ಮೇಷ– ಭೂಮಿ ವಿಚಾರದಲ್ಲಿ ರಿಜಿಸ್ಟ್ರೇಷನ್ ಮಾಡದೇ ದುಡ್ಡು ಕೊಟ್ಟು ಬಿಟ್ಟಿರುತ್ತೀರಿ. ಪ್ರತಿಯೊಂದು ದಾಖಲೆಗಳನ್ನು ಕೊಟ್ಟು ಭೂಮಿಯನ್ನು ಖರೀದಿಸುತ್ತಿದ್ದೇವೆ ಹಾಗಾಗಿ ಯಾವ ತೊಂದರೆಯೂ ಇಲ್ಲ ಚಿಂತಿಸಬೇಡಿ.
ವೃಷಭ– ಬ್ಯಾಂಕಿಂಗ್, ಹಣಕಾಸು, ಲೇವಾದೇವಿ, ಬಿಸಿನೆಸ್ ಮ್ಯಾನೇಜ್ಮೆಂಟ್ ಅಂತ ವ್ಯವಹಾರಗಳನ್ನು ನೋಡುವ ವ್ಯವಹಾರಗಳಲ್ಲಿ ಇದ್ದರೆ ಅದ್ಭುತ ದಿನ. ಸ್ವಲ್ಪ ನಿಮ್ಮ ಹಣಕಾಸಿನ ಸ್ಥಿತಿಗತಿಗಳಲ್ಲಿ ಏರುಪೇರು, ಚಿಂತೆ ಗಾಬರಿಯಾಗಬೇಡಿ ಒಳ್ಳೆಯದಾಗಲಿದೆ.
ಮಿಥುನ– ಆರೋಗ್ಯ, ಒಡಹುಟ್ಟಿದವರು, ಉನ್ಮಾದ, ಜಗಳ ಇನ್ನೊಂದು ಟೆನ್ಷನ್ ಹುಡುಕಿಕೊಂಡು ಬರಲಿದೆ. ಸುಬ್ರಹ್ಮಣ್ಯರ ಅರ್ಚನೆ ಇಲ್ಲ, ಸ್ಕಂದ ಕವಚವನ್ನು ಒಂದು ಬಾರಿಯಾದರೂ ಕೇಳಿ ತುಂಬಾ ಸಮಾಧಾನ ದೊರೆಯಲಿದೆ.
ಕಟಕ– ವಿಶೇಷ ಧನ ಪ್ರಾಪ್ತಿ, ಭೂಮಿ ವಿಚಾರ, ಮನೆ ವಿಚಾರ, ವ್ಯವಹಾರ ವಿಚಾರ ಯಾವುದೋ ಒಂದು ರೂಪದಲ್ಲಿ, ಅಣ್ಣ ತಮ್ಮಂದಿರ ರೂಪದಲ್ಲಿ ಕೆಲವೊಂದು ಟೆನ್ಷನ್ ಗಳು ಬರುತ್ತದೆ. ನಿಭಾಯಿಸಿಕೊಂಡು ಹೋಗುತ್ತೀರಿ ಚೆನ್ನಾಗಿದೆ.
ಸಿಂಹ– ಕೆಲಸ, ಕಾರ್ಯ, ಆಚಾರ್ಯ, ಮಿಷಿನರಿ, ಫ್ಯಾಕ್ಟರಿ, ದೊಡ್ಡ ದೊಡ್ಡ ಮಿಷಿನರಿ ,ರಕ್ಷಣಾ ಇಲಾಖೆ, ಕನ್ಸ್ಟ್ರಕ್ಷನ್, ಇಂಡಸ್ಟ್ರಿ, ತುಂಬಾ ದೊಡ್ಡ ಸಾರ್ವಜನಿಕರ ಹಣಕಾಸು ಇಲಾಖೆ, ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದೀರಿ ಖಂಡಿತ ಯಶಸ್ಸು ನೋಡ ತಕ್ಕಂತ ದಿನ.
ಕನ್ಯಾ– ಓಡಾಟ, ಸುತ್ತಾಟ, ಒದ್ದಾಟ, ಬಳಲಿಕೆ ಇವುಗಳ ಕಾಣುವಂತ್ತದಾದರೂ ನಿಭಾಯಿಸಿಕೊಂಡು ಹೋಗುತ್ತೀರಿ. ಶ್ರೀರಾಮ್ ಜೈರಾಮ್ ಎಂದು ೧೦೮ ಬಾರಿ ಜಪ ಮಾಡಿಕೊಳ್ಳಿ, ಗುರು ಅನುಗ್ರಹ ನಿಮಗೆ ದೊರೆಯುತ್ತದೆ.
ತುಲಾ– ಇಂದು ನಿಮ್ಮ ದಿನ ಚೆನ್ನಾಗಿದೆ. ಸ್ವಲ್ಪ ಭೂಮಿಯ ತಗಾದೆ, ಒಡಹುಟ್ಟಿದವರ ತಗಾದೆ, ಉದ್ಯೋಗದಲ್ಲೊಂದು ತಗಾದೆ, ಟೆನ್ಷನ್ ನೋಡಿದ್ದರೂ ಕೂಡ ನಿಮ್ಮ ಮೇಲೆ ನಿಮ್ಮ ಬಗ್ಗೆ ನಂಬಿಕೆ ಇಲ್ಲದ ಪರಿಸ್ಥಿತಿ ಎದುರಾದರೂ ಕೂಡ, ನಿಭಾಯಿಸಿಕೊಂಡು ಹೋಗುತ್ತೀರಿ. ಗಣಪತಿ ಅಷ್ಟೋತ್ತರ ಮಾಡಿಕೊಳ್ಳುವ ಅಭ್ಯಾಸ ಮಾಡಿ ಒಳ್ಳೆಯದಾಗುತ್ತದೆ.
ವೃಶ್ಚಿಕ– ಒಳ್ಳೆಯ ದಿನ. ಭೂಮಿ, ಮನೆಯ, ಟೂರ್ಸ್, ಟ್ರಾವೆಲ್ಸ್, ವೆಹಿಕಲ್, ದಿನಸಿ, ಹೋಟೆಲ್ ಅಂತ ಒಂದು ಖುಷಿ ಸಂಬಂಧಪಟ್ಟದ್ದು ವಿಶೇಷ ಅಭಿವೃದ್ಧಿ ಕಾಣುವಂತ ದಿನ ಯೋಚಿಸಬೇಡಿ.
ಧನಸ್ಸು– ಓಡಾಟಗಳ ದಿನ, ಒತ್ತಡದ ದಿನ, ಗುರು ರಾಘವೇಂದ್ರ ಸ್ವಾಮಿಯ ಮಂತ್ರವನ್ನು ಜಪಿಸಿ ಅಥವಾ ರಾಘವೇಂದ್ರ ಸನ್ನಿಧಿಗೆ ಒಂದು ಸೇವೆ ಸಂಕಲ್ಪ ಮಾಡಿಕೊಳ್ಳಿ ತುಳಸಿ ಪ್ರಸಾದ ಸೇವಿಸಿ ಒಳ್ಳೆಯದಾಗುತ್ತದೆ.
ಮಕರ– ಉದ್ಯೋಗ, ವ್ಯವಹಾರ, ಸ್ವಂತ ವ್ಯವಹಾರ, ಸಂತ ಬಿಸಿನೆಸ್, ರಿಯಲ್ ಎಸ್ಟೇಟ್ ಸಂಬಂಧಪಟ್ಟಂತ ವ್ಯವಹಾರ ವಾಹನಗಳಿಗೆ ಸಂಬಂಧಪಟ್ಟಂತೆ ವ್ಯವಹಾರಗಳಲ್ಲಿ ನೋಡುತ್ತೀರಿ.
ಕುಂಭ– ನಿಮಗೂ ಕುಜನಿಗೂ ಆಗಿ ಬರುವುದಿಲ್ಲ. ಭೂಮಿ, ಮನೆ, ಬಿಸಿನೆಸ್ ಈ ರೀತಿಯ ಒಂದು ಯಾವುದೋ ವಿಚಾರದಲ್ಲಿ ತೊಳಲಾಟ. ಸಾಲದ ಭಾಧೆ, ಯಾವುದೋ ಒಂದು ಒದ್ದಾಟದಲ್ಲಿದ್ದೀರಿ ಪ್ರಗತಿಯ ಸಂಕೇತವಾಗುತ್ತದೆ ಪರಿಶ್ರಮದಿಂದ. ಅದಷ್ಟು ದೇವಿ ಆರಾಧನೆ, ದೇವಿಯ ಪಾರಾಯಣ ಮಾಡಿಕೊಳ್ಳಿ.
ಮೀನ– ವಿಶೇಷವಾದಂತಹ ಹೆಸರು, ಕೀರ್ತಿ, ಪ್ರತಿಷ್ಠೆ ,ಗೌರವ ಸಂಘಸಂಸ್ಥೆಗಳಿಂದ ಗೌರವ ಹುಡುಕಿಕೊಂಡು ಬರುತ್ತದೆ, ಅಭಿವೃದ್ಧಿಯಾಗುತ್ತದೆ. ಟೀಚರ್, ಪ್ರೊಫೆಸರ್, ಕನ್ಸಲ್ಟೆಂಟ್ ,ಡಾಕ್ಟರ್ ಸೈಕಾಲಜಿಸ್ಟ್ ,ನರ್ಸ್ ಆಗಿದ್ದರೆ ಒಳ್ಳೆಯ ದಿನ ಶುಭವಾಗಲಿದೆ.