ಹುಟ್ಟಿದ ಪ್ರತಿಯೊಂದು ಮಗುವಿಗೂ ಕೆಲವೊಂದು ದುಷ್ಟ ಗ್ರಹಗಳ ಬಾಧೆ ಇಲ್ಲವೇ, ದುಷ್ಟ ವ್ಯಕ್ತಿಗಳ ದೃಷ್ಟಿದೋಷವಾಗಿ ಮಗು ಆರೋಗ್ಯಕ್ಕೆ ಬಹುದೊಡ್ಡ ಸಮಸ್ಯೆಯನ್ನು ಉಂಟು ಮಾಡುತ್ತದೆ. ಇದನ್ನೇ ಬಾಲಗ್ರಹದೋಷ ಎನ್ನುತ್ತೇವೆ. ಅದರಲ್ಲೂ ಕೆಲವು ಮಕ್ಕಳು ಹುಟ್ಟುವ ಮೊದಲು ಇಲ್ಲವೇ ಹುಟ್ಟಿದ ನಂತರ ತೀರಿಕೊಂಡಿರುತ್ತಾರೆ. ಅಂತಹ ತೀರಿಕೊಂಡ ಮಕ್ಕಳ ಆತ್ಮ ಇತರ ಬದುಕಿರುವ ಮಕ್ಕಳ ಮೇಲೆ ಬಾಲಗ್ರಹವಾಗಿ ಸೇರಿಕೊಂಡು ನಾನಾ ಬಾಧೆ ಹಾಗೂ ತೊಂದರೆ ಕೊಡುತ್ತವೆ. ಬಾಲಗ್ರಹ ದೋಷವೇನಾದರೂ ಪೂರ್ತಿಯಾಗಿ ಮಕ್ಕಳಿಗೆ ಆವರಿಸಿದರೆ ಯಾವ ವೈದ್ಯರಿಂದಲೂ ಕೂಡ ಪೂರ್ತಿ ಗುಣ ಮಾಡಲು ಆಗುವುದಿಲ್ಲ. ಇದರಿಂದಾಗಿ ಕೆಲವೊಮ್ಮೆ ಮಕ್ಕಳ ಪ್ರಾ’ಣಕ್ಕೆ ಕು’ತ್ತು ಬರುವಂತಹ ಸಮಸ್ಯೆಗಳು ಎದುರಾಗುತ್ತವೆ.
ಬಾಲಗ್ರಹ ದೋಷವಾದ ಮಕ್ಕಳು ಕಿರುಚುವುದು, ಒರಟಾಗಿ ನಡೆದುಕೊಳ್ಳುವುದು, ಮಲಗಿದ್ದ ಸ್ಥಳದಲ್ಲೇ ನಿದ್ರೆಯಲ್ಲಿ ಮೂತ್ರ ವಿಸರ್ಜನೆ ಮಾಡಿಕೊಳ್ಳುವುದು, ಪರಚುವುದು, ಅತಿಯಾಗಿ ಅಳುವುದು, ಹೊಟ್ಟೆ ಉಬ್ಬುವುದು, ನಿದ್ರೆಯಲ್ಲಿ ಒದ್ದಾಡುವುದು, ದೇಹದ ಮೇಲೆ ಗಂಧೆಗಳು ಏಳುವುದು, ಬಾಯಲ್ಲಿ ಜೊಲ್ಲು ಸುರಿಸುವುದು, ವಿಪರೀತ ಭೇದಿ ವಾಂತಿ ಆಗುವುದು, ನಿಶ್ಯಕ್ತಿಯಿಂದ ಇರುವುದು, ಇವೆಲ್ಲ ಲಕ್ಷಣಗಳು ಬಾಲಗ್ರಹ ದೋಷ ಲಕ್ಷಣಗಳಾಗಿರುತ್ತವೆ. ಇಂತಹ ಸಮಸ್ಯೆಗಳಿಗೆ ವೈದ್ಯರಿಂದಲೂ ಕೂಡ ಪರಿಪೂರ್ಣವಾದ ಚಿಕಿತ್ಸೆ ಮಾಡಲು ಆಗದೆ ಮಗುವಿನ ಪ್ರಾಣಕ್ಕೆ ಕುತ್ತು ತಂದಿಡುತ್ತದೆ. ಇಂತಹ ದೋಷಗಳಿಗೆ ಗುರೂಜಿಯವರಿಂದ ತಯಾರಿಸಲ್ಪಟ್ಟ ಆಯುಧವೇ ಬಾಲಗ್ರಹ ದೋಷ ನಿವಾರಣೆ ಯಂತ್ರ.
ಈ ಯಂತ್ರವನ್ನು ಮೂರು ತಿಂಗಳ ಮಗುವಿನಿಂದ- ಹದಿನಾರು ವರ್ಷದ ಮಕ್ಕಳವರೆಗೂ ಎಲ್ಲರೂ ಧರಿಸಬಹುದು. ಹಾಗೂ ಈ ಸಮಸ್ಯೆಯಿಂದ ಮುಕ್ತಿ ಹೊಂದಬಹುದು. ನೆನಪಿಡಿ ಇಂತಹ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿಗೆ ಈ ಯಂತ್ರ ಧಾರಣೆ ಮಾಡಿಸಲೇಬೇಕು ಹಾಗೂ ಪ್ರತಿ ಅಮಾವಾಸ್ಯೆ ಹತ್ತಿರದ ಯಾವುದಾದರೂ ದುರ್ಗಾ ಕ್ಷೇತ್ರಕ್ಕೆ ಹೋಗಿ ದೇವಿಯ ಅಭಿಷೇಕದ ತೀರ್ಥವನ್ನು ಮಗುವಿಗೆ ಪ್ರೋಕ್ಷಣೆ ಮಾಡಿಸಬೇಕಾಗುತ್ತದೆ.
ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ಕರ್ನಾಟಕ ಕಂಡ ಶ್ರೇಷ್ಠ ತಾಂಬೂಲ ಜ್ಯೋತಿಷ್ಯ ರಾಗಿ ಸಮಾಜದಲ್ಲಿ ಗುರುತಿಸಿಕೊಂಡು ನಿಖರ, ನಿಷ್ಠುರತೆ ಜ್ಯೋತಿಷ್ಯದ ಮೂಲಕ ನೊಂದ ಜನರ ಸೇವೆ ಮಾಡಿ, ನಮಸ್ತೆ ಶಂಕರದ ಮೂಲಕ ಪ್ರತಿ ದಿನ 7 ಲಕ್ಷ ಜನರ ಮನೆ ಮನ ತಲುಪುತ್ತಿರುವ , ಕರ್ನಾಟಕದಾದ್ಯಂತ ಹೆಸರು ಮಾಡಿದ ಸರಳ ಸಜ್ಜನಿಕೆಯ ವ್ಯಕ್ತಿತ್ವದ ಶ್ರೀ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ಜನ ನೀಡಿದ ಅಪಾರ ಪ್ರೀತಿ ವಿಶ್ವಾಸದಿಂದ ಸಂಪೂರ್ಣವಾಗಿ ಜನರ ಸೇವೆಯಲ್ಲಿ ನಿರತರಾದರು.
ಇಂದಿನ ಅನಾರೋಗ್ಯ ಮತ್ತು ಜೀವನ ಶೈಲಿಯಿಂದ ಮನುಷ್ಯ ರೋಸಿ ಹೋಗಿದ್ದು ಮನುಷ್ಯನ ಆರೋಗ್ಯ ಮತ್ತು ಆಯಸ್ಸು ವೃದ್ಧಿಸಲು ಗುರೂಜಿಯವರು ಹಲವಾರು ಆಯುರ್ವೇದ ತಜ್ಞರ ಜೊತೆ ಸಮಾಲೋಚಿಸಿ ಹಲವಾರು ವರ್ಷಗಳ ಪರಿಶ್ರಮದಿಂದ ಕಂಡುಕೊಂಡ ಆಯುರ್ವೇದದ ಉತ್ಪನ್ನವಾದ ಶಂಕರಾಮೃತ, ಬ್ರಹ್ಮ ಶಂಕರವನ್ನು ನಮಾಮಿ ಶಂಕರದ ಮೂಲಕ ನಿಮಗೆ ಪರಿಚಯಿಸಿದ್ದಾರೆ. ಇದೇ ರೀತಿ ಸಾಮಾನ್ಯ ಜನರ ಆರೋಗ್ಯ ಕಾಳಜಿಯಿಂದ ಇನ್ನೂ ಹಲವಾರು ಉತ್ಪನ್ನಗಳನ್ನು ಪರಿಚಯಿಸುವ ಕಾರ್ಯ ಯೋಜನೆಯನ್ನು ಹಾಕಿಕೊಂಡಿದ್ದಾರೆ.
ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಮುಂದುವರಿಸುತ್ತಾ ತಮ್ಮ ತನು ಮನ ಧನ ಸಂಪೂರ್ಣವಾಗಿ ವಿನಿಯೋಗಿಸಿ ಸಿದ್ಧಾರ್ಥ ಸೇವೆ ಸಲ್ಲಿಸುತ್ತಿರುವ ಶ್ರೀ ಶ್ರೀ ರವಿಶಂಕರ್ ಗುರೂಜಿಯವರು ಅಪರೂಪದ ವ್ಯಕ್ತಿತ್ವ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಗುರೂಜಿಗಳು ಆಧ್ಯಾತ್ಮಿಕ ಮತ್ತು ಸಾಮಾಜಿಕ ಚಿಂತಕರಾಗಿದ್ದಾರೆ . ಒಗ್ಗಟ್ಟಿನಲ್ಲಿ ಬಲವಿದೆ ಒಟ್ಟಾಗಿ ನಡೆದರೆ ಫಲವಿದೆ ಎಂಬಂತೆ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಹೆಜ್ಜೆಯಲ್ಲಿ ನಾವುಗಳು ಹೆಜ್ಜೆ ಇಟ್ಟು ಅವರ ಕೈ ಜೋಡಿಸಿದರೆ ಮಾತ್ರ ಈ ಮಹಾಯಜ್ಞ ಪೂರ್ಣಗೊಂಡಂತೆ.
ನಿಮಗೆ ಶಂಕರಾಮೃತ,ಬ್ರಹ್ಮಶಂಕರ ಹಸ್ತಾಮೃತ, ಅಷ್ಟದಿಗ್ಭಂಧನ, ಬಾಲಗೃಹ ದೋಷ ನಿವಾರಣಾ ಯಂತ್ರ, ಸೂರ್ಯ ಯಂತ್ರ, ಯಯಾತಿ ಯಂತ್ರ ಬೇಕಾಗಿದ್ದಲ್ಲಿ ಸಂಪರ್ಕಿಸಿ 08045549465 / 08045549466
ಅಥವಾ
ಆನ್ ಲೈನ್ ನಲ್ಲೂ ಆರ್ಡರ್ ಮಾಡಿ ತರಿಸಿಕೊಳ್ಳಬಹುದು
BUY NOWಒಂದು ಆರೋಗ್ಯವಂತ, ಜ್ಞಾನವಂತ , ಬುದ್ಧಿವಂತ ಸಮಾಜಕ್ಕಾಗಿ ನಮಾಮಿ ಶಂಕರ.
ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಇದನ್ನು ಓದಿ:
ಹಲವಾರು ಆಯುರ್ವೇದ ತಜ್ಞರ ನಿರಂತರ ಸಂಶೋಧನೆ ಮತ್ತು ಪರಿಶ್ರಮದಿಂದ ರೂಪುಗೊಂಡ ಆಯುರ್ವೇದ ಮದ್ದು , ಉತ್ಪನ್ನದಲ್ಲಿ ಹಿರಿಮುದ್ದು ಅಂತ ಕರೆಸಿಕೊಳ್ಳುವ ಅಶ್ವಗಂಧ. ದೇಹಕ್ಕೆ ಬೇಡವಾದ ಕೊಬ್ಬನ್ನು ನಿವಾರಿಸುವ ಬೆಟ್ಟದ ನೆಲ್ಲಿಕಾಯಿ ಅಥವಾ ಆಮ್ಲಾ, ನೆಗ್ಗಿಲ ಮುಳ್ಳು , ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಅಮೃತಬಳ್ಳಿ, ಆಂಟಿ ಆಕ್ಸಿಡೆಂಟ್ ಮತ್ತು ಆ್ಯಂಟಿ ಇನ್ಫಾಲಾ ಮೆಂಟರಿ ಗುಣಗಳಿರುವ ಶತಾವರಿ, ಒತ್ತಡದಿಂದ ಉಂಟಾಗುವ ಸಮಸ್ಯೆಗಳಿಗೆ ವಿಧಾರಿಕಂಡ , ಬೊಜ್ಜು ನಿವಾರಣೆಗೆ ಬಾಲ, ದೇಹದ ರಕ್ತ ಶುದ್ಧೀಕರಣ ಮಾಡುವ ಮಂಜಿಷ್ಟ ಮತ್ತು ನಿದ್ರಾಹೀನತೆ ಮತ್ತು ಕೊಬ್ಬನ್ನು ನಿವಾರಿಸುವ ಕಾಪಿಕಚ್ಚು ಸೇರಿದಂತೆ ಆಯುರ್ವೇದ ಗಿಡ ಮೂಲಿಕೆಗಳನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಶಂಕರಾಮೃತದಲ್ಲಿ ಸೇರಿಸಲಾಗಿದೆ.
ಪ್ರತಿಯೊಂದು ಗಿಡ ಮೂಲಿಕೆಯ ಬಹಳಷ್ಟು ಔಷಧೀಯ ಗುಣಗಳನ್ನು ಹೊಂದಿದ್ದು, ಅವುಗಳನ್ನು ಅತ್ಯಂತ ವೈಜ್ಞಾನಿಕವಾಗಿ ಮಿಶ್ರಣ ಮಾಡಿರುವುದರಿಂದ ಶಂಕರಾಮೃತವು ಹೆಚ್ಚು ಪರಿಣಾಮಕಾರಿಯಾಗಿದೆ. ೧೬ ವರ್ಷದಿಂದ ೯೦ ವರ್ಷದವರೆಗೆ ಎಲ್ಲರೂ ಸೇವಿಸಬಹುದಾದ ಆಯುರ್ವೇದದ ಮಹಾ ಕೊಡುಗೆ ಶಂಕರಾಮೃತ.
ಸೇವಿಸುವ ವಿಧಾನ :- ಬೆಳಿಗ್ಗೆ ತಿಂಡಿಯ ಮುಂಚೆ ೧೫ ಎಂಎಲ್ ,ರಾತ್ರಿ ಊಟದ ಮುಂಚೆ ೧೫ ಎಂಎಲ್.