ಮಧುಮೇಹ ನಿಯಂತ್ರಣಕ್ಕಾಗಿ ಈ ಸೂತ್ರಗಳನ್ನು ಅನುಸರಿಸಿ

0
112

ಮಧುಮೇಹ ಇತ್ತೀಚಿನ ದಿನಗಳೆಲ್ಲಾ ಎಲ್ಲರಲ್ಲೂ ಕಾಡುವ ಸಮಸ್ಯೆಯಾಗಿದೆ. ಈ ಸಮಸ್ಯೆಗೆ ಔಷಧಿಗಳ ಮೊರೆ ಹೋಗುವ ಬದಲಾಗಿ ಆರಂಭದಲ್ಲಿ ಅಗತ್ಯ ಕ್ರಮ ಕೈಗೊಂಡರೆ ಸಮಸ್ಯೆಗಳೆಲ್ಲ ದೂರವಾಗುತ್ತದೆ. ಹೀಗಾಗಿ ಮಧುಮೇಹ ನಿಯಂತ್ರಣಕ್ಕಾಗಿ ಈ ಸೂತ್ರಗಳನ್ನು ಅನುಸರಿಸಿದರೆ ಒಳಿತು.

• ಹೊರಗಡೆ ಹೋದರೆ ಹೊರಗಿನ ಆಹಾರಕ್ಕಿಂತ ಮನೆಯಲ್ಲೇ ತಯಾರಿಸಿದ ಆಹಾರ ಕಟ್ಟಿಕೊಂಡು ಹೋಗುವುದು ಉತ್ತಮ.

• ಹಣ್ಣು ಹಂಪಲು ಜ್ಯೂಸು ಹೆಚ್ಚು ಹೆಚ್ಚು ಸೇವಿಸಿ. ಹಾಗಲಕಾಯಿ ಜ್ಯೂಸ್ ಸೇವನೆ ಮಾಡಿದರೆ ಮಧುಮೇಹ ದೂರವಾಗುತ್ತದೆ.

• ವೈದ್ಯರ ಸಲಹೆ ಪಡೆದುಕೊಂಡು ಔಷಧ, ಇನ್‍ಸುಲಿನ್ ಮತ್ತು ಸಿರಂಜನ್ನು ಸದಾ ನಿಮ್ಮ ಜೊತೆಗಿಟ್ಟುಕೊಳ್ಳಿ.

• ಮಧುಮೇಹಿಗಳು ದೀರ್ಘ ಕಾಲ ಹಸಿದುಕೊಂಡು ಇರಬೇಡಿ. ಪ್ರತಿ ಗಂಟೆಗೆ 15 ಗ್ರಾಮ್ ಕಾರ್ಬೋಹೈಡ್ರೇಟ್ ದೇಹಕ್ಕೆ ಸಿಗುವಂತೆ ನೋಡಿಕೊಳ್ಳಬೇಕು.

• ರಕ್ತದಲ್ಲಿರುವ ಶುಗರ್ ಪ್ರಮಾಣವನ್ನು ಸುಲಭವಾಗಿ ಪತ್ತೆ ಹಚ್ಚಬಹುದಾದ ಉಪಕರಣ ಸದಾ ನಿಮ್ಮ ಬಳಿ ಇದ್ದರೆ ಉತ್ತಮ.

• ಮದುಮೇಹಿಗಳಲ್ಲಿ ದೇಹಕ್ಕೆ ನೀರಿನ ಅವಶ್ಯಕತೆ ಹೆಚ್ಚಿರುತ್ತದೆ. ಹೀಗಾಗಿ ದೇಹ ಡಿಹೈಡ್ರೇಟ್ ಆಗದಂತೆ ನೋಡಿಕೊಳ್ಳಿ. ಸಾಕಷ್ಟು ನೀರು ಕುಡಿಯಿರಿ

LEAVE A REPLY

Please enter your comment!
Please enter your name here