“ಒಬ್ಬಳು ತಾಯಿಯನ್ನು ಕಳೆದುಕೊಂಡಿದ್ದೇವೆ” ಸುಷ್ಮಾ ಬಗ್ಗೆ ದೇವೇಗೌಡರ ಭಾವುಕ ನುಡಿ..!

0
135

“ಒಬ್ಬಳು ತಾಯಿಯನ್ನು ನಾವೆಲ್ಲಾ ಕಳೆದುಕೊಂಡಿದ್ದೇವೆ. ಸುಷ್ಮಾ ಸ್ವರಾಜ್ ಈ ದೇಶ ಕಂಡ ಅಪರೂಪದ ನಾಯಕಿ” ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸುಷ್ಮಾ ಸ್ವರಾಜ್ ಅವರೊಂದಿಗಿನ ಒಡನಾಟವನ್ನು ಹಂಚಿಕೊಂಡಿದ್ದಾರೆ.

ಸೈದ್ದಾಂತಿಕವಾಗಿ ವಿರೋಧಗಳಿದ್ದರು ಸುಷ್ಮಾ ಸ್ವರಾಜ್ ತಮ್ಮ ರಾಜಕೀಯ ವಿರೋಧಿಗಳೊಂದಿಗೆ ಸಾಧಿಸಿದ ಸ್ನೇಹ ನಿಜಕ್ಕೂ ಅದ್ಭುತ. ಸುಷ್ಮಾ ಸ್ವರಾಜ್ ಬದುಕಿನ ಸಾಧನೆಯ ಶೀಖರ ಏರಿದ ಕತೆ ಸರಳವಾದದ್ದೇನಲ್ಲ. ಅವರ ಬದುಕಿನ ಒಂದೊಂದು ಪುಟಗಳನ್ನು ನೋಡಲೇಬೇಕು. ಹೋರಾಟವನ್ನೇ ಉಸಿರಾಗಿಸಿಕೊಂಡು ಸಾರ್ವಜನಿಕವಾಗಿ ಪರಿಶುದ್ದತೆಯನ್ನು ಕಾಯ್ದುಕೊಂಡು ಜನನಾಯಕಿನಾದ ಸುಷ್ಮಾ ಸ್ವರಾಜ್, ಬದುಕಿನುದ್ದಕ್ಕೂ ಜನರ ನೆಚ್ಚಿನ ನಾಯಕಿಯಾಗಿದ್ದು ಈಗ ಇತಿಹಾಸ ಮಾತ್ರ. ಇಂತಹ ಒರ್ವ ಧಿಮಂತ ನಾಯಕಿಯನ್ನು ಈ ದೇಶ ಸದಾ ಸ್ಮರಿಸಲಿದೆ.

LEAVE A REPLY

Please enter your comment!
Please enter your name here