ಒಣ ಕೆಮ್ಮು ನಿವಾರಣೆಗೆ ಇಲ್ಲಿದೆ ಸರಳ ಮನೆಮದ್ದು.!

0
344

ಒಣ ಕೆಮ್ಮು ಬಂದರೆ ಸುಲಭವಾಗಿ ನಿವಾರಣೆಯಾಗುವ ಸಮಸ್ಯೆ ಅಲ್ಲವೇ ಅಲ್ಲ! ಒಣಕೆಮ್ಮು ಪದೇ ಪದೇ ಕಾಡುತ್ತಿದ್ದರೆ, ನಮ್ಮ ನಿತ್ಯದ ಕೆಲಸಗಳನ್ನು ಪೂರೈಸಲು ಅಡ್ಡಿಯಾಗುತ್ತದೆ, ಜೊತೆಗೆ ವಿಪರೀತ ಸುಸ್ತು ಆರಂಭವಾಗುತ್ತದೆ. ಒಣ ಕೆಮ್ಮಿನ ನಿವಾರಣೆಗೆ ಮನೆಯಲ್ಲೇ ಇದೆ ಸುಲಭ ಮನೆ ಮದ್ದು ಅನುಸರಿಸಿ,

೧.ನಿಂಬೆ ಮತ್ತು ಜೇನು : ಬಿಸಿ ನೀರಿಗೆ ನಿಂಬೆ ಮತ್ತು ಜೇನು ರಸ ಬೆರೆಸಿ ಕುಡಿಯುವುದರಿಂದ ಒಣಕೆಮ್ಮು ನಿಯಂತ್ರಣವಾಗಲಿದೆ.
೨.ಹಾಲು ಮತ್ತು ಅರಿಶಿಣ : ಬಿಸಿ ಹಾಲಿಗೆ ಅಥವಾ ಬೆಚ್ಚಗಿನ ಹಾಲಿಗೆ ಅರಿಶಿನ ಬೆರೆಸಿ ಕುಡಿಯುವುದರಿಂದ ಓಣ ಕೆಮ್ಮು ಕಡಿಮೆಯಾಗಲಿದೆ.

Ginger homemade tea infusion on wooden board with lemon still life

೩. ಮೊಸರು : ಮೊಸರು ಸೇವನೆ ಒಣ ಕೆಮ್ಮನ್ನು ಕೂಡಲೇ ಶಮನ ಮಾಡುತ್ತದೆ. ಆದರೆ ಫ್ರಿಡ್ಜ್ ನಲ್ಲಿಟ್ಟ ಮೊಸರು ಸೇವಿಸಬೇಡಿ.
೪. ಶುಂಠಿ ಟೀ : ದಿನನಿತ್ಯ ಶುಂಠಿ ಟೀ ಸೇವನೆ ಮಾಡುವುದು ಒಣ ಕೆಮ್ಮಿಗೆ ಲಾಭದಾಯಕ.
೫.ಉಪ್ಪು : ಉಪ್ಪು ನೀರಿನಲ್ಲಿ ಗಂಟಲನ್ನು ಮುಕ್ಕಳಿಸುವುದರಿಂದ ಒಣಕೆಮ್ಮು ಕಡಿಮೆಯಾಗಲಿದೆ.

LEAVE A REPLY

Please enter your comment!
Please enter your name here