯೂ ಈ ರೀತಿಯ ಜನರಿದ್ದಾರೆ. ಇನ್ನು ಆಗಸ್ಟ್ 13ರಂದು ಎಡಗೈ ಬಳಸುವವರ ದಿನಾಚರಣೆಯಾಗಿದ್ದು, ಅದಕ್ಕಾಗಿ ಜಗತ್ತಿನಾದ್ಯಂತ ಎಡಗೈ ಬಳಸುವವರು ಒಂದಾಗಿದ್ದರು. ಅಚ್ಚರಿ ಎಂದರೆ, ವಿಶ್ವದ ಶೇಕಡ 10ರಷ್ಟು ಜನ ಎಡಗೈ ಹೆಚ್ಚು ಬಳಸುತ್ತಾರಂತೆ.

• ಇನ್ನು ಮಹಿಳೆಯರಿಗಿಂತ ಪುರುಷರು ಹೆಚ್ಚು ಎಡಗೈ ಬಳಸುವವರಾಗಿರುತ್ತಾರಂತೆ.

• ಕೆಲವರು ಎರಡೂ ಕೈಯನ್ನು ಸಮಾನವಾಗಿ ಬಳಸುವವರೂ ಇದ್ದಾರಂತೆ.

• ಎಡಗೈ ಬಳಸುವವರ ಬಗ್ಗೆ ಈಗಲೂ ಪೂರ್ವಾಗ್ರಹವಿದ್ದು ಅದನ್ನು ಹೋಗಲಾಡಿಸಲು ಈ ದಿನಾಚರಣೆ ಆಚರಿಸಲಾಗುತ್ತದಂತೆ.

• ಇನ್ನು ಎಡಗೈ ಏಕೆ ಹೆಚ್ಚು ಬಳಸುತ್ತಾರೆಂದು ಜೈವಿಕವಾಗಿ ತಿಳಿದು ಬಂದಿಲ್ಲ. ಆದರೆ ಕೆಲ ವಿಜ್ಞಾನಿಗಳ ಪ್ರಕಾರ ಇದು ಪ್ರತಿ ವ್ಯಕ್ತಿಯ ಇಚ್ಛೆಯ ಮೇಲಿದೆಯಂತೆ.

• ಹಿಂದೆಲ್ಲ ಎಡಗೈ ಬಳಸುವವರಿಗೆ ಬಲಗೈ ಬಳಸಲು ಬಲವಂತ ಮಾಡುತ್ತಿದ್ದರಿಂದ ಅವರ ಸಂಖ್ಯೆ ಶೇಕಡ 2ಕ್ಕಿಂತ ಕಡಿಮೆ ಇತ್ತಂತೆ.

LEAVE A REPLY

Please enter your comment!
Please enter your name here