ವೈದ್ಯರು ಅಂದ್ರೆ ಜನ ದೇವರು ಅನ್ನೋ ಭಾವನೆ ಅಲ್ಲೇ ಕಾಣುತ್ತಾರೆ. ಜೀವ ಉಳಿಸುವ ಈ ದೇವರು ಮಹಿಳೆಯರಿಗೆ ಮೋಸ ಮಾಡಿದ್ದಾನೆ ಅದೇನೆಂದರೆ, ಮಕ್ಕಳು ಇಲ್ಲ ಅಂತ ವೈದ್ಯರ ಬಳಿ ಹೋಗುವ ಮಹಿಳೆಯರಿಗೆ ಚಿಕಿತ್ಸೆ ನೀಡದೆ ತಾನೇ ತಾಯ್ತನದ ಭಾಗ್ಯ ಕರುಣಿಸಿರುವ ಘಟನೆ ನಡೆದಿದೆ.
ಇದು ನಂಬಲು ಅಸಾಧ್ಯವಾದರು ಕೂಡ ನಿಜ.

ಈ ಆಧುನಿಕ ಜಗತ್ತಿನಲ್ಲಿ ಹಲವಾರು ತಂತ್ರಜ್ಞಾನ ಗಳು ಮುಂದುವರೆದಿವೆ ಆದರೆ ಬಂಜೆತನಕ್ಕೆ ಕೂಡ ಒಂದು ಇದಕ್ಕೆ ಮುಂಚೆ ಯಾವುದೇ ಪರಿಹಾರ ಇರಲಿಲ್ಲ. ಆದರೆ ಈಗ ಇದಕ್ಕೆ ಕೃತಕ ವೀರ್ಯದಿಂದ ಮಕ್ಕಳಭಾಗ್ಯ ಪಡೆಯಬಹುದು. ಹೀಗೆ ಮಕ್ಕಳಿಲ್ಲ ಎಂದು ಆಸ್ಪತ್ರೆಗೆ ಬಂದ 49 ಮಹಿಳೆಯರನ್ನು ವಂಚಿಸಿದ್ದಾನೆ ಈತ. ಬಾಲಿವುಡ್ ನಲ್ಲಿ ಸಂಚಲನ ಮೂಡಿಸಿದ “ವಿಕಿ ಡೋನಾರ್” ಸಿನಿಮಾ ರೀತಿಯೇ ಈ ವೈದ್ಯರು ಕೂಡ ಇದ್ದಾರೆ. ಅದರ ಕಥೆಗೂ ಈ ಕಥೆಗೂ ತುಂಬಾ ಸಾಮ್ಯತೆ ಇದೆ. ವೈದ್ಯರೂ ಮಕ್ಕಳಾಗದ ದಂಪತಿಗೆ ಕೃತಕ ವೀರ್ಯ ನೀಡಿ ಮಕ್ಕಳ ಭಾಗ್ಯವನ್ನು ಕರುಣಿಸುವ ಕಥೆ ಈ ಚಿತ್ರದಲ್ಲಿದೆ ಆದರೆ, ಈ ಡಾಕ್ಟರ್ ಮಕ್ಕಳಿಲ್ಲದವರಿಗೆ ತನ್ನ ವೀರ್ಯವನ್ನೇ ದಾನ ನೀಡಿದ್ದಾನೆ. ಈ ಘಟನೆ ಹಾಲ್ಯಾoಡಿನಲ್ಲಿ ನಡೆದಿದೆ.

ಇಲ್ಲಿ ಮಹಿಳೆಯರು ತಾವು ಇಷ್ಟ ಪಟ್ಟ ವೀರ್ಯದಿಂದ ತಾಯಿ ಆಗಬೇಕೆಂದು ಬಯಸುತ್ತಿದ್ದರು. ಆದರೆ, ಈ ವೈದ್ಯ 49 ಮಹಿಳೆಯರಿಗೆ ವೀರ್ಯ ಬದಲಾವಣೆ ಗೊಳಿಸಿದ್ದಾನೆ ಹಾಗೂ ತನ್ನ ವೀರ್ಯವನ್ನು ನೀಡಿದ್ದಾನೆ. “ಜಾನ್ ಕಾರ್ಬೆಜ್” ಎಂಬ 89 ವರ್ಷದ ಡಾಕ್ಟರ್ 2017 ರಲ್ಲಿ ಚಿಕಿತ್ಸೆ ನೀಡಿ ಆ 49 ಮಹಿಳೆಯರಿಗೆ ಮೋಸ ಮಾಡಿದ್ದಾನೆ. ಇವರ ಚರಿತ್ರೆ ಇತ್ತೀಚೆಗಷ್ಟೇ ಎಲ್ಲರಿಗೂ ತಿಳಿದಿದೆ.

ಈ ಡಾಕ್ಟರ್ ಇಂದ ಚಿಕಿತ್ಸೆ ಪಡೆದ ಮಹಿಳೆಯೊಬ್ಬಳು ಇತ್ತೀಚೆಗೆ ತನ್ನ ಮಗುವಿನ ಡಿ ಎನ್ ಎ ಪರೀಕ್ಷೆ ಮಾಡಿಸಿದಗ ಆ ಮಗುವುನಲ್ಲಿರುವ ವೀರ್ಯ ಡಾಕ್ಟರ್ ಜಾನ್ ಕಾರ್ಬೆಜ್ ದು ಎಂದು ತಿಳಿದು ಬಂದಿದೆ. ಆ ಮಹಿಳೆಯರು ಈ ವಿಚಾರದ ಮೇರೆಗೆ ದೂರನ್ನು ನೀಡಿದ್ದಾರೆ. ಹಾಗೂ ಉಳಿದ ಮಕ್ಕಳ ಡಿ ಎನ್ ಎ ಪರೀಕ್ಷೆ ಕೂಡ ಅದೇ ರಿಸಲ್ಟ್ ತೋರಿಸಿದೆ. ಆದರೆ ಈಗ ಶಿಕ್ಷೆ ಕೊಡಲು ಆ ಡಾಕ್ಟರ್ ಇಲ್ಲ ಹಾಗಾಗಿ ಇದರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ.