2019 ದಿನಗಳು ಹಾಗೆಯೇ ಕಳೆದುಹೋಗಿದೆ. ಮುಗಿದು, 2020ನೇ ವರ್ಷಕ್ಕೆ ಕಾಲಿಡಲು ನಾವು ಸಜ್ಜಾಗುತ್ತಿದ್ದೇವೆ. ಇದೇ ವೇಳೆ 2020ನೇ ಸಾಲಿನ ತಾತ್ಕಾಲಿಕ ರಜಾ ಪಟ್ಟಿಯನ್ನು ಬಿಡುಗಡೆ ಮಾಡಿದ್ದ ಸರ್ಕಾರ, ಇದೀಗ ಫೈನಲ್ ಸರ್ಕಾರಿ ರಜಾ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಹಳೆ ವರ್ಷಕ್ಕೆ ಬಾಯ್ ಬಾಯ್ ಎಂದು ಹೊಸ ವರ್ಷಕ್ಕೆ ವೆಲ್ ಕಮ್ ಮಾಡಲು ನಾವು ತಯಾರಾಗಿದ್ದೇವೆ.
ಇಂತಹ ಸಂದರ್ಭದಲ್ಲಿ 2020ನೇ ಸಾಲಿನ ರಜಾ ದಿನಗಳ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಫೈನಲ್ ಪಟ್ಟಿಯಂತೆ ಸರ್ಕಾರಿ ನೌಕರರಿಗೆ 18 ರಜೆ 2020ನೇ ಸಾಲಿನಲ್ಲಿ ಸಿಗಲಿದೆ.
ಹೀಗಿದೆ 2020ನೇ ಸರ್ಕಾರಿ ರಜೆಗಳ ಪಟ್ಟಿ ಇಂತಿದೆ.
• 15-01-2020 ಬುಧವಾರ – ಮಕರ ಸಂಕ್ರಾತಿ
• 21-02-2020 ಶುಕ್ರವಾರ – ಮಹಾ ಶಿವರಾತ್ರಿ
• 25-03-2020 ಬುಧವಾರ – ಯುಗಾದಿ ಹಬ್ಬ
• 06-04-2020 ಸೋಮವಾರ – ಮಹವೀರ ಜಯಂತಿ
• 10-04-2020 ಶುಕ್ರವಾರ – ಗುಡ್ ಪ್ರೈಡೆ
• 14-04-2020 ಮಂಗಳವಾರ – ಡಾ. ಬಿ ಆರ್ ಅಂಬೇಡ್ಕರ್ ಜಯಂತಿ
• 01-05-2020 ಶುಕ್ರವಾರ – ಕಾರ್ಮಿಕರ ದಿನಾಚರಣೆ
• 25-05-2020 ಸೋಮವಾರ – ರಂಜಾನ್
• 01-08-2020 ಶನಿವಾರ – ಬಕ್ರಿದ್
• 15-08-2020 ಶನಿವಾರ – ಸ್ವಾತಂತ್ರ್ಯ ದಿನಾಚರಣೆ
• 17-09-2020 ಗುರುವಾರ – ಮಹಾಲಯ ಅಮವಾಸೆ
• 02-10-2020 ಶುಕ್ರವಾರ – ಗಾಂಧಿ ಜಯಂತಿ
• 26-10-2020 ಸೋಮವಾರ – ವಿಜಯ ದಶಮಿ
• 30-10-2020 ಶುಕ್ರವಾರ – ಈದ್ ಮಿಲಾದ್
• 31-10-2020 ಶನಿವಾರ – ವಾಲ್ಮೀಕಿ ಜಯಂತಿ
• 16-11-2020 ಸೋಮವಾರ – ದೀಪಾವಳಿ
• 03-12-2020 ಗುರುವಾರ – ಕನಕ ಜಯಂತಿ
• 25-12-2020 ಶುಕ್ರವಾರ – ಕ್ರಿಸ್ ಮಸ್