ಕನ್ನಡ ನಾಯಿ ಅಂದು ಕರೆದ ಪೊಲೀಸರಿಗೆ ರಜನಿಕಾಂತ್ ಹೇಳಿದ್ದೇನು ಗೊತ್ತಾ?

0
576

ಒಂದೇ ದೇಶದಲ್ಲಿ ಬದುಕುತ್ತಿದ್ದರು ಬದ್ದ ವೈರಿಗಳಂತಾಗಿದ್ದಾರೆ ಕನ್ನಡ ಮತ್ತು ತಮಿಳಿಗರು. ಹೌದು, ಈ ವೈರತ್ವ ಶುರುವಾಗಿದ್ದೆ ಕಾವೇರಿ ನೀರು ಹಂಚಿಕೆ ಇಂದ. ಈ ವಿವಾದಕ್ಕೆ ವರ್ಷಗಳ ಇತಿಹಾಸವಿದೆ. ಪ್ರತಿ ಭಾರಿಯೂ ಕರ್ನಾಟಕ ಹಾಗೂ ತಮಿಳುನಾಡಿನ ಮಧ್ಯೆ ಕಾವೇರಿ ವಿಚಾರವಾಗಿ ಗಲಾಟೆಗಳು ಆಗುತ್ತಲೆ ಇರುತ್ತವೆ. ನಮ್ಮ ನಾಡಲ್ಲಿ ಇರುವ ಕಾವೇರಿ, ತಮಿಳುನಾಡಿನ ಸ್ವತ್ತಂತೆ.! ಈ ಹೇಳಿಕೆಯನ್ನು ಕೇಳಿದರೆ ಈಗ ಜನಿಸಿದ ಮಗುವು ಕೂಡ ನಗುತ್ತದೆ. !

 

 

ಅಂದಹಾಗೆ ಕಾವೇರಿ ನೀರು ಹಂಚಿಕೆಯನ್ನು ದೊಡ್ಡ ವಿವಾದವನ್ನಾಗಿ ಮಾಡಿದ್ದು, ತಮಿಳಿನ ರಾಜಕೀಯ ವರ್ಗದವರು. ತಮ್ಮ ಬೇಳೆಯನ್ನು ಬೇಯಿಸಿಕೊಳ್ಳಲು ಎರಡು ರಾಜ್ಯದ ಜನರ ಮಧ್ಯೆ ವೈರತ್ವ ಹುಟ್ಟು ಹಾಕಿದ್ದಾರೆ. ಇದೀಗ ಕರ್ನಾಟಕ ಮತ್ತು ತಮಿಳುನಾಡು, ಭಾರತ ಮತ್ತು ಪಾಕ್ ನಂತೆ ಬದ್ಧ ವೈರಿಗಳಾಗಿ ಬಿಟ್ಟಿದ್ದಾರೆ. ಇಲ್ಲಿ ಗಮನಿಸ ಬೇಕಾದ ವಿಷಯವೇನಂದರೆ ತಮಿಳಿಗರು ಸುಮ್ಮ ಸುಮ್ಮನೆ ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಿದ್ದಾರೆ. ಕಾವೇರಿ ನೀರು ಹಂಚಿಕೆ ವಿಚಾರವನ್ನು ಹೊರೆತು ಪಡಿಸಿ, ಕನ್ನಡಿಗರು ಕಂಡರೆ ಸಾಕು ಯಾವುದಾದರು ವಿಚಾರ ತೆಗೆದು ಹಿಗ್ಗಾಮುಗ್ಗಾ ಹೊಡೆದು ಕಳುಹಿಸುತ್ತಾರೆ.

ಆದರೆ ನಾವು ಕನ್ನಡಿಗರಲ್ಲವೇ ವಿಶಾಲ ಹೃದಯದವರಲ್ಲವೇ, ತಮಿಳಿಗರ ಸಂಖ್ಯೆ ಕರ್ನಾಟಕದಲ್ಲಿ ಹೆಚ್ಚಿದ್ದರು, ಪಾಪ ಬದುಕಲಿ ಬಿಡಿ ಎಂದು ಬಿಟ್ಟುಬಿಟ್ಟಿದ್ದೇವೆ. ಅದೇ ತಮಿಳುನಾಡಿನಲ್ಲಿ ಈ ರೀತಿಯಾದ ಕುರಣೆ ಮನೋಭಾವವಿದೆಯೇ.? ನಮ್ಮ ನಾಡಿನಲ್ಲಿ ತಮಿಳು ಚಿತ್ರ ಯಾವ ರೇಂಜ್ ಗೆ ಬಿಡುಗಡೆಯಾಗುತ್ತದೆ ಎಂಬುದು ತಮಗೆಲ್ಲರಿಗೂ ಗೊತ್ತಿದೆ. ಇದೇ ರೀತಿ ಅವರ ನಾಡಿನಲ್ಲಿ ಬಿಡುಗಡೆ ಮಾಡಿಸಿ ನೋಡಣ…?

 

 

 

ನಾವು ಇದೇ ರೀತಿ ಸುಮ್ಮನಿದ್ದರೆ, ಹೇಗೆ ಕಾಸರಗೂಡನ್ನು ಕಳೆದು ಕೊಂಡೆವೋ ಹಾಗೆ ಬೆಂಗಳೂರನ್ನು ಕಳೆದುಕೊಳ್ಳತ್ತೇವೆ ಅಷ್ಟೆ.! ಮೊನ್ನೆಯಷ್ಟೆ ಕರ್ನಾಟಕದಿಂದ ಟಿಟಿ ವ್ಯಾನ್ ನಲ್ಲಿ ಶಬರಿಮಲೆ ಯಾತ್ರೆಗೆ ಹೋಗುತ್ತಿದ್ದ ಗಾಡಿಯನ್ನು ಪೊಲೀಸರು ನಿಲ್ಲಿಸಿ. ಚಾಲಕನನ್ನು ಹಿಗ್ಗಾಮುಗ್ಗಾ ಹೊಡೆದು, ಅವಾಚ್ಯ ಪದದಲ್ಲಿ ನಿಂದಿಸಿ ಕನ್ನಡದ ನಾಯಿ, ಕನ್ನಡದ ಬಾವುಟ ತೆಗಿ ಎಂದು ತಮ್ಮ ದರ್ಪವನ್ನು ಮೆರೆದಿದ್ದಾರೆ. ಅಸಲಿಗೆ ಏನ್ ಆಯ್ತು ತಿಳಿದುಕೊಳ್ಳಲು ಮುಂದೇ ಓದಿ.

 

ಚಾಲಕನೊಬ್ಬ ತನ್ನ ವ್ಯಾನ್ ನಲ್ಲಿ ಶಬರಿಮೆಲೆ ಯಾತ್ರೆಗೆ ಬಾಡಿಗೆ ಹೋಗುತ್ತಿದ್ದ. ತಮಿಳುನಾಡಿನ ಮುಖಾಂತರ ತೆರಳುತ್ತಿದ್ದ ಅವನು, ಕೃಷ್ಣಗಿರಿಯಲ್ಲಿ ರಸ್ತೆ ತೆರಿಗೆ ಪಾವತಿಸಿ ಮುಂದೇ ಹೋಗಿದ್ದಾನೆ. ನಂತರ ಕರ್ನಾಟಕ ನಂಬರ್ ಪ್ಲೇಟ್ ಇರುವುದನ್ನು ಕಂಡ ಪೊಲೀಸರು ಗಾಡಿಯನ್ನು ನಿಲ್ಲಿಸಿದ್ದಾರೆ. ನಂತರ ಪೊಲೀಸ್ ಪೇದೆ, ಸೀಟ್ ಬೆಲ್ಟ್ ಮತ್ತು ಯೂನಿಫಾರ್ಮ್ ಎಲ್ಲಿ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಡ್ರವೈರ್,` ಇಲ್ಲಾ ಸಾರ್ ಶಬರಿಮಲೈ ಪಿಕ್ ಅಪ್, ತುಂಬಾ ಆತುರ ಇತ್ತು ಹಾಗಾಗಿ ಫೈನ್ ಕಟ್ಟುತ್ತೀನಿ’ ಎಂದು ಹೇಳಿದ್ದಾನೆ.
ನಂತರ ಡ್ರವೈರ್ ಅನ್ನು ಕೆಳಗೆ ಕರೆದ ಪೊಲೀಸ್ ಪೇದೆ, ಗಾಡಿಯ ಮೇಲೆ ಹಾಕಿದ್ದ ಕನ್ನಡ ಬಾವುಟ ತೆಗಿ ಇದರಿಂದ ಹಿಂದೆ ಬರುವ ವಾಹನಗಳಿಗೆ ತೊಂದರೆಯಾಗುತ್ತದೆ ಹಾಗೆ ಹೀಗೆ ಎಂದು ಅವಾಚ್ಯ ಶಬ್ದಗಳಲ್ಲಿ ಬೈದಿದ್ದಾರೆ.

 

 

ನಿಮ್ಮ ರಾಜ್ಯದ ಬಾವುಟ ನಿಮ್ಮ ರಾಜ್ಯದಲ್ಲಿ ಮಾತ್ರವಿರಲಿ. ಅದನ್ನು ನಮ್ಮ ನಾಡಿಗೆ ತರುವ ಹಾಗಿಲ್ಲ, ಹಿಂದೆ ಬರುವ ವಾಹನಗಳಿಗೆ ಬಹಳ ತೊಂದರೆಯಾಗಿದ್ದು, ನನಗೆ ಬಂದು ಕಂಪ್ಲೇಟ್ ಕೊಟ್ಟಿದ್ದಾರೆ ಎಂದು ಡ್ರವೈರ್ ಮೇಲೆ ಎಗರಾಡಿದ್ದಾರೆ. ಇದಕ್ಕೆ ಉತ್ತರಿಸಿದ ಅವನು, ಸರ್ ಇದು ನಾಲ್ಕನೇ ಬಾಡಿಗೆ ಯಾರು ಹೀಗೆ ದೂರು ಮಾಡಿಲ್ಲ. ನಾನು ೯೦ರ ಸ್ಪೀಡ್ ಅಲ್ಲಿ ಬರ್ತಿದ್ದೀನಿ, ಹಿಂದೆ ಯಾರಿಗೆ ತೊಂದರೆ ಆಗಲು ಸಾಧ್ಯ ಹೇಳಿ ಎಂದಿದ್ದಾನೆ. ಇದಕ್ಕೆ ಕೋಪಗೊಂಡ ಪೊಲೀಸ್ ಪೇದೆ ಮತ್ತೆ ಅವಾಚ್ಯ ಶಬ್ಧದಲ್ಲಿ ಬೈದು, ಇನ್ಸ್‍ಪೆಕ್ಟರ್ ಹತ್ತಿರ ಕರೆದುಕೊಂಡು ಹೋಗಿ, ನನಗೆ ಪ್ರಶ್ನೆ ಮಾಡಿದ ಇವನು, ನನಗೆ ಎದರು ಮಾತಾನಾಡುತ್ತಾನೆ ಎಂದು ಹೇಳಿದ್ದಾರೆ.

 

 

ಇದಕ್ಕೆ ಕೋಪಗೊಂಡ ಇನ್ಸ್ಪೆಕ್ಟರ್ ಕೇಳಲಾರದ ಕೆಟ್ಟ ಭಾಷೆಯಲ್ಲಿ ಬೈದಿದ್ದಾರೆ. ಇದನ್ನು ಕೇಳಲಾರದ ಡ್ರವೈರ್ ಕೈ ತೋರಿಸಿ ನನ್ನ ಅಮ್ಮ, ಅಕ್ಕನ ಬಗ್ಗೆ ಮಾತನಾಡಬೇಡಿ ಎಂದಿದ್ದಾನೆ. ತಕ್ಷಣ ಪೊಲೀಸ್ ಪೇದೆ, ಸಾಹೇಬರಿಗೆ ಕೈ ತೋರಿಸಿ ಮಾತನಾಡುತ್ತೀಯ ಬೋಳಿಮಗನೆ ಎಂದು ಹೇಳಿ ಕಪಾಲಕ್ಕೆ ಬಾರಿಸಿದ್ದಾರೆ. ನಂತರ ಇನ್ಸ್ಪೆಕ್ಟರ್ ಕೂಡ ಅವನ ಮೂತಿಗೆ ಹೊಡಿದಿದ್ದಾರೆ. ಏನು ಮಾಡಬೇಕೆಂದು ತೋಚದೆ ವ್ಯಾನ್ ಡ್ರವೈರ್ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದಿದ್ದಾನೆ. ತನಗೆ ಹೊಡೆದ ವಿಷಯವನ್ನು ಹೇಳುತ್ತಾ ಬಾಯಿ ತುಂಬ ರಕ್ತ ತುಂಬಿಕೊಂಡಿದೆ ನೋಡಿ ಎಂದು ಹೇಳಿದ್ದಾನೆ. ಇದನ್ನು ವೀಕ್ಷಿಸಿದ ಪೊಲೀಸ್ ಪೇದೆ ಅವನ ಮೋಬೈಲ್ ಅನ್ನು ಕಿತ್ತುಕೊಂಡು ನೆಲಕ್ಕೆ ಬಿಸಾಡಿದ್ದಾನೆ.

 

 

ನಂತರ ಡ್ರವೈರ್ ಬಟ್ಟೆಗಳನ್ನೇಲ್ಲಾ ಹರಿದು ಹಾಕಿ ಬೂಟ್ಸ್ ಕಾಲಿನಲ್ಲಿ ಹಿಗ್ಗಾ-ಮುಗ್ಗಾ ಥಳಿಸಿದ್ದಾರೆ. ಅಲ್ಲಾ ಡ್ರವೈರ್ ಮಾಡಿರುವ ತಪ್ಪಾದರು ಏನು.? ತನ್ನ ಭಾಷಾಭಿಮಾನದಿಂದ ನಮ್ಮ ಬಾವುಟವನ್ನು ವ್ಯಾನ್ ಮೇಲೆ ಧರಿಸಿ ತನ್ನ ಕೆಲಸವನ್ನು ಮಾಡುತ್ತಾ ಜೀವನ ನಡೆಸುತ್ತಿದ್ದಾನೆ. ನಮ್ಮ ಬಾವುಟವನ್ನು ಸಹ ಅವರಿಂದ ನೋಡಲು ಸಾಧ್ಯವಾಗುತ್ತಿಲ್ಲ ಎಂದ ಮೇಲೆ, ನಮ್ಮ ರಾಜ್ಯದಲ್ಲಿರುವ ತಮಿಳಿಗರೆನೆಲ್ಲ ಅವರ ರಾಜ್ಯಕ್ಕೆ ವಾಪಸ್ಸು ಕರೆಸಿಕೊಳ್ಳಲಿ.

 

 

ಅದನ್ನು ಬಿಟ್ಟು ಹೀಗೆ ತಮ್ಮ ಹೊಟ್ಟೆ ಪಾಡಿಗಾಗಿ ಕೆಲಸ ಮಾಡುತ್ತಿರುವ ಡ್ರವೈರ್ ಗೆ ಹೀಗೆ ಥಳಿಸುವುದು ಯಾವ ನ್ಯಾಯ?? ಎಂದಾದರು ತಮಿಳು ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆಯಾಗಿ, ಅವರು ಸಂಭ್ರಮಿಸುವಾಗ, ನಮ್ಮ ನಾಡಿನಲ್ಲಿ ಹೀಗ್ಯಾಕೆ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದೇವಾ?? ಅಂದ ಮೇಲೆ ಅವರಿಗ್ಯಾಕೆ ಇಷ್ಟು ವೈರತ್ವ? ಕುಡಿಯಲು ನಮ್ಮ ನೀರು ಬೇಕು, ಬದುಕಲು ಬೆಂಗಳೂರು ಬೇಕು.. ಆದರೆ ಕನ್ನಡ ಮತ್ತು ಕನ್ನಡ ಭಾಷೆ ಬೇಡ ಅಲ್ಲವೇ? ಇದೇಯೇ ನಮ್ಮ ಸಂವಿಧಾನ ರಚಿಸಿದ ಅಂಬೇಡ್ಕರ್ ಅವರ ನುಡಿ ಎಲ್ಲರು ಸಮಾನರು ಎಂಬುದು..?

 

 

ತಾಯಿ ಮತ್ತು ತಾಯ್ನಾಡ ವಿಚಾರಕ್ಕೆ ಬಂದರೆ ಕನ್ನಡಿಗರು ಸುಮ್ಮನಿರುವುದಿಲ್ಲ ಎಂಬದನ್ನು ಪ್ರತೀ ಬಾರಿ ತೋರಿಸಿದ್ದೇವೆ. ಎಲ್ಲಾ ಸಮಯದಲ್ಲು ತಮಿಳಿಗರೇ ಕಾಲು ಕೆರೆದುಕೊಂಡು ಬಂದು, ನಮ್ಮ ಕೈಯಲ್ಲಿ ಸರಿಯಾಗಿ ಪೆಟ್ಟುತಿಂದು ಹೋಗುತ್ತಿರುತ್ತಾರೆ. ಆದರು ಅವರಿಗೆ ಬುದ್ಧಿ ಬಂದಿಲ್ಲ.. ಹೀಗೆ ಶ್ರಮ ಜೀವಿ ಕ್ಯಾಬ್ ಡ್ರವೈರ್ ಗೆ ಹೊಡೆದು ಕನ್ನಡ ಬಾವುಟವನ್ನು ತೆಗೆಯಿರಿ ಎಂದು ಸೂಚಿಸಿದ ಅವರಿಗೆ, ಕನ್ನಡಿಗರೆಲ್ಲ ಒಟ್ಟುಗೂಡಿ, ತಮಿಳುನಾಡಿಗೆ ಹೋಗುವ ವಾಹನಗಳಿಗೆಲ್ಲಾ ಕನ್ನಡ ಬಾವುಟವನ್ನು ಧರಿಸಿ ಹತ್ತಾರು ವಾಹನಗಳು ಚಲಿಸುತ್ತವೆ. ಈ ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, `ಈಗ ಏನ್ ಕಿತ್ಕೋತ್ತೀರಾ’ ಎಂದು ಹೇಳಿದ್ದಾರೆ.. ಇದು ನೋಡಿ ಒಗ್ಗಟ್ಟು ಎಂದರೆ, ಡ್ರವೈರ್ ಗೆ ನ್ಯಾಯ ಸಿಗಲೇಬೇಕು ಎಂದು, ಎಲ್ಲಾ ಡ್ರವೈರ್ ಗಳು ನಮ್ಮ ಬಾವುಟವನ್ನು ಹಾರಿಸಿ ತಮಿಳಿಗರಿಗೆ ಶಾಕ್ ನೀಡಿದ್ದಾರೆ.

 

 

ಈ ವಿಚಾರ ಕನ್ನಡ ಹಾಗು ತಮಿಳುನಾಡಿನಲ್ಲಿ ದೊಡ್ಡ ವಿವಾದವನ್ನು ಸೃಷ್ಟಿಸಿದೆ. ಕನ್ನಡ ನಾಡಿನಲ್ಲಿ ಹುಟ್ಟಿದ ರಜನಿಕಾಂತ್ ತಮಿಳುನಾಡಿನಲ್ಲಿ ಸೂಪರ್ ಸ್ಟಾರ್ ಆಗಿದ್ದಾರೆ. ಈ ವಿಚಾರವನ್ನು ತಿಳಿದುಕೊಂಡ ರಜನಿಕಾಂತ್ ಅವರು ಸುದ್ಧಿಗೊಷ್ಟಿಯಲ್ಲಿ `ಈ ತೊಂದರೆಗಳೆಲ್ಲಾ ಶುರುವಾಗಿದ್ದು ಪೊಲೀಸರಿಂದಲೇ.? ಯಾಕೆ ಅವರು ಡ್ರವೈರ್ ಗೆ ಹೊಡೆಯ ಬೇಕಾಗಿತ್ತು.? ಹೀಗೆ ಗಾಲಾಟೆ ಮೇಲೆ ಗಲಾಟೆ ಮಾಡುತ್ತಿದ್ದರೇ, ನಮ್ಮ ತಮಿಳುನಾಡು ಸುಡುಗಾಡಾಗುತ್ತದೆ ಎಂದು ಹೇಳುವ ಮೂಲಕ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

 

ರಜನಿಕಾಂತ್ ಅವರಿಗೆ ಅರ್ಥವಾಗಿದ್ದು, ತಮಿಳುನಾಡಿನ ಪ್ರತಿಯೊಬ್ಬರಿಗೂ ಅರ್ಥವಾಗಬೇಕು. ಪದೇ ಪದೇ ಈ ರೀತಿ ಗಲಾಟೆ ಮಾಡಿದರೆ ತಮಿಳುನಾಡು ಸುಡುಗಾಡಾಗುವುದಂತು ಸತ್ಯ. ಕನ್ನಡಿಗರು ಬಳೆಯನ್ನು ತೊಟ್ಟು ಕುಳಿತ್ತಿಲ್ಲ.. ಇನ್ನಾದರು ಬುದ್ದಿ ಕಲಿಯಲಿ.

 

 

ಈ ವಿಚಾರ ಪ್ರತಿಯೊಬ್ಬ ಕನ್ನಡಿಗನಿಗೆ ಮುಟ್ಟುವ ತನಕ ಶೇರ್ ಮಾಡಿ.. ಜೈ ಕರ್ನಾಟಕ

LEAVE A REPLY

Please enter your comment!
Please enter your name here