ಹಾರ್ದಿಕ್ ಪಾಂಡ್ಯ ಸದ್ಯದಲ್ಲೇ ವರಿಸಲಿರುವ ಸರ್ಬಿಯಾ ಮೂಲದ ನಟಿ ಯಾರು ಗೊತ್ತಾ ..?

0
204

ಹಾರ್ದಿಕ್ ಪಾಂಡ್ಯ ಇವರು ಒಬ್ಬ ಭಾರತೀಯ ಅಂತಾರಾಷ್ಟ್ರೀಯ ಕ್ರಿಕೆಟಿಗರಾಗಿದ್ದಾರೆ. ಇನ್ನು ಸದ್ಯದಲ್ಲೇ ಸರ್ಬಿಯಾ ಮೂಲದ ನಟಿಯನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಇದೆ. ಇನ್ನು ಇತ್ತೀಚೆಗೆ ಲವ್ ಅಲ್ಲಿ ಬಿದ್ದಿರುವ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಫೇಮಸ್ ನಟಿಯಾದ ನಾತಾಶರನ್ನು ಇಷ್ಟ ಪಟ್ಟಿದ್ದಾರೆ ಎಂದು ಸುದ್ದಿ ಇದೆ. ಇನ್ನು ಹಾರ್ದಿಕ್ ಪಾಂಡ್ಯ ಮೊದಲಿಗೆ ನತಾಶರ ಗೆಳೆತನ ಮಾಡಿ ನಂತರ ತಮ್ಮ ಪ್ರೇಮ ನಿವೇದನೆಯನ್ನು ಹೇಳಿಕೊಂಡಿದ್ದು ಸದ್ಯ ಈಗಾಗಲೇ ತಮ್ಮ ಮನೆ ಮಂದಿಗೆಲ್ಲ ನತಾಶ ಮತ್ತು ಅವರ ಪ್ರೇಮದ ಬಗ್ಗೆ ಹೇಳಿಕೊಂಡಿದ್ದಾರಂತೆ.

ಇನ್ನು ಮುಂಬೈಯಲ್ಲಿ ಹಾರ್ದಿಕ್ ಪಾಂಡ್ಯ ಸ್ನೇಹಿತರು ಒಂದು ಪಾರ್ಟಿ ಯನ್ನು ನಿಯೋಜಿಸಿದ್ದರು. ಈ ಪಾರ್ಟಿಗೆ ಹಾರ್ದಿಕ್ ಪಾಂಡ್ಯ ಮತ್ತು ನಟಿ ನತಾಶ ಅವರು ಸಹ ಪಾಲ್ಗೊಂಡಿದ್ದರು. ಇದೆ ವೇಳೆ ಹಾರ್ದಿಕ್ ಪಾಂಡ್ಯರ ಅಣ್ಣ ಮತ್ತು ಅತ್ತಿಗೆ ಸಹ ಹಾಜರಿದ್ದರು ಆದರೆ ಮದುವೆ ಬಗ್ಗೆ ಎಲ್ಲೂ ಅಧಿಕೃತವಾಗಿ ಹೇಳಿಲ್ಲ ಹಾರ್ದಿಕ್ ಪಾಂಡ್ಯ. ಇನ್ನು 2010ನೆ ಇಸವಿಯಲ್ಲಿ ಸರ್ಬಿಯಾದ ಸ್ಪೋರ್ಟ್ಸ್ ಪ್ರೈಜ್ ಕೂಡ ತೆಗೆದುಕೊಂಡಿದ್ದಾರೆ. ಖಾಸಗಿ ಚಾನೆಲ್ ನಲ್ಲಿ ನಾಚ್ ಬಲಿಯೇ ಎಂಬ 9ನೇ ಸೀಸನ್ ನಲ್ಲಿ ಪಾರ್ಟಿಸಿಪೇಟ್ ಆಗಿದ್ದ ಎಲಿಗೋನಿ ಅವರ ಜೊತೆ ನಟಿ ನತಾಶ ಬಗ್ಗೆ ಸುದ್ದಿಯಾಗಿತ್ತು. ಇನ್ನು ಈ ನಟಿ 3 ವರ್ಷದಿಂದ ಡಾನ್ಸ್ ಅನ್ನು ಸಹ ಕಲಿಯುತ್ತಿದ್ದಾರೆ.

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here