ರಸ್ತೆ ಗುಂಡಿಯಿಂದ ಅಪಘಾತ ಸಂಭವಿಸಿದರೆ ಕ್ರಿಮಿನಲ್ ಕೇಸ್ ; ಡಿ. ರೂಪಾ

0
835

ಎಷ್ಟೋ ಅಪಘಾತಗಳು ರಸ್ತೆಯಿಂದಲೇ ಆಗುತ್ತವೆ.ಗುಂಡಿ ಬಿದ್ದಿರುವ ರಸ್ತೆಗಳು, ಮಳೆ ಬಂದರೆ ನೀರು ನಿಂತುಕೊಳ್ಳುವ ಕೆಟ್ಟ ಹಾದಿಗಳು, ಮೋರಿಗಳಿಂದ ಮುಚ್ಚಿ ಹೋಗಿರುವ ರಸ್ತೆಗಳು,ಕಾಮಗಾರಿಗೆ ನಡೆಸುತ್ತಿರುವ ರಸ್ತೆಗಳು ಹೀಗೆ ರಸ್ತೆಯ ಗುಂಡಿಯಿಂದ ಎಷ್ಟೋ ಜನರ ಪ್ರಾಣಗಳು ಹಾರಿ ಹೋಗಿವೆ.ಎಷ್ಟೋ ಶಾಲಾ ವಾಹನಗಳು ಮುಗ್ಗರಿಸಿ ಬಿಳುತ್ತಿವೆ.

ಇದನ್ನು ತೀವ್ರವಾಗಿ ಪರಿಗಣಿಸಿರುವ ರಸ್ತೆ ಸುರಕ್ಷತೆ ಮತ್ತು ಸಂಚಾರ ವಿಭಾಗದ ಆಯುಕ್ತೆ ಡಿ.ರೂಪಾ ರಸ್ತೆ ಗುಂಡಿ ಬಿದ್ದು ಅಪಘಾತ ಸಂಭವಿಸಿದರೆ, ರಸ್ತೆ ನಿರ್ಮಾಣದ ಜವಾಬ್ದಾರಿ ಹೊತ್ತವರ ವಿರುದ್ಧ ಮತ್ತು ಏಜಿನ್ಸಿ ವಿರುದ್ಧ ಕ್ರಿಮಿನಲ್ ಕೇಸ್ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದಾರೆ..ಅವೈಜ್ಞಾನಿಕ ಹಾಗೂ ಕಳಪೆ ಗುಣಮಟ್ಟದಿಂದಾಗಿ ರಸ್ತೆಯಲ್ಲಿ ಗುಂಡಿ ಬಿದ್ದು ವಾಹನಗಳ ಅಪಘಾತ ಸಂಭವಿಸಿದರೆ ರಸ್ತೆ ನಿರ್ಮಾಣ ಮಾಡಿದವರ ವಿರುದ್ಧ ಮತ್ತು ಏಜೆನ್ಸಿ ವಿರುದ್ಧ RMA ಕಾಯ್ದೆ198 ಎ ಅಡಿ ಪ್ರಕರಣ ದಾಖಲಿಸಲು ತಿಳಿಸಿದ್ದಾರೆ

LEAVE A REPLY

Please enter your comment!
Please enter your name here